No menu items!
4.8 C
Munich
Saturday, May 2, 2026

ರಾಯಲ್ ಚಾಲೆಂಜರ್ಸ್ ಗೆ ಆಯ್ತು ಮತ್ತೆ ಮುಖಭಂಗ !

Must read

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುರುವಾರ (ಮಾರ್ಚ್ 28) ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ 7ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 5 ರನ್ ರೋಚಕ ಗೆಲುವನ್ನಾಚರಿಸಿತು.

ತೀವ್ರ ಕುತೂಹಲ ಘಟಕ್ಕೆ ತಲುಪಿದ್ದ ಪಂದ್ಯವನ್ನು ಕೊನೆಗೂ ಮುಂಬೈ ಜಯಿಸಿ ಐಪಿಎಲ್‌ನಲ್ಲಿ ಮೊದಲ ಗೆಲುವು ದಾಖಲಿಸಿದೆ.

ಮುಂಬೈ : 20 ಓವರ್‌ಗೆ 187/8
ಕ್ವಿಂಟನ್‌ ಡಿ ಕಾಕ್‌ ಬಿ ಚಹಲ್‌ 23
ರೋಹಿತ್‌ ಶರ್ಮ ಸಿ ಸಿರಾಜ್‌ ಬಿ ಯಾದವ್‌ 48
ಸೂರ್ಯಕುಮಾರ್‌ ಯಾದವ್‌ ಸಿ ಅಲಿ ಬಿ ಚಹಲ್‌ 38
ಯುವರಾಜ್‌ ಸಿಂಗ್‌ ಸಿ ಸಿರಾಜ್‌ ಬಿ ಚಹಲ್‌ 23
ಕೈರನ್‌ ಪೊಲಾರ್ಡ್‌ ಸಿ ಹೆಟ್‌ಮೈರ್‌ ಬಿ ಚಹಲ್‌ 5
ಕೃಣಾಲ್‌ ಪಾಂಡ್ಯ ಸಿ ಸೈನಿ ಬಿ ಯಾದವ್‌ 1
ಹಾರ್ದಿಕ್‌ ಪಾಂಡ್ಯ ಅಜೇಯ 32
ಮೆಕ್ಲೆನಗನ್‌ ಬಿ ಸಿರಾಜ್‌ 1
ಮಾರ್ಕಂಡೆ ಸಿ ಪಟೇಲ್‌ ಬಿ ಸಿರಾಜ್‌ 6
ಜಸಿøàತ್‌ ಬುಮ್ರಾ ಅಜೇಯ 0
ಇತರೆ: 10
ವಿಕೆಟ್‌ ಪತನ: 1-54, 2-87, 3-124, 4-142,
5-145, 6-146, 7-147, 8-172
ಉಮೇಶ್‌ ಯಾದವ್‌ 4 0 26 2
ನವದೀಪ್‌ ಸೈನಿ 4 0 40 0
ಮೊಹಮ್ಮದ್‌ ಸಿರಾಜ್‌ 4 0 38 2
ಯಜುವೇಂದ್ರ ಚಹಲ್‌ 4 0 38 4
ಗ್ರ್ಯಾನ್‌ಹೋಮ್‌ 3 0 27 0
ಮೊಯಿನ್‌ ಅಲಿ 1 0 13 0

ಆರ್‌ಸಿಬಿ 20 ಓವರ್‌ಗೆ 181/5
ಪಾರ್ಥಿವ್‌ ಪಟೇಲ್‌ ಬಿ ಮಾರ್ಕಂಡೆ 31
ಮೊಯಿನ್‌ ಅಲಿ ರನೌಟ್‌ 13
ವಿರಾಟ್‌ ಕೊಹ್ಲಿ ಸಿ ಹಾರ್ದಿಕ್‌ ಬಿ ಬುಮ್ರಾ 46
ಎಬಿಡಿ ವಿಲಿಯರ್ ಅಜೇಯ 70
ಹೆಟ್‌ಮೈರ್‌ ಸಿ ಹಾರ್ದಿಕ್‌ ಬಿ ಬುಮ್ರಾ 5
ಗ್ರ್ಯಾನ್‌ಹೋಮ್‌ ಸಿ ಕೃಣಾಲ್‌ ಬಿ ಬುಮ್ರಾ 2
ಶಿವಂ ದುಬೆ ಅಜೇಯ 9
ಇತರೆ 5
ವಿಕೆಟ್‌ ಪತನ: 1-27, 2-67, 3-116, 4-147, 5-169
ಮೆಕ್ಲೆನಗನ್‌ 2 0 24 0 ಮಾಲಿಂಗ 4 0 47 0
ಜಸಿøàತ್‌ ಬುಮ್ರಾ 4 0 20 3
ಹಾರ್ದಿಕ್‌ ಪಾಂಡ್ಯ 3 0 37 0
ಕೃಣಾಲ್‌ ಪಾಂಡ್ಯ 4 0 28 0
ಮಾಯಾಂಕ್‌ ಮಾರ್ಕಂಡೆ 3 0 23 1

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article