No menu items!
7.5 C
Munich
Sunday, May 10, 2026
- Advertisement -spot_img

AUTHOR NAME

admin

12733 POSTS
0 COMMENTS

ಸೊಂಪಾದ ಕೂದಲಿನ ಬೆಳವಣಿಗೆಯ ಹಿಂದಿರೋ ಚಮತ್ಕಾರಿ ವಸ್ತು ಯಾವುದೆಂದು ನಿಮಗೆ ಗೊತ್ತೆ.?

ಸುಂದರವಾದ ಕೂದಲನ್ನು ಇಷ್ಟ ಪಡದವರುಂಟೇ? ನೀಳವೇಣಿಯ ನೀಳ ಕೇಶರಾಶಿಯ ಸೊಬಗನ್ನು ನೋಡುತ್ತಾ ಪ್ರತೀ ಹೆಣ್ಣು ಮಕ್ಕಳೂ ಅಂತಹ ಕೇಶ ರಾಶಿ ತನ್ನದಾಗಬೇಕೆಂದು ಅದೆಷ್ಟು ವಿಧದಲ್ಲಿ ಸರ್ಕಸ್ ಮಾಡುತ್ತಾರೆ ಅಲ್ಲವೇ? ಇನ್ನು ಪುರುಷರು ತಾವೂ...

ಶನಿವಾರ, ಭಾನುವಾರ ಕಾರ್ಯ ನಿರ್ವಹಿಸಲಿರುವ ಬ್ಯಾಂಕ್

ಮಂಗಳವಾರ ರಾತ್ರಿಯಿಂದಲೇ 500 ಮತ್ತು 1000 ರೂ. ಮುಖ ಬೆಲೆಯ ನೋಟುಗಳನ್ನು ನಿಷೇಧಿಸಿದ ಒಂದೇ ದಿನಗಳೊಳಗಾಗಿ ತೀವ್ರ ತೊಂದರೆ ಅನುಭವಿಸುತ್ತಿರುವ ಸಾರ್ವಜನಿಕರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ದೇಶದ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳು ನ. 12 ಮತ್ತು...

500, 1000ರೂ. ನೋಟುಗಳು ಬ್ಯಾನ್ ಆದ್ವೇ..? ನೋ ಟೆನ್ಷನ್..

ಇಡೀ ರಾಷ್ಟ್ರದಲ್ಲೇ ಮೊಟ್ಟಮೊದಲ ಬಾರಿಗೆ ಭ್ರಷ್ಟಾಚಾರ ಹಾಗೂ ಖೋಟಾನೋಟು ಚಲಾವಣೆಯನ್ನು ತಡೆಯಲು ದಿಟ್ಟ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ ಮಂಗಳವಾರ ಮಧ್ಯರಾತ್ರಿಯಿಂದಲೇ ದೇಶದಲ್ಲಿ ಚಲಾವಣೆಯಲ್ಲಿದ್ದ 500 ಮತ್ತು 1000ರೂ. ಮುಖ ಬೆಲೆಯ ನೋಟುಗಳನ್ನು...

ನೀರಿನಲ್ಲಿ ಮುಳುಗಿದ್ದ ನಟ ಉದಯ್‍ನ ಶವ ಪತ್ತೆ.

ಮಾಸ್ತಿಗುಡಿ ಕ್ಲೈಮ್ಯಾಕ್ಸ್ ವೇಳೆ ನಡೆದ ದುರಂತದಲ್ಲಿ ಮೃತಪಟ್ಟ ಇಬ್ಬರು ಖಳ ನಾಯಕರಲ್ಲಿ ಓರ್ವ ನಟನ ಶವ ಪತ್ತೆಯಾಗಿದೆ ಎಂಬ ಮಾಹಿತಿ ಈಗ ಬೆಳಕಿಗೆ ಬಂದಿದೆ. ಸೋಮವಾರ ಮಧ್ಯಾಹ್ನ ತಪ್ಪಗೊಂಡನಹಳ್ಳಿ ಕೆರೆಯ ಬಳಿ ಶೂಟಿಂಗ್...

ಬಂಕ್‍ಗಳಲ್ಲಿ 500, 1000ರೂ. ನೋಟು ಪಡೆಯದಿದ್ದರೆ ಕಠಿಣ ಕ್ರಮ: ಸಚಿವ ಧರ್ಮೇಂದ್ರ ಪ್ರಧಾನ್.

ಖೋಟಾ ನೋಟು ಹಾಗೂ ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ನೆನ್ನೆ ರಾತ್ರಿಯಿಂದ 500 ಹಾಗೂ 1000 ರೂ. ನೋಟುಗಳ ನಿಷೇಧದ ಪರಿಣಾಮವಾಗಿ ಎಲ್ಲೂ ಕೂಡ...

ಅಮೇರಿಕಾ ಅಧ್ಯಕ್ಷೀಯ ಚುನಾವಣೆ: ಡೊನಾಲ್ಡ್ ಟ್ರಂಪ್‍ಗೆ ಐತಿಹಾಸಿಕ ಜಯ.

ಬಹಳ ಕುತೂಹಲ ಕೆರಳಿಸಿದ್ದ ವಿಶ್ವದ ದೊಡ್ಡಣ್ಣ ಅಮೇರಿಕಾ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಈಗ ಹೊರ ಬಿದ್ದಿದ್ದು, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಐತಿಹಾಸಿಕ ಜಯಭೇರಿ ಸಾಧಿಸಿ, ಅಧ್ಯಕ್ಷೀಯ ಗದ್ದುಗೆ ಏರಿದ್ದಾರೆ. ಡೆಮಾಕ್ರೆಟಿಕ್...

ಶಿಖರದೆತ್ತರ ನಮ್ಮ ಶಂಕರಣ್ಣ

ಆ ಹೆಸರಲ್ಲೆ ಒಂದು ಜಾದು ಇತ್ತು, ಅವರ ನಡೆ ನುಡಿಯಲ್ಲಿ ಪಾದರಸದ ಗುಣವಿತ್ತು.. ಸೂಪರ್‍ಕಂಪ್ಯೂಟರ್‍ನ ಹಾಗೆ ಮೈಂಡ್ ಹೊಸ ಅನ್ವೇಷಣೆಯನ್ನ ಬಯಸುತಿತ್ತು.. ಚಿತ್ರರಂಗ ಒಂದು ಕಡೆಯಾದರೆ, ತನ್ನ ಜನರ ಬವಣೆಯನ್ನ ತೀರಿಸೋ ತವಕ...

500, 1000 ನೋಟ್ ರದ್ದು ಷೇರು ಮಾರುಕಟ್ಟೆ ಕುಸಿತ, ಚಿನ್ನದ ಬೆಲೆ ಗಗನಕ್ಕೆ..!

ಕಪ್ಪುಹಣ, ಖೋಟಾನೋಟು ಮತ್ತು ಭ್ರಷ್ಟಾಚಾರ ತಡಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮಂಗಳವಾರ ರಾತ್ರಿಯಿಂದಲೇ ದಿಢೀರನೆ 500, 1000 ನೋಟು ನಿಷೇಧ ಹೇರಿದ ಬೆನ್ನಲ್ಲೇ ಷೇರು ಮಾರುಕಟ್ಟೆ,...

ಇಂದು ಮಧ್ಯರಾತ್ರಿಯಿಂದಲೇ 500,1000ರೂ ನೋಟುಗಳು ಚಾಲ್ತಿಯಲ್ಲಿರುವುದಿಲ್ಲ.!

500 ಮತ್ತು 1000 ರೂಪಾಯಿ ನೋಟುಗಳ ಮುದ್ರಣ ಬಂದ್. ಇಂದು ಮಧ್ಯರಾತ್ರಿಯಿಂದಲೇ 500,1000ರೂ ನೋಟುಗಳು ಚಾಲ್ತಿಯಲ್ಲಿರುವುದಿಲ್ಲ.! ನಾಳೆ, ನಾಡಿದ್ದು ಎಟಿಎಂ ಬಂದ್..! 500, 1000 ನೋಟುಗಳ ಚಲಾವಣೆಗೆ ನಿಷೇಧ 500, 2000, 5000 _ದ ಹೊಸ ನೋಟುಗಳ ಮುದ್ರಣ. ಇಂದು...

ಬೆಂಗಳೂರಿಗೂ ತಟ್ಟಿದ ದೆಹಲಿ ವಾಯು ಮಾಲಿನ್ಯ ಎಫೆಕ್ಟ್..!

ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೆ ಸಿಲಿಕಾನ್ ಸಿಟಿಗೂ ಕೂಡ ಅದರ ಎಫೆಕ್ಟ್ ತಟ್ಟಿದೆ. ಬೆಂಗಳೂರಿನಲ್ಲೂ ವಾಯು ಮಾಲಿನ್ಯ ಸಾಧ್ಯತೆಗಳು ಹೆಚ್ಚಿರುವ ಹಿನ್ನಲೆಯಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮ...

Latest news

- Advertisement -spot_img