ಕಾವೇರಿ ನೀರು ಕುರಿತು ಕನ್ನಡ ಮಲ್ಲಿಯ ಸೂಪರ್ ವೀಡಿಯೋ ಸಾಂಗ್ ಕೊಡುಗೆ..!
ಕೇಳ್ಬೇಡ್ ಕಣೇ ಸುಮ್ಕಿರೇ.. ನಮ್ ಕಾವೇರಿ ನೀರ್ನಾ.. ಕೇಳ್ಬೇಡ್ ಕಣೇ ಸುಮ್ಕಿರೇ ನಮ್ ಚೆನ್ನೈ ರಾಣಿ.. ಎನ್ನುವ ಸೂಪರ್ ಸಾಂಗ್ ಮೂಲಕ ರಾಜ್ಯಕ್ಕೆ ನೀರಿಲ್ಲದಿರುವಾಗ ಇನ್ನು ತಮಿಳುನಾಡಿಗೆ ಹೇಗೆ ಕಾವೇರಿ ನೀರು ಹರಿಸಲು ಸಾಧ್ಯ.. ಇಲ್ಲಿ ಕುಡಿಯೋಕು ನೀರಿಲ್ಲ ಇನ್ನು ನಿಮ್ಗೆ ಮುಖ ತೊಳಿಯೊಕೆ, ಬೆಳೆ ಬೆಳಿಯೋಕೆ ನೀರ್ ಕೇಳ್ತಾ ಇದೀರಲ್ವಾ ಇದು ಯಾವ ನ್ಯಾಯ..! ಎಂಬ ಒಂದು ವಿಮರ್ಶಾ ವಿಡಿಯೋ ಗೀತೆಯನ್ನು ಕನ್ನಡ ಮಲ್ಲಿ ಡಾಟ್ ಕಾಮ್ ರಚಿಸಿದ್ದು, ಕಾವೇರಿ ಬಗ್ಗೆ ಹಾಡು ರಚಿಸುವಂತೆ ಸಂದೇಶಗಳು ಬಂದ ಹಿನ್ನಲೆಯಲ್ಲಿ ಸದಾನಂದ ಮಸರುರು, ಶಿವು ನಾಡಗೌಡ, ಮಲ್ಲಿ ಸಣ್ಣಪ್ಪನವರ ಪರಿಶ್ರಮದಲ್ಲಿ ಮೂಡಿ ಬಂದ ಸಖತ್ ಸಾಂಗ್ ನಿಮಗಾಗಿ.. ನೋಡಿ.. ಎಂಜಾಯ್ ಮಾಡಿ…!
Video :
Like us on Facebook The New India Times
POPULAR STORIES :
ಎಚ್ಚರಿಕೆ.. ದೇಶದ ಪ್ರಮುಖ ನಗರಗಳಲ್ಲಿ ಪಾಕ್ ಉಗ್ರರು ದಾಳಿ ನಡೆಸುವ ಸಾಧ್ಯತೆ..!
ಅರ್ಜುನ್ ತೆಂಡೂಲ್ಕರ್ ರಮೇಶನಾದ್ರೆ..!! ಸುರೇಶ್ ಯಾರು ಗೊತ್ತಾ..?
ಜಿಯೋ ಕಾಲ್‍ಡ್ರಾಪ್ ಸಮಸ್ಯೆ: ಏರ್‍ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?
ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?
ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!
ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!