ಹೌದು ಸುಮಲತಾ ಅವರು ರಜನಿ ಅವರ ಬಳಿ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗುತ್ತಿದೆ , ಸುಮಲತಾ ಅವರ ಗೆಲುವಿಗಾಗಿ ರಜನಿ ಈ ದಾಳಿ ಮಾಡಿಸಿದ್ದರ ಎನ್ನುವ ಪ್ರಶ್ನೆಗಳು ಎಲ್ಲರಲ್ಲೂ ಕಾಡ್ತಾ ಇದೆ , ಮೋದಿ ಹಾಗೂ ರಜನಿ ಕಾದವರು ಭೇಟಿಯಾದ 48 ಗಂಟೆಗಳ ಬಳಿಕ ಈ ರೈಡ್ ಆಗಿರುವುದರಿಂದ ,
ಸುಮಲತಾ ಅವರು ರಜನಿಕಾಂತ್ ಅವರ ಬಳಿ ಚರ್ಚಿಸಿ ಈ ಬೇಡಿಕೆ ಇಟ್ಟಿದ್ರಾ ಎನ್ನುವ ಪ್ರಶ್ನೆ ಕೂಡ ಎಲ್ಲರಲ್ಲಿ ಕಾಡ್ತಾ ಇದೆ .ಸುಮಲತಾ ಗೆಲುವಿಗೆ ರಜನಿ ಮಾಡಿದ್ರ ಈ ಪ್ಲಾನ್ ?