No menu items!
9.3 C
Munich
Wednesday, April 29, 2026

ನೆಲಕ್ಕೆ ಬಿದ್ದು ಛಿದ್ರಗೊಂಡ ಗೂಗಲ್ ಬಲೂನ್..! 'ಪ್ರಾಜೆಕ್ಟ್ ಲೂನ್' ಯೋಜನೆ ಪ್ರಯೋಗದಲ್ಲೇ ಆಯ್ತು ಎಡವಟ್ಟು..!

Must read

ಅತ್ಯಂತ ಹಿಂದುಳಿದ ಪ್ರದೇಶಗಳಿಗೂ ಹ್ಯಾಲೀ ಸ್ಪೀಡ್ ಇಟರ್ನೆಟ್ ನೀಡೋ ಮಹತ್ವಾಕಾಂಕ್ಷೆಯಿಂದ ಅಂತರ್ಜಾಲ ಲೋಕದ ದಿಗ್ಗಜ ಗೂಗಲ್ ಪ್ರಾಜೆಕ್ಟ್ ಲೂನ್ ಅನ್ನೋ ಯೋಜನೆ ಕೈಗೆತ್ತಿಕೊಂಡಿರುವ ಬಗ್ಗೆ ನಿಮಗೆ ಗೊತ್ತಲ್ವಾ? ಈ ಯೋಜನೆ ಗೆ ಪ್ರಾಯೋಗಿಕ ಹಂತದಲ್ಲೇ ಎಡವಟ್ಟಾಗಿದೆ..! ಪರೀಕ್ಷಾರ್ಥ ನಡೆಸಿದ ಹೀಲಿಯಂ ಬಲೂನ್ ತನ್ನ ಹಾರಾಟದ ಮೊದಲ ಹಂತದಲ್ಲೇ ನೆಲಕಪ್ಪಳಿಸಿದೆ.!
ಶ್ರೀಲಂಕಾದ ಕಾಫಿ ತೋಟದಲ್ಲಿ ಹೀಲಿಯಂ ಬಲೂನ್ ಚೂರು ಚೂರಾಗಿ ಬಿದ್ದಿದ್ದು, ಅದು ಎಸ್ಟೇಟ್ ಕೆಲಸಗಾರರಿಗೆ ಸಿಕ್ಕಿದೆ..! ಅದನ್ನವರು ಪೋಲೀಸರಿಗೆ ಕೊಟ್ಟಿದ್ದಾರೆ..
ಆದರೆ, ಬಲೂನ್ ನುಚ್ಚು ನೂರಾಗಿರುವುದನ್ನು ಅಲ್ಲಗಳೆದಿರುವ ಈ ಯೋಜನೆಯಲ್ಲಿ ಸಹಭಾಗಿತ್ವ ಹೊಂದಿರುವ ಶ್ರೀಲಂಕಾ ಮಾಹಿತಿ ಮತ್ತು ದೂರ ಸಂಪರ್ಕ ತಂತ್ರಜ್ಞಾನ ಏಜೆನ್ಸಿ, ಬಲೂನ್ ಹಾರಾಟ ವಿಫಲಗೊಂಡು ಛಿದ್ರವಾಗಿರುವುದಲ್ಲ, ಪ್ರಾಯೋಗಿಕವಾಗಿ ಲ್ಯಾಂಡ್ ಮಾಡಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ..!

26463-567d6254_338_226

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಸೇನೆಗೆ ಸೇರಲು ಕನ್ನಡ ಯುವಕರ ದಂಡು ಇವರಿಗೆ ಸಿಯಾಚಿನ್ ಹುತಾತ್ಮ ಯೋಧರೇ ಪ್ರೇರಣೆ..!

ಐದೇ ನಿಮಿಷದಲ್ಲಿ ನಮ್ಮ ಭಾರತ ನೋಡಿ..! ಈ ವೀಡಿಯೋದಲ್ಲಿದೆ ನಮ್ಮ ಭಾರತ..!

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article