ನಿಮ್ಮತ್ರ ಕಂಪ್ಯೂಟರ್, ಅಥವಾ ಲ್ಯಾಪ್ ಟಾಪ್ ಇದೆಯಾ..? ಹಾಗಾದರೆ ನಿಮಗಿಲ್ಲಿದೆ ಒಂದು ಶಾಕಿಂಗ್ ನ್ಯೂಸ್.. ನಿಮ್ಮ ಸಿಸ್ಟಮ್‍ಗಳಿಗೆ ವಿಂಡೋಸ್ 7 ಅಥವಾ 8 ಬಳಕೆ ಮಾಡ್ತಾ ಇದ್ರೆ ನೀವು ವಿಂಡೋಸ್ 10 ಹಾಕಿಸ್ಕೊಳ್ಳ ಬೇಕು..! ಯಾಕಂದ್ರೆ ಇನ್ಮೇಲೆ ವಿಂಡೋಸ್ 7 ಮತ್ತು 8 ಅಪರೇಟಿಂಗ್ ಸಿಸ್ಟಮ್‍ಗಳು ಮಾರುಕಟ್ಟೆಯಲ್ಲಿ ಸಿಗೋದಿಲ್ಲ..! ಹೌದು.. ಅಮೇರಿಕಾದ ಶ್ರೇಷ್ಠ ಟೆಕ್ ದಿಗ್ಗಜ ಈ ಅಪರೇಟಿಂಗ್ ಸಿಸ್ಟಮ್ಸ್‍ಗಳನ್ನ ಬ್ಯಾನ್ ಮಾಡ್ತಾ ಇದಾರೆ..! ಇದರ ಪರಿಣಾಮವಾಗಿ ಟೆಕ್ ಮಾರುಕಟ್ಟೆಯಲ್ಲಿ ವಿಂಡೋಸ್ 7 ಹಾಗೂ 8 ಅಪರೇಟಿಂಗ್ ಸಿಸ್ಟಮ್‍ಗಳು ಅಲಭ್ಯವಾಗಲಿದೆ.. ಅಷ್ಟೇ ಅಲ್ಲದೇ ಪ್ರತಿಯೊಬ್ಬರೂ ವಿಂಡೋಸ್ 10 ಬಳಕೆ ಮಾಡಲೇಬೇಕು..! ಇದು ಅನಿವಾರ್ಯವೂ ಹೌದು ಕಡ್ಡಾಯವೂ ಹೌದು ನೋಡಿ..!
ಡೆಲ್, ತೊಷಿಬಾ, ಹೆಚ್‍ಪಿ, ಲೆನೆವೋ ಕಂಪನಿಗಳು ಇನ್ಮುಂದೆ ಉತ್ಪಾದಿಸುವ ಸಾಧನಗಳಲ್ಲಿ ಹಳೆಯ ವರ್ಷನ್‍ಗಳು ಇರೋದಿಲ್ಲ.., ಅದ್ರ ಬದ್ಲಾಗಿ ವಿಂಡೋಸ್ 10 ಇರತ್ತೆ. 2007ರಲ್ಲಿ ಪರಿಚಯಿಸಲ್ಪಟ್ಟ ವಿಂಡೋಸ್ 7 ಮತ್ತು 8 ಏಳೇ ವರ್ಷದಲ್ಲಿ ದಾಖಲೆಗೂ ಮೀರಿ ಮಾರಾಟವಾಗಿದ್ವು. ಅಷ್ಟೇ ಅಲ್ಲ ಬಳಕೆದಾರರ ಆತ್ಮೀಯ ಎಂಬ ಹೆಗ್ಗಳಿಗೂ ಪಾತ್ರವಾಗಿತ್ತು.. ನಂತರ 2012ರಲ್ಲಿ ಮಾರುಕಟ್ಟೆಗೆ ಬಂದ ವಿಂಡೋಸ್ 8/8.1 ನಾಲ್ಕು ವರ್ಷಗಳ ಕಾಲ ಮಾರಾಟವಾಗಿತ್ತು. ಆದರೆ ಇದೀಗ ಇವೆಲ್ಲಾ ವರ್ಷನ್‍ಗಳು ಸ್ಥಗಿತಗೊಂಡಿದೆ. ಆದರೆ ಅದರ ಅಪ್ಡೆಟ್ ಬೆಂಬಲ ಮಾತ್ರ 2023ರ ವರೆಗೂ ಮುಂದುವರೆಯಲಿದೆ.. ಅಲ್ಲಿಯವರೆಗೂ ಯೂಸರ್ ಫ್ರೆಂಡ್ ನಿಮ್ ಜೊತೆ ಇರ್ತಾನೆ.
Like us on Facebook The New India Times
POPULAR STORIES :
ವಿಲನ್ ಸಿನಿಮಾದ ಮತ್ತೊಂದು ಸ್ಪೆಷಾಲಿಟಿ ಏನ್ ಗೊತ್ತಾ..?
ಹಾಂಕಾಂಗ್ ಸ್ವಾತಂತ್ರ್ಯವನ್ನು ನಿರ್ಭಂಧಿಸುವ ಮಸೂದೆ ಅಂಗೀಕರಿಸಿದ ಚೀನಾ