ಫ್ಯಾನ್ ನ ಸ್ಟೋರಿ ಲೈನ್ ಸಿಂಪಲ್… ಟ್ರೇಲರ್ ನೋಡಿ ಚಿತ್ರಕಥೆ ಹೀಗೆ ಇರಬಹುದು ಅಂತಾ ಎಕ್ಸ್ ಪೆಕ್ಟ್ ಮಾಡಿದವರಿಗೆ ಥೇಟರ್ ನಲ್ಲಿ ಆಗಿದ್ದು ಅದೇ ಅನುಭವ.. ಫ್ಯಾನ್ ನಲ್ಲಿ ಶಾರುಖ್ ಇಡೀ ಚಿತ್ರವನ್ನ ಆವರಿಸಿಕೊಂಡಿದ್ಧಾರೆ.. ಚಿತ್ರದಲ್ಲಿ ಈ ಬಾದ್ ಷಾ ದ್ವಿಪಾತ್ರದಲ್ಲಿ ಕಾಣಿಕೊಂಡಿದ್ದಾರೆ.. ಸೂಪರ್ ಸ್ಟಾರ್ ಆರ್ಯನ್ ಹಾಗೆ ಈತನನ್ನ ಸಾಯೋವಷ್ಟು ಪ್ರೀತಿಸೋ ಅಭಿಮಾನಿಯಾದ ಗೌರವ್.. ಗೌರವ್ ತನ್ನ ನೆಚ್ಚಿನ ನಟನನ್ನ ಒಂದೊಮ್ಮೆಯಾದ್ರು ಭೇಟಿಯಾಗ್ಬೇಕು ಅನ್ನೋ ಹಂಬಲ.. ಹೀಗಾಗೆ ಆರ್ಯನ್ ನ ಮೀಟ್ ಮಾಡೋಕೆ ಪ್ರಯತ್ನ ಪಡ್ತಾ ಇರ್ತಾನೆ.. ಆದ್ರೆ ಆನಂತರ ಈ ಇಬ್ಬರೇ ಪಕ್ಕ ವೈರಿಗಳಾಗಿ ಬದಲಾಗ್ತಾರೆ.. ಹೀಗೆ ಆರ್ಯನ್ ಅಭಿಮಾನಿ ಆರ್ಯನ್ ವಿರುದ್ದವೆ ತಿರುಗಿ ಬೀಳೋದು ಯಾಕೆ, ಕ್ಲೈಮ್ಯಾಕ್ಸ್ ನಲ್ಲಿ ನಡೆಯೋದಾದ್ರು ಏನು ಅನ್ನೋದು ಚಿತ್ರದ ಸಿಕ್ರೇಟ್…
ಇಡೀ ಚಿತ್ರವೇ ಈ ಇಬ್ಬರ ನಡುವೆ ಸುತ್ತುತ್ತೆ.. ಮೊದಲಾರ್ಧ ಲ್ಯಾಗ್ ಅನ್ನಿಸುತ್ತೆ.. ಶಾರುಖ್ ಕ್ಯಾರೆಕ್ಟರ್ ಬಿಟ್ಟು ಮಿಕ್ಕ ಪಾತ್ರಗಳು ಸಪ್ಪೆ ಅನ್ನಿಸುತ್ತೆ… ಚಿತ್ರ ಮೇಕಿಂಗ್ ಸೂಪರ್.. ಚಿತ್ರದಲ್ಲಿ ಶಾರುಖ್ ಆಕ್ಟಿಂಗ್ ಅದ್ಭುತವಾಗಿದೆ.. ಹೊಸ ರೀತಿಯ ಸ್ಟೋರಿ ಅನ್ನಿಸಿದ್ರು, ಒಂದೇ ಒಂದು ಹಾಡು ಇಲ್ಲದೆ ಕಥೆಯನ್ನ 142 ನಿಮಿಷಕ್ಕೆ ಎಳೆದು ನಿಲ್ಲಿಸಿದಂತಿದೆ..
POPULAR STORIES :
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ
9 ವರ್ಷ, 11 ಬಾರಿ ಫೇಲ್ ಆದರೂ ಛಲ ಬಿಡದ ಆಫೀಸ್ ಬಾಯ್ ಕೊನೆಗೂ ಪೈಲೆಟ್ ಆದ..!
ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!
ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video
ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?
ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!