No menu items!
9.3 C
Munich
Wednesday, April 29, 2026

ಐದೇ ನಿಮಿಷದಲ್ಲಿ ನಮ್ಮ ಭಾರತ ನೋಡಿ..! ಈ ವೀಡಿಯೋದಲ್ಲಿದೆ ನಮ್ಮ ಭಾರತ..!

Must read

ಭಾರತ ಸುಂದರವಾದ ದೇಶ ಅಂತ ಯಾವುದೇ ಅನುಮಾನ ಇಲ್ದೆ ಪಟ್ ಅಂತ ಹೇಳ್ಬಹುದು..! ವಿಶ್ವದ ಎಲ್ಲಾ ದೇಶಕ್ಕಿಂತಲೂ ನಮ್ಮ ದೇಶ ವಿಭಿನ್ನ..! ಇಲ್ಲಿ ಎಲ್ಲವೂ ಇದೆ..! ಪ್ರಕೃತಿ ಸೌಂದರ್ಯದಲ್ಲಿ, ಕಲೆ, ಸಂಸ್ಕೃತಿ, ಸಂಪ್ರದಾಯ ಎಲ್ಲದಲ್ಲೂ ಭಾರತ ಸಂಪತ್ಬರಿತವಾದದು..! ಒಮ್ಮೆಯಾದ್ರೂ ಈ ನಮ್ಮ ದೇಶವನ್ನು ಸಂಪೂರ್ಣ ಸುತ್ತಿ ಖಷಿ ಪಡ್ಬೇಕು ಅಂತ ಅನ್ಸುತ್ತೆ ಅಲ್ವಾ..?! ನಿಮ್ಮ ಆಸೆ ಈಡೇರ್ತಾ ಇದೆ..! ನೀವು ಐದೇ ಐದು ನಿಮಿಷದಲ್ಲಿ ಭಾರತವನ್ನೊಮ್ಮೆ ನೋಡ್ಕೊಂಡು ಬನ್ನಿ..! ಐದೇ ಐದು ನಿಮಿಷ ಬಿಡುವು ಮಾಡ್ಕೊಂಡು ಈ ವೀಡಿಯೋ ನೋಡಿದ್ರೆ ಒಮ್ಮೆ ನೀವು ಭಾರತವನ್ನೇ ಸುತ್ತಾಡಿ ಬಂದ ಅನುಭವವಾಗುತ್ತೆ..

Click here to watch Video : 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video

ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!

20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article