ಪರಮಾತ್ಮನ ಆಟಕ್ಕೆ ದೇಹವನ್ನೆ ದಂಡಿಸಿಕೊಳ್ಳೊ ಮಹಾಮಣಿಗಳು..!

Date:

ಭಾರತದಂತಹ ಧಾರ್ಮಿಕ ಸ್ಥಳಗಳಲ್ಲಿ ಇಂದಿಗೂ ಕೂಡ ದೇವಾನು ದೇವತೆಗಳನ್ನ ಗಾಢವಾಗಿ ಆರಾಧಿಸುತ್ತಾ ತಮ್ಮ ಇಷ್ಟ ದೇವತೆಗಳಿಗೆ ಹರಕೆ ತೀರಿಸುವ ಮೌಢ್ಯ ಪದ್ದತಿ ಇಂದಿಗೂ ಗ್ರಾಮೀಣ ಭಾಗಗಳಲ್ಲಿ ನಾವು ನೋಡ್ಬೋದು.. ತಮ್ಮ ತಮ್ಮ ಇಷ್ಟ ದೇವರಿಗೆ ಬಾಯಿಗೆ ಮಾರುದ್ದ ತ್ರಿಶೂಲ ಚುಚ್ಚಿಕೊಂಡು, ಬೆನ್ನಿಗೆ ಕೊಕ್ಕೆ ಸಿಕ್ಕಿಸಿಕೊಂಡು ಯಾವುದೇ ಸಪೋರ್ಟ್ ಇಲ್ಲದೇ ನೇತಾಡುವುದು, ಮೂರ್ನಾಲ್ಕು ಭಕ್ತರು ಬೆನ್ನಿನ ಚರ್ಮದಿಂದ ಲಾರಿ ಎಳೆದು ಮೈನವರೇಳಿಸೋ ದೈವ ಪ್ರತಿಷ್ಟೆ ತೋರ್ಸೋ ಅದೆಷ್ಟೊ ಘಟನೆಗಳನ್ನ ನಾವು ನೋಡಿದ್ದೇವೆ.. ಆದ್ರೆ ಅದಕ್ಕಿಂತ ಭಯಾನಕ ಸಾಹಸಕ್ಕೆ ಕೈಹಾಕಿ ದೇವಿಯನ್ನು ಸಂತೋಷ ಪಡಿಸುತ್ತಾರೆ ಈ ಥೈಲಯಾಂಡ್‍ನ ಜನರು..!
ಚೀನಾ ಕ್ಯಾಂಡರ್‍ನ ಒಂಭತ್ತನೇ ಚಂದ್ರಮಾನ ದಿನದಂದು ಥೈಲ್ಯಾಂಡ್‍ನಲ್ಲಿ ನಡೆಯೋ “ವೆಜಿಟೆರಿಯನ್ ಫೆಸ್ಟಿವಲ್”ನಲ್ಲಿ ಭಕ್ತಾಧಿಗಳು ಊಹೆಗೂ ನಿಲುಕದಷ್ಟು ಸಾಹಗಳಿಗೆ ಕೈಹಾಕಿ ದೇಹ ದಂಡನೆ ಮಾಡುವ ರೋಮಾಂಚನಕಾರಿ ದೃಶ್ಯ ಎಂತವರನ್ನೂ ಚಕಿತಗೊಳಿಸದಿರದು.
ಸುಮಾರು 10 ದಿನಗಳ ಕಾಲ ನಡೆಯೋ ಈ ಉತ್ಸವದಲ್ಲಿ ಮನುಷ್ಯರ ಮೈಮೇಲೆ ದೇವರು ಬಂದಿದ್ದಾನೆ ಎಂದು ಚೂಪಾದ ಸರಳುಗಳು, ಕತ್ತಿ, ಸೈಕಲ್‍ಗಳನ್ನು ಬಾಯಿಗೆ ಸಿಕ್ಕಿಸಿಕೊಂಡು ಬೆಂಕಿ ಕುಂಡದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಾ ವೆಜಿಟೇರಿಯನ್ ಫೆಸ್ಟಿವಲ್‍ನಲ್ಲಿ ತಮ್ಮ ಭಕ್ತಿ ಪರಾಕಾಷ್ಠೆಯನ್ನು ಮೆರೆಯುತ್ತಾರೆ.. ಅಂತಹ ಕೆಲವೊಂದು ದೃಶ್ಯಗಳು ಇಲ್ಲಿದೆ ನೀವು ನೋಡಿ..

14567388_1364023123638504_3671479045201753478_o 14567385_1364024016971748_415010416764386461_o 14566352_1364024396971710_3583683319602799688_o 14556637_1364023030305180_4302927515835094524_o 14524953_1364024393638377_7601072763187475450_o 14500210_1364022940305189_4941553512109305174_o 14468641_1364023793638437_7986316662459950557_o 14468343_1364023816971768_624230123328204392_o

Like us on Facebook  The New India Times

POPULAR  STORIES :

ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.

24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!

ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?

ಪಾಕ್ ವಿರುದ್ದದ ಆನ್ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಹಾಕಿ ತನ್ನ ದ್ವಂದ್ವ ನಿಲುವು ಪ್ರದರ್ಶಿದ ಅಮೇರಿಕಾ..!

ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರೋ ಜಯಲಲಿತಾ ಈಗ ಹೇಗಿದ್ದಾರೆ?

ಸಲ್ಮಾನ್, ಶಾರುಖ್, ಅಮೀರ್ ಖಾನ್ ಪಾಕಿಸ್ತಾನಕ್ಕೆ ಹೋಗಲಿ : ಸಾದ್ವಿ ಪ್ರಾಚಿ

ಮಹಾಜನಗಳೇ.. ದಸರಾಗೆ ಹೋಗಿ ‘ಆಕಾಶ ಅಂಬಾರಿ’ಯಲ್ಲಿ..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...