ವಯಸ್ಸಾಯ್ತು ಅಂದ್ರೆ ಸಾಕು ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳೊ ಇವತ್ತಿನ ಪ್ರಪಂಚದಲ್ಲಿ ನಿಮಗೊಂದು ಅಚ್ಚರಿಯ ಸುದ್ಧಿ ಕಾದಿದೆ..!
ಚೀನಾ ಅಂದ್ರೆ ನಮಗೆ ಮೊದಲು ನೆನಪಾಗೋದೆ ಕಸರತ್ತಿನ ವಿವಿಧ ಆಯಾಮಗಳು, ಇಲ್ಲಿನ ಪ್ರತಿಯೊಬ್ಬ ಪ್ರಜೆಯು ತನ್ನ ರಕ್ಷಣೆಗೆ ಮತ್ತು ಆರೋಗ್ಯ ವೃದ್ಧಿಗೆ ಇಂತಹ ವಿವಿಧ ಕಸರತ್ತುಗಳನ್ನು ಕಲಿತಿರುತ್ತಾನೆ, ಇದೀಗ ವಿಶೇಷ ಅಂದ್ರೆ 87ರ ವಯೊವೃದ್ದೆಯು ಸಹ ಯಾವ ಯುವಕರಿಗೂ ಕಮ್ಮಿ ಇಲ್ಲವೆಂಬಂತೆ ವಿವಿಧ ಕಸರತ್ತುಗಳ ಮೂಲಕ ಸುದ್ದಿಯಾಗಿದ್ದಾರೆ.
ಒಂದು ಕಾಲದಲ್ಲಿ ಪಾರ್ಶ್ವ ವಾಯುವಿಂದ ಬಳಲಿ ಬದುಕಿನಲ್ಲಿ ಸಾಕಷ್ಟು ನೋವುಂಡಿದ್ದ ಇವರು ಇದೀಗ ಆತ್ಮ ಸ್ತೈರ್ಯವನ್ನು ಕಳೆದುಕೊಳ್ಳದೆ ಮಾರ್ಶಲ್ ಆರ್ಟ್ಸ್ ನತ್ತ ಗಮನ ಹರಿಸಿ ಗುಣಮುಕವಾಗೋ ಮೂಲಕ ಇದೀಗ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ
ಅಜ್ಜಿಯ ಸ್ಟಂಟ್ಸ್ ವಿಡಿಯೋ
https://www.youtube.com/watch?v=775IlwbAV-g
POPULAR STORIES :
ಖಂಡೀಲ್ ಬೆತ್ತಲಾಗದಿದ್ರೇ ಏನಂತೆ..? ಆರ್ಷಿ ಖಾನ್ ಬೆತ್ತಲಾದಳಲ್ಲ..!!
ಅಮ್ಮನಿಗೆ ಸೇಟು ದುಡ್ಡು ಕೊಟ್ಟಿದ್ದು ಯಾಕೆ..? ಫ್ರಾಕ್ ಹುಡ್ಗೀಯ ಚಾಕೊಲೇಟ್ ಸ್ಟೋರಿ..!
ಶಿವಣ್ಣನ ಜೊತೆಗೆ ಬಿಬಿಸಿ ರೇಡಿಯೋ ನಡೆಸಿದ ಸಂದರ್ಶನ ಇಲ್ಲಿದೆ.. ಕೇಳಿ..!
ನಿಯ್ಯತ್ತಿನ ಪ್ರಾಣಿ ನಾಯಿ ಮರಿಗಳನ್ನು ಕೊಂದಳು..! ನಿಯ್ಯತ್ತಿಲ್ಲದ ಹೆಂಗಸು..!?
ಭಾರತದಲ್ಲಿದ್ದಾರೆ ಮೂವತ್ತು ಲಕ್ಷಕ್ಕಿಂತ ಹೆಚ್ಚು ವೇಶ್ಯೆಯರು..!? ಮೈ ಮಾರಾಟ ದಂಧೆ ಲೀಗಲೈಜ್ ಆಗುತ್ತಾ..?
ಹೆಂಗಿದ್ದ ಹೆಂಗಾದ ಗೊತ್ತಾ ಅಂಬಾನಿ ಪುತ್ರ..! ಐಪಿಎಲ್ ವೇಳೆ ಅಚ್ಚರಿಗೊಳ್ಳಲು ಸಿದ್ಧರಾಗಿ..!
ಪಾಕಿಸ್ತಾನಕ್ಕಾಗಿ ಖಂಡೀಲ್ ಬಲೋಚ್ ಬೆತ್ತಳಾಗುತ್ತಾಳಂತೆ..!? #Video