ಪ್ರತಿಷ್ಠಿತ ಐಫೋನ್-7 ಮೊಬೈಲ್ ನ ಟೆಸ್ಟ್ ಹೇಗೆ ಮಾಡುದ್ರು ಗೊತ್ತಾ..? ಈ ವಿಡಿಯೋ ನೋಡಿ…!
ಪ್ರತಿಷ್ಠಿತ ಆಪಲ್ ಕಂಪನಿಯ ಐಫೋನ್7 ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.. ಈ ಮೊಬೈಲ್ ಕೊಳ್ಳಲು ಎಷ್ಟೆಲ್ಲಾ ಕಷ್ಟ ಪಡ್ತಾರೆ ಗೊತ್ತಾ.. ಈಗಿನ ಯುವಕರು..? ಅದೇನೆ ಇರ್ಲಿ.. ಮೊದ್ಲು ವಿಷ್ಯಕ್ಕೆ ಬರೋಣ.. ವ್ಯಕ್ತಿಯೊಬ್ಬ ಐಫೋನ್7ನ ಪರೀಕ್ಷೆ ಮಾಡಲು ಹೊರಡ್ತಾನೆ ನೋಡಿ.. ಅದು ಅಂತಾ ಇಂತ ಪರೀಕ್ಷೆ ಅಲ್ಲಾ ಸ್ವಾಮಿ.. ಆಪಲ್ ಐಫೋನ್7ನ್ನ ಒಂದು ಬಟ್ಟಲಿನಲ್ಲಿ ಇಟ್ಟು ಅದಕ್ಕೆ ಕೋಕಾ ಕೋಲಾ ಸುರಿದು, 12 ಗಂಟೆಗಳ ಕಾಲ ಫ್ರೀಜರ್‍ನಲ್ಲಿ ನಲ್ಲಿಟ್ಟು ನೋಡುವ ಸತ್ವ ಪರೀಕ್ಷೆ… ಆದ್ರೆ ಈ ಪರೀಕ್ಷೆಯಲ್ಲಿ ಆಪಲ್ ಫೋನ್ ಏನ್‍ಗತಿ ಆಯ್ತು ಗೊತ್ತಾ… ಈ ವಿಡಿಯೋ ನೋಡುದ್ರೆ ನೀವೇ ಶಾಕ್ ಆಗ್ತೀರ…!
Like us on Facebook The New India Times
POPULAR STORIES :
ಕಾವೇರಿಗಾಗಿ ಮಣ್ಣು ತಿಂದು ವಿನೂತನ ಪ್ರತಿಭಟನೆ..!
ಬೈಕ್‍ನಲ್ಲಿ ಸ್ಟಂಟ್ ಪ್ರದರ್ಶನ ಮಾಡುವ ಯುವಕರೇ ಎಚ್ಚರಾ… ಎಚ್ಚರ…!
ಚಲಿಸುತ್ತಿರುವ ಕಾರಿನಲ್ಲೇ ಯುವತಿಯರ ‘ಕಿಸ್ಸಿಂಗ್ ಕಿಸ್ಸಿಂಗ್’… ಆರ್.ಟಿ ನಗರದಲ್ಲಿ ಸರಣಿ ಅವಘಡ..!
ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!