No menu items!
11.7 C
Munich
Friday, May 1, 2026

ಇನ್ ಸ್ಟಾಗ್ರಾಂ ಖಾತೆ ತೆರೆದ ಐಶ್ವರ್ಯ ರೈ…

Must read

ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರು ಸೋಶಿಯಲ್ ಮೀಡಿಯಾದಿಂದ ಸ್ವಲ್ಪ ದೂರವೇ ಇದ್ದಾರೆ. ಅಷ್ಟಾಗಿ ಸೋಶಿಯಲ್ ಮೀಯಾದಲ್ಲಿ ಆ್ಯಕ್ಟಿವ್ ಆಗಿಲ್ಲ.‌
ಇದೀಗ ಮೇ 11ರಂದು ತಮ್ಮ ಇನ್ ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದಾರೆ. ಮಗಳು ಆರಾಧ್ಯಳ ಜೊತೆಗಿರುವ ಫೋಟೋ ಐಶ್ವರ್ಯ ರೈ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ ಮೊದಲ ಫೋಟೋ. ‘aishwaryaraibachchan-arb’ ಎಂಬುದು ಐಶ್ವರ್ಯ ರೈ ಅವರ ಇನ್ ಸ್ಟಾಗ್ರಾಂ ಖಾತೆ.

LOVE YOU UNCONDITIONALLY???✨Happiest Mama in the World ?

A post shared by AishwaryaRaiBachchan (@aishwaryaraibachchan_arb) on

ಇದುವರೆಗೆ 27 ಪೋಸ್ಟ್‌ ಗಳನ್ನು‌ ಮಾಡಿದ್ದಾರೆ. ಖಾತೆ ತೆರದ ಎರಡನೇ ಎರಡು ದಿನಗಳಲ್ಲಿ 6 ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್ ಪಡೆದಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article