ದೇಶದ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಚಲಾವಣೆಗೆ ಬಂದಿರುವ 10 ರೂ ನಾಣ್ಯಗಳಲ್ಲಿ ನಕಲಿ ನಾಣ್ಯಗಳ ಹಾವಳಿ ಹೆಚ್ಚಾಗಿದ್ದು ಅದನ್ನು ಶೀಘ್ರದಲ್ಲೇ ಚಲಾವಣೆಯನ್ನು ನಿಲ್ಲಿಸಲಾಗುವುದು ಎಂಬ ವದಂತಿಗಳನ್ನು ಸಾರ್ವಜನಿಕರು ನಂಬಬೇಡಿ, ಯಾವುದೇ ಕಾರಣಕ್ಕೂ ಹತ್ತು ರೂ...
ವಿಶ್ವ ಕಂಡ ಸಂಗೀತ ಮಾಂತ್ರಿಕರಲ್ಲಿ ಎ.ಆರ್ ರೆಹಮಾನ್ ಮತ್ತು ಕ್ರಿಸ್ ಮಾರ್ಟಿನ್ ಒಬ್ಬರು. ಈ ಇಬ್ಬರು ಸಂಗೀತ ಮಾಂತ್ರಿಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರೆ ಹೇಗಿರತ್ತೆ..? ಅದ್ರಲ್ಲೂ ಇಬ್ಬರೂ ಸೇರಿ “ವಂದೇ ಮಾತರಂ” ಗೀತೆ...
ಸುಮಾರು 10 ವರ್ಷಗಳಿಂದ ಪ್ರೀತಿ ಮಾಡ್ತಾ ಬರ್ತಿದ್ದ ಇಬ್ಬರು ಜೋಡಿಗಳು ಇನ್ನೇನು ಮದುವೆಯಾಗಬೇಕು ಎನ್ನುವಷ್ಟರಲ್ಲಿ ಇಬ್ಬರ ಪ್ರೀತೀಲಿ ದೊಡ್ಡ ಕೊಡಲಿ ಪೆಟ್ಟು ಬಿದ್ದಿದೆ. ಒಬ್ಬರೊನ್ನೊಬ್ಬರು ಪ್ರೀತಿಸಿ ಮನೆಯವರನ್ನೂ ಹೇಗೋ ಒಪ್ಪಿಸಿ ಕೊನೆಗೂ ಮದುವೆಯಾಗುವ...
ಬಿಗ್‍ಬಾಸ್ ಮನೆಯಲ್ಲಿ ದಿನಕ್ಕೊಂದು ರಾದ್ಧಾಂತ, ಜಗಳ, ತಮಾಷೆ , ತರ್ಲೆ ನಡೀತಾನೇ ಇದೆ. ಜನ ಬೈಯುತ್ತಾ ಬೈಯುತ್ತಲೇ ಬಿಗ್‍ಬಾಸ್ ನ ಗೆಲ್ಲಿಸುತ್ತಿದ್ದಾರೆ.
ಬಿಗ್‍ಬಾಸ್ ಮನೆಯ ಸದಸ್ಯರೆಲ್ಲಾ ತನ್ನದೇ ಫ್ಯಾನ್ ಫಾಲೋವರ್ಸ್ ಹೊಂದುತ್ತಿದ್ದಾರೆ.
ಜನ ಹುಚ್ಟಾಟ, ಕಿತ್ತಾಟದ...
ಶಾಲಾ ಮೇಲ್ಛಾವಣಿ ಕುಸಿದು ನಾಲ್ಕು ಮಕ್ಕಳಿಗೆ ಗಂಭೀರ ಗಾಯಗಳಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೊಸಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಧ್ಯಾಹ್ನದ ಸುಮಾರಿಗೆ ಈ ದುರಂತ...
ಬಿಗ್‍ಬಾಸ್ ಸೀಸನ್-4 ನಲ್ಲಿ ಸ್ಪರ್ಧಾಳು ಪ್ರಥಮ್ ಮೇಲೆ ಹಲ್ಲೆ ನಡೆಸಿದ್ದ ಹುಚ್ಚಾ ವೆಂಕಟ್ ಇಂದು ಕಲರ್ಸ್ ಕನ್ನಡ ವಾಹಿನಿ ಮತ್ತು ಕಿಚ್ಚ ಸುದೀಪ್ ಅವರಿಗೆ ಕ್ಷಮೆ ಯಾಚಿಸಿದ್ದಾರೆ. ಕಳೆದ ಮಂಗಳವಾರದಂದು ಪ್ರಸಾರವಾಗಿದ್ದ ಬಿಗ್‍ಬಾಸ್...
500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಪರಿಣಾಮವಾಗಿ ಸಾರ್ವಜನಿಕರು ನೋಟು ಬದಲಾವಣೆಗಾಗಿ ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಜನತೆಗೆ ಸಂತಸದ ಸುದ್ಧಿಯನ್ನು ನೀಡಿದೆ. ಈ ಹಿಂದೆ ನೋಟು...
ಇದೇ ತಿಂಗಳ ಎಂಟನೇ ತಾರೀಖು ದೇಶದ ಪ್ರಧಾನಿ ನರೇಂದ್ರ ಮೋದಿ ಯಾರಿಗೂ ಗೊತ್ತಾಗದ ಹಾಗೆ ಚಲಾವಣೆಯಲ್ಲಿದ್ದ 500 ಮತ್ತು 1000ರೂ. ಮುಖಬೆಲೆಯ ಹಳೆಯ ನೋಟುಗಳು ಇನ್ಮೇಲೆ ಒಂದು ಸಾಮಾನ್ಯ ಪೇಪರ್ ಸಮಾನ ಎಂದು...
ಆರ್ಥಿಕ ಮಾರುಕಟ್ಟೆಯ ಸೂಚ್ಯಂಕವು ನಮ್ಮ ದೇಶದ ಅರ್ಥ ವ್ಯವಸ್ಥೆಯ ಗಾತ್ರ, ಸ್ವಭಾವ ಹಾಗೂ ಸಾಮರ್ಥ್ಯವನ್ನು ವಿಶ್ಲೇಷಿಸುವ ಒಂದು ಮಾಪನ; ಆದರೆ, ಜಾಗತಿಕ ಆರ್ಥಿಕ ಮುಗ್ಗಟ್ಟಿನ (ರಿಸೆಷನ್) ಸಂದರ್ಭದಲ್ಲಿ ಇದು ಮಾನ್ಯವಾಗುವುದಿಲ್ಲ.
ಸೆನ್ಸೆಕ್ಸ್ ಅಥವಾ ನಿಫ್ಟಿ...
ನೋಟು ಬದಲಾವಣೆಯ ವೇಳೆ ಜನರ ಕೈ ಬೆರಳುಗಳಿಗೆ ಬಳಸಲಾಗ್ತಾ ಇರುವ ಅಳಿಸಲಾಗದ ಶಾಹಿಯನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಹಣಕಾಸು ಸಚಿವಾಲಯಕ್ಕೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಶಾಹಿ ಬಳಕೆಯ ಕುರಿತು ಹಣಕಾಸು...