ಕನ್ನಡ ಸಿನಿಮಾಗಳನ್ನು ಹೇಗೆ ಕೊಲೆ ಮಾಡ್ಬೇಕು..? ಯಾವ ರೀತಿ ಕನ್ನಡ ಪ್ರೇಕ್ಷಕನಿಗೆ ಮೋಸ ಮಾಡ್ಬೇಕು..? ಕನ್ನಡ ನಿರ್ಮಾಪಕ ಹೇಗೆ ಕನ್ನಡ ಸಿನಿಮಾ ಮಾಡೋ ಆಸೇನೇ ಬಿಡಬೇಕು..? ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ.
ಮಲ್ಟಿಪ್ಲೆಕ್ಸ್ ಗಳಿಗೆ...
ಸ್ಮೃತಿ ಇರಾನಿ ಸಂಸತ್ ನಲ್ಲಿ ರೋಹಿತ್ ವೇಮುಲ ಆತ್ಮಹತ್ಯೆ ಹಾಗೂ ಜೆ.ಎನ್.ಯು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿ ಪಕ್ಷಗಳಿಗೆ ನೀಡಿದ ತಿರುಗೇಟಿಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವೀಟರ್ ನಲ್ಲಿ ಸತ್ಯಮೇವ ಜಯತೇ ಸ್ಮೃತಿ...
ಅದು ಕೋಲಾರ ಜಿಲ್ಲೆಯ ಶ್ರೀನಿವಾಸ ಪುರ ತಾಲ್ಲೂಕಿನ ನಕ್ಕಲ ಗುಡ್ಡ ಎಂಬ ಗ್ರಾಮ. ಅದೇ ತಾಲ್ಲೂಕಿನ ಶೈಲಜಾ ಎಂಬ ವಿದ್ಯಾರ್ಥಿನಿ ಕೆಲವೇ ದಿನಗಳ ಹಿಂದೆ ಶಾಲೆ ಬಿಟ್ಟಿದ್ದಳು.ಶಾಲೆ ಬಿಟ್ಟ ಆಕೆ ನಕಲು ಗುಡ್ಡ...
ಅದೊಂದು ದಿನ ಸಂಜೆ ತಂಪಿನಲಿ ಏಕಾಂತದಲಿ ಕುಳಿತಿದ್ದೆ. ಏನೇನೋ ನೆನಪುಗಳು ನನ್ನ ಕಾಡ ತೊಡಗಿದ್ದವು, ಬದುಕು ಭಾರವಾಗಿತ್ತು, ಕಣ್ಣೀರು ನನಗೇ ತಿಳಿಯದೇ ಕೆನ್ನೆಗೆ ಮುತ್ತಿಕ್ಕುತ್ತಿತ್ತು. ಯಾರ ಬಳಿಯಲ್ಲಾದರು ನೋವನ್ನು ಹಂಚಿ ಕೊಳ್ಳಬೇಕೆಂದರೆ ಯಾರೂ...
ಮಲ್ಟಿಪ್ಲೆಕ್ಸ್ ನವರು ಕನ್ನಡ ಚಿತ್ರಗಳಿಗೆ ಮಾಡುತ್ತಿರುವ ಅನ್ಯಾಯಕ್ಕೆ ನನ್ನ ವಿರೋಧವಿದೆ. ಗೆಳೆಯ ಕೀರ್ತಿ ಶುರುಮಾಡಿದ ಹೋರಾಟಕ್ಕೆ ನನ್ನ ಬೆಂಬಲವಿದೆ.
ಈ ಡಿಸ್ ಕ್ಲೈಮರ್ ನ ನಂತರ
ನಮ್ಮ ಸಿನಿಮಾ ಮಂದಿ ಜೊತೆಗೊಂದೆರ್ಡ್ ಮಾತು
ಬುಕ್ ಮೈ ಶೋ...
ಫ್ರೀಡಂ651.ಕಾಮ್ ಎಂಬ ವೆಬ್‌ಸೈಟ್‌ನಲ್ಲಿ ಈ ಫ್ರೀಡಂ651 ಫೋನ್ ಬುಕಿಂಗ್ ಮಾಡಬಹುದಾಗಿದೆ. ಈ ಫೋನ್ ಬುಕಿಂಗ್ ಮಾಡಿದರೆ 10 ವರುಷಗಳ ಬಳಿಕ ಡ್ರೋನ್ ಮೂಲಕ ಫ್ರೀಡಂ ಸ್ಮಾರ್ಟ್‌ಫೋನ್ ಡೆಲಿವರಿ ಅಂತೆ.!
ಶಾಕ್ ಆಗಬೇಡಿ ಇದೊಂದು ಅಣುಕು...
ಇನ್ನು ಮಂಗಳಗ್ರಹಕ್ಕೆ ಹೋಗುವುದೆಂದರೆ ರೈಲಿನಲ್ಲಿ ಬೆಂಗಳೂರಿಂದ ದೆಹಲಿಗೆ ಹೋದಷ್ಟೇ ಸುಲಭ..? ಇಂಥಾ ಅವಕಾಶವೊಂದನ್ನು ಸೃಷ್ಟಿಸುತ್ತಿದ್ದಾರೆ ನಾಸಾ ವಿಜ್ಞಾನಿಗಳು..!
ಈಗಿನ ತಂತ್ರಜ್ಞಾನದ ಸಹಾಯದಿಂದ ಮಂಗಳ ಗ್ರಹಕ್ಕೆ ಹೋಗಲು ಕನಿಷ್ಟ 5ತಿಂಗಳಾದರೂ ಬೇಕು
! ಆದರೆ, ನಾಸ ಸಿದ್ದಪಡಿಸುತ್ತಿರುವ...
ಬೆಂಗಳೂರು ತಣ್ಣಗಿದೆ ಅನ್ನೋ ಕಾಲ ಹೋಯ್ತು..! ಈಗ ಇದ್ಯಾಕೋ ಉರಿಉರಿ ಉರೀತಾ ಇದೆ..! ಇವತ್ತು ಬೆಂಗಳೂರಿನ ತಾಪಮಾನ ಎಷ್ಟು ಗೊತ್ತಾ..? ಬರೋಬ್ಬರಿ ೩೭ ಡಿಗ್ರಿ ಸೆಲ್ಸಿಯಸ್..! ಕಳೆದ ಹತ್ತು ವರ್ಷದಲ್ಲಿ ಯಾವತ್ತೂ ಇಷ್ಟು...
ಕನ್ನಡ ಮಾಯವಾಗ್ತಿದೆ.. ರಾಜಧಾನಿಯಲ್ಲಿ ಕನ್ನಡ ನಶಿಸಿ ಹೋಗ್ತಿದೆ ಅಂತ ಆತಂಕ ಪಡೋದಲ್ಲ, ಕನ್ನಡ ಉಳಿಸೋಕೆ ಏನು ಮಾಡ್ಬೇಕು ಅಂತ ಯೋಚನೆ ಮಾಡ್ಬೇಕು..! ಇಲ್ಲ ಅಂದ್ರೆ ಸಿರಿಗನ್ನಡಂ ಗೆಲ್ಗೆ ಅಲ್ಲ, ಸಿರಿಗನ್ನಡಂ ಗಲ್ಗೆ ಆಗುತ್ತೆ..!...
ಸಾರ್ವಜನಿಕ ಶೌಚಾಲಯಗಳಲ್ಲಿ ಸೂಸು ಮಾಡ್ಬೇಕಂದ್ರೆ ಎರಡು ರೂಪಾಯಿ ಕೊಡ್ಬೇಕು. ಅದ್ಕೆ ನಮ್ ಜನ ಬೀದಿ ಬದಿಯಲ್ಲಿ, ಕಂಡ ಕಂಡಲ್ಲಿ ಸೂಸು ಮಾಡ್ತಾರೆ..! ಕೆಲವು ಜನರಿಗೆ ಗೋಡೆಗಳೇ ಮೂತ್ರಾಲಯ..! ಆದರೆ, ಇಲ್ಲೊಬ್ಬ ವ್ಯಕ್ತಿ ವಿಮಾನದ...