ನಮಗೆ ಏನಿದ್ರೂ ಸಾಕಗಲ್ಲ! ನಮ್ಮ ಕನಸಿಗೆ ಮಿತಿಯೇ ಇಲ್ಲ! ಐಷಾರಾಮಿ ಜೀವನವೇ ನಮ್ಮ ದೊಡ್ಡ ಕನಸು! ಆ ಐಷಾರಾಮಿ ಕನಸಿಗೂ ಕೊನೆಯೇ ಇಲ್ಲ ಅಲ್ವಾ? ನಮ್ ಹತ್ರ ಬೈಕಿದ್ರೆ ಸಾಲದು, ಅದೂ ರಾಯಲ್ ಎನ್ ಪೀಲ್ಡ್ ಅಂತ ಆಗಿರ್ಬೇಕು ಅಂತ ಅಂದುಕೊಳ್ತೀವಿ! ಸಣ್ಣ ಪುಟ್ಟ ಕಾರು ಸಾಲಲ್ಲ, ಏನೂ ಇಲ್ಲ ಅಂದ್ರು ಐಷಾರಾಮಿ ಕಾರು ಬೇಕು! ಮನೆಯಲ್ಲಿ ಇರೋದು ಗಂಡ-ಹೆಂಡ್ತಿ ಮಾತ್ರ ಆದ್ರೂ ಸಿಕ್ಕಾಪಟ್ಟೆ ದೊಡ್ಡ ಬಂಗಲೇನೇ ಬೇಕು! ಹೀಗೆ ಏನೇನಕ್ಕೋ ಸುಮ್ ಸುಮ್ನೆ ದುಡ್ಡು ಹಾಕ್ತೀವಿ! ಇವೆಲ್ಲಾ ವೇಸ್ಟ್ ಅಲ್ವೇನ್ರೀ? ಆದ್ರೆ ಬಡವರ ಕನಸು ಹೇಗಿರುತ್ತೇ ಅಂತ ಗೊತ್ತಾ? ಪಾಪ, ಅವರಿಗೆ ಬೈಕ್ ತಗೋಳೋದಿರಲಿ ಸೈಕಲ್ ತಗೋಳೋದೇ ಕಷ್ಷ ಆಗಿರುತ್ತೇ! ಐಷಾರಾಮಿ ಹೋಟೆಲ್ನಲ್ಲಿ ತಿನ್ನೋದಿರಲಿ ಬೀದಿ ಬದಿ ತಿನ್ನೋಕು ಲೆಕ್ಕಹಾಕ್ಬಬೇಕಾಗಿರುತ್ತೆ! ಇಂಥವರು ಎಷ್ಟೋ ಜನ ನಮ್ಮ ನಡುವೆ ಇದ್ದಾರೆ! ಅವರಿಗೆ ಐಷಾರಾಮಿ ಮನೆ ಬೇಡ! ಆದ್ರೂ ಮನೆ ಕಟ್ಟೋದೆ ದೊಡ್ಡ ಕನಸು! ಅವರ ಕನಸು ಹೇಗಿರುತ್ತೆ ಗೊತ್ತಾ..? ಈ ವಿಡಿಯೋ ನೋಡಿ…
Video :
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಪ್ರತಿಯೊಬ್ಬರಿಗೂ ಈ ಅನುಭವ ಆಗಿರುತ್ತೆ..! ಆದ್ರೆ ಹೇಳ್ಕಳಕ್ಕಾಗಲ್ಲ, ಬಿಡಕ್ಕಾಗಲ್ಲ..!
ಅವತ್ತು ಗದ್ದೆ ಕೆಲಸ ಮಾಡ್ತಿದ್ದವರು…ಇವತ್ತು ಅಮೆರಿಕದಲ್ಲಿ ಕಂಪನಿ ಸಿಇಓ…!
ಮಗನ ಹೆಣ ಮನೆಯಲ್ಲಿಟ್ಟು ಮತ್ತೊಬ್ಬರ ಮಗನ ಪ್ರಾಣ ಉಳಿಸಿದ್ರು..!
ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!
Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!
ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!