500 ಮತ್ತು 1000 ಮುಖಬೆಲೆಯ ಹಳೆಯ ನೋಟುಗಳನ್ನು ದಿಢೀರನೆ ನಿಷೇಧಿಸಿದರಿಂದ ಜನ ಸಾಮಾನ್ಯರಿಗೆ ಪ್ರತಿ ನಿತ್ಯದ ಚಟುವಟಿಕೆಗಳಿಗೆ ತೊಂದರೆಯುಂಟಾದರೂ ಮೋದಿ ನೇತೃತ್ವದ ಕೇಂದ್ರದ ಈ ನಿರ್ಧಾರಕ್ಕೆ ಶೇ.80 ರಿಂದ 85ರಷ್ಟು ಜನ ಬೆಂಬಲ...
500 ಮತ್ತು 1000 ಮುಖಬೆಲೆಯ ನೋಟುಗಳ ನಿಷೇಧದ ನಂತರ ಜನ ಸಾಮಾನ್ಯರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಬ್ಯಾಂಕ್ ಮತ್ತು ಎಟಿಎಂಗಳಲ್ಲದೇ ದೇಶದ ಸುಮಾರು 2500 ಪೆಟ್ರೋಲ್ ಬಂಕ್‍ಗಳಲ್ಲೂ ಹಣ ಡ್ರಾ ಮಾಡಿಕೊಳ್ಳಬಹುದು ಎಂದು...
ಅರ್ನಬ್ ಗೋಸ್ವಾಮಿ.. ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ.. ತಮ್ಮ ನೇರ ಮಾತಿನಿಂದಲೇ ದೇಶ ವಿದೇಶದಾದ್ಯಂತ ಅತೀ ಹೆಚ್ಚು ಪ್ರಚಾರತೆ ಗಿಟ್ಟಿಸಿಕೊಂಡವರು. ಹಲವಾರು ರಾಜಕೀಯ ವ್ಯಕ್ತಿಗಳ ಬಣ್ಣ ಬಯಲು ಮಾಡಿ ಅವರ ಕೆಂಗಣ್ಣಿಗೆ...
ಚುನಾವಣೆ ಬಂತು ಅಂದ್ರೆ ಸಾಕು ಪ್ರತಿನಿಧಿಗಳು ಜನರಿಗೆ ಭರವಸೆಯ ಸುರಿಮಳೆಯನ್ನೇ ಸುರಿಸುತ್ತಾರೆ.. ಅದೇ ರೀತಿಯಾಗಿ ಉತ್ತರ ಭಾರತದಲ್ಲಿ ಈ ವಿಧಾನ ಸಭಾ ಚುನಾವಣೆಯಂತೂ ಸಖತ್ ಪೈಪೋಟಿಯಿಂದ ಕೂಡಿದೆ.. ಇನ್ನು ಪಕ್ಷಗಳು ರಾಜ್ಯದ ರಾಜ್ಯಭಾರ...
ರೈಲ್ವೇ ಪ್ರಯಾಣಿಕರೇ.. ನಿಮಗಿಲ್ಲಿದೆ ನೋಡಿ ಒಂದು ಸಂತಸದ ಸುದ್ದಿ.. ನೀವು ಆನ್‍ಲೈನ್‍ನಲ್ಲಿ ಮಾಡುವ ಟಿಕೆಟ್ ಬುಕಿಂಗ್‍ಗೆ ನೀವು ನೀಡ್ತಾ ಇದ್ದ ಹೆಚ್ಚುವರಿ ಶುಲ್ಕವನ್ನು ಐಆರ್‍ಸಿಟಿಸಿ ರದ್ದು ಮಾಡಿದ್ದಾರೆ ನೋಡಿ..! ಈ ಆಫರ್ ಬುಧವಾರ...
ಈತ ಮನುಷ್ಯನೋ ರಾಕ್ಷಸನೋ ಸ್ವಲ್ಪ ನೋಡಿ ಹೇಳಿ.. 500 ಮತ್ತು 1000 ಮುಖಬೆಲೆಯ ನೋಟು ಬದಲಾವಣೆಗೆ ಬ್ಯಾಂಕ್ ಮುಂದೆ ಕ್ಯೂನಲ್ಲಿ ನಿಂತ ಜನರಿಗೆ ಈ ಪೊಲೀಸಪ್ಪ ಮಾಡಿದ ಘನ ಕಾರ್ಯ ಆ ದೇವರೇ...
ಭೂಕಂಪ ಪೀಡಿತ ದೇಶ ಎಂದೆ ಪ್ರಖ್ಯಾತಿಗೊಂಡಿರುವ ಜಪಾನ್‍ನ ಉತ್ತರ ಭಾಗದಲ್ಲಿ ಮಂಗಳವಾರ ಬೆಳಿಗ್ಗೆ ಪ್ರಭಲ ಭೂಕಂಪ ಕಾಣಿಸಿಕೊಂಡಿದ್ದು, ಅಣು ಘಟಕದ ಕಾರ್ಯಕ್ಕೆ ತೀವ್ರ ತೊಂದರೆಯುಂಟಾದ ಪರಿಣಾಮವಾಗಿ ಅಣು ಘಟಕಗಳನ್ನು ಬಂದ್ ಮಾಡಲಾಗಿದೆ..!
ಈ ಪ್ರದೆಶದಲ್ಲಿ...
ರಾಜ್ಯ ಸರ್ಕಾರ ಕೆಳ ಹಂತದ ಪೊಲೀಸ್ ಸಿಬ್ಬಂಧಿಗಳಿಗೆ ವೇತನ ಪರಿಷ್ಕಕರಣೆ ಮಾಡುವ ಬದಲಿಗೆ ಭತ್ಯೆ ಹೆಚ್ಚಳ ಮಾಡಿ ಕೈ ತೊಳೆದುಕೊಂಡು ಬಿಟ್ಟರೆ, ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಪೊಲೀಸರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಇನ್ನಿಲ್ಲದ...
ನವೆಂಬರ್ 16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಜಿ ಸಚಿವ ಜನಾರ್ಧನ್ ರೆಡ್ಡಿ ಮಗಳು ಬ್ರಾಹ್ಮಿಣಿಯ ಅದ್ದೂರಿ ಮದವೆಯ ಬೆನ್ನಲ್ಲೇ ರೆಡ್ಡಿಗೆ ಆದಾಯ ಮತ್ತು ತೆರಿಗೆ ಅಧಿಕಾರಿಗಳು ದೊಡ್ಡ ಶಾಕ್ ನೀಡಿದ್ದಾರೆ..! ಗಣಿಧಣಿಯ ಎರಡು...
ಈತನಿಗೆ ಸಾಮಾನ್ಯ ಬೀಡಾ ವ್ಯಾಪಾರಿ ಅನ್ಬೇಕೋ.. 10 ಕೋಟಿಗೆ ಒಡೆಯ ಅಥವಾ 10 ಕೋಟಿಯ ಶ್ರೀಮಂತ ಪಾನ್ ಬೀಡಾ ವ್ಯಾಪಾರಿ ಅನ್ಬೇಕೋ ಒಂದೂ ಗೊತ್ತಾಗ್ತಾ ಇಲ್ಲ.. ಯಾಕಂದ್ರೆ ಈ ಬೀಡಾ ವ್ಯಾಪಾರಿಯ ಬ್ಯಾಂಕ್...