ಅವನು ತನ್ನದೇ ಕುಟುಂಬದ 14 ಜನರನ್ನು ಹತ್ಯೆ ಮಾಡಿದ..! ಸ್ವಂತ ತಂದೆ, ತಾಯಿ, ಸಹೋದರಿಯರನ್ನೇ ಕೊಂದಿದ್ದು ಯಾಕೆ ಗೊತ್ತಾ..?

Date:

ಅದು ಎಲ್ಲರೂ ಮನಕಲಕುವಂತಹ ವಿಚಿತ್ರ ಘಟನೆ..! ಎಲ್ಲರನ್ನ ಬೆಚ್ಚಿ ಬೀಳುಸುವಂತಹ ನೈಜ ಘಟನೆ..! ಎಲ್ಲರು ಕುಟುಂಬದಲ್ಲಿ ಚೆನ್ನಾಗಿರಬೇಕೆಂದು ಪ್ರತಿದಿನ ಪ್ರತಿಕ್ಷಣ ಭಯಸುತ್ತಿರುತ್ತಾರೆ..! ಆದರೆ ಇಲ್ಲೊಬ್ಬ ತಮ್ಮ ಮನೆಮಂದಿಯನ್ನೆಲ್ಲಾ ಹೇಗೆ ನೋಡಿಕೊಂಡ ಗೊತ್ತಾ..! ಅದರ ಹಿಂದಿನ ಸತ್ಯ ಘಟನೆ ಏನೆಂಬುದನ್ನ ನೀವೂ ತಿಳಿಯ ಬೇಕೆ ..! ಹಾಗಾದರೆ ಈ ಇಂಟ್ರಸ್ಟಿಂಗ್ ಸ್ಟೋರಿಯನ್ನ ಒಮ್ಮೆ ಓದಿ…!

Thane-massacre_2755332g

ಕಳೆದ ಫೆಬ್ರವರಿ 28 ರಂದು ಒಂದು ಕುಟುಂಬದಲ್ಲಿ ನಡೆದ ಹತ್ಯಾಕಾಂಡದ ಕಥೆ..! ಇದು ಮಹಾರಾಷ್ಟ್ರದ ಥಾಣೆ ನಗರದಲ್ಲಿ ನಡೆದ ದುರಂತ ಕಥೆಯೂ ಆಗಿದೆ..! ಹಸ್ನಾನಿ ಎಂಬಾತ ತನ್ನ ಕುಟುಂಬದ 14 ಜನರನ್ನ ಹತ್ಯೆ ಮಾಡಿದ್ದಾನೆ…! ನೀವೂ ನಂಬ್ತೀರಾ ಅಲ್ವಾ ನಿಜವಾಗ್ಲು ನಂಬ್ಲೇ ಬೇಕು..! ಆತ ಮಾಡಿದ್ದಾದರೂ ಏನ್ ಗೋತ್ತಾ..! ತಂಗಿ ಮಾನಸಿಕ ಅಸ್ವತ್ಥೆಯಾಗಿದ್ದ ಕಾರಣದಿಂದ ಆಕೆಯ ಮೇಲೆ ಅಣ್ಣನೇ ಫೆಬ್ರವರಿ 4 ರಂದು ಅತ್ಯಾಚಾರ ಮಾಡಿದ್ದ. ! ಈ ಸುದ್ದಿ ಮನೆ ಮಂದಿಗೆಲ್ಲ ತಿಳಿದಿದೆ…! ಇದರಿಂದ ಕುಪಿತಗೊಂಡ ಹಸ್ನಾನಿ ಕುಟುಂಬದ ಸದಸ್ಯರಾದ ತಂದೆ, ತಾಯಿ, ಹೆಂಡತಿ,ಮಕ್ಕಳು ,ಸಹೋದರಿಯರು ಮತ್ತು ಅವರ ಮಕ್ಕಳನ್ನ ಸೇರಿದಂತೆ ಒಟ್ಟು 14 ಜನರನ್ನ ಕತ್ತು ಸೀಳಿ ಕೊಂದು ಹಾಕಿದ್ದ..! ಈ ಹತ್ಯಾಕಾಂಡದಲ್ಲಿ ಕತ್ತಿನ ಭಾಗಕ್ಕೆ ಗಂಭೀರ ಗಾಯವಾಗಿ ಆಸ್ಪತ್ರೆ ಸೇರಿರುವ ಆರೋಪಿ ಹಸ್ನಾನಿ ವಾರೇಕರ್ ಸಹೋದರಿ ಸುಬಿಯಾ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ..! ಆಕೆ ಚೇತರಿಸಿಕೊಳ್ಳುತ್ತಿದ್ದು ಅವಳಿಂದ ಮತ್ತಷ್ಟು ಮಾಹಿತಿಗಾಗಿ ಪೋಲೀಸರು ನಿರೀಕ್ಷಿಸುತ್ತಿದ್ದಾರೆ. .! ಅಲ್ಲದೆ ಹಸ್ನಾನಿ ಸ್ವಂತ ಉದ್ಯಮ ಸ್ಥಾಪಿಸುವ ಸಲುವಾಗಿ ಸಂಬಂಧಿಕರಿಂದ 65 ಲಕ್ಷ ಸಾಲ ಮಾಡಿದ್ದು ಇದು ಕೂಡ ಹತ್ಯಾಕಾಂಡಕ್ಕೆ ಒಂದು ಕಾರಣವಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ..! ಇನ್ನೊಂದು ವಿಶೇಷವೆಂದರೆ ಆರೋಪಿಯು ಕೂಡ ಸಾವನ್ನೊಪ್ಪಿದ್ದಾನೆ..!

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಬಿಟ್ಟು ಹೋದ ಹುಡುಗಿಗೆ…!

ಮಗನ ಹೆಣ ಮನೆಯಲ್ಲಿಟ್ಟು ಮತ್ತೊಬ್ಬರ ಮಗನ ಪ್ರಾಣ ಉಳಿಸಿದ್ರು..!

ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!

Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!

ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...