- Advertisement -spot_img

AUTHOR NAME

admin

12733 POSTS
0 COMMENTS

ಒಂದು ಥಿಯೇಟರ್ , ಒಂದು ದಿನ , 34 ಪ್ರದರ್ಶನ! ರೆಕಾರ್ಡ್!

ಯುವರತ್ನ ಚಿತ್ರ ಬಿಡುಗಡೆಗೂ ಮುನ್ನ ಸಾಲು ಸಾಲು ದಾಖಲೆಗಳನ್ನು ನಿರ್ಮಿಸುತ್ತಿದೆ. ಈಗಾಗಲೇ ಮುಂಗಡ ಬುಕ್ಕಿಂಗ್ ಆರಂಭವಾಗಿದ್ದು ಎಲ್ಲೆಡೆ ಭರ್ಜರಿ ಬುಕ್ಕಿಂಗ್ ನಡೆಯುತ್ತಿದ್ದು ಟಿಕೆಟ್ ಹಾಟ್ ಕೇಕ್ ನಂತೆ ಸೇಲ್ ಆಗುತ್ತಿದೆ. ಬೆಂಗಳೂರಿನ ರಾಜ್...

ಬರಲಿದೆ ವಿಜಯ್ – ನೀಲ್ ಸಿನಿಮಾ!

ಇತ್ತೀಚೆಗಷ್ಟೇ ಮಾಸ್ಟರ್ ಸಿನಿಮಾದ ಮೂಲಕ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಚಿತ್ರ ನೀಡಿರುವ ಇಳಯ ದಳಪತಿ ವಿಜಯ್ ಅವರು ಇದೀಗ ನೆಲ್ಸನ್ ನಿರ್ದೇಶನದಲ್ಲಿ ಅಭಿನಯಿಸುತ್ತಿದ್ದಾರೆ. ಇದಾದ ಬಳಿಕ ವಿಜಯ್ ಅವರ ಮುಂದಿನ ಚಿತ್ರ ಯಾವ...

ಪಂತ್ ಐಪಿಎಲ್ ನ ಅತಿ ಕಿರಿಯ ಕ್ಯಾಪ್ಟನ್!

ರಿಷಭ್ ಪಂತ್.. ಹೆಚ್ಚಾಗಿ ಟೀಕೆಗೆ ಒಳಗಾಗಿದ್ದ ಈ ಆಟಗಾರ ಕಂಬ್ಯಾಕ್ ಮಾಡಿ ಇದೀಗ ಎಲ್ಲರ ಅಚ್ಚುಮೆಚ್ಚಿನ ಆಟಗಾರ ಎನಿಸಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಆಸ್ಟ್ರೇಲಿಯಾ ವಿರುದ್ಧದ ಸರಣಿ ಇಂದೀಚೆಗೆ ರಿಷಬ್ ಪಂತ್ ಪಕ್ಕಾ ಕ್ರಿಕೆಟರ್ ಆಗಿ...

ಯುವರತ್ನ ಪಾರಿವಾಳ ಡೈಲಾಗ್ ಕೇಳಿದ್ದೀರಾ?

ಪಾರಿವಾಳಕ್ಕೂ ರಾಜವಂಶಕ್ಕೂ ಹಿಂದಿನಿಂದಲೂ ಸಹ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ಕಸ್ತೂರಿ ನಿವಾಸದಲ್ಲಿ ಅಣ್ಣಾವ್ರು ಮತ್ತು ಪಾರಿವಾಳದ ನಡುವೆ ನಡೆಯುವ ಕಥೆ ಎಂಥವರ ಕಣ್ಣಲ್ಲೂ ಸಹ ಕಣ್ಣೀರನ್ನು ತರಿಸುವಂಥದ್ದು. ಅಪ್ಪು ಅಭಿನಯದ ರಾಜಕುಮಾರ...

ಗರ್ಭಿಣಿಯನ್ನು ನಡೆಸಿದ ಇನ್ಸ್ ಪೆಕ್ಟರ್ ಸಸ್ಪೆಂಡ್!

ಭುವನೇಶ್ವರ: ತುಂಬು ಗರ್ಭಿಣಿಯನ್ನು ಉರಿಬಿಸಿಲಿನಲ್ಲಿ ಸುಮಾರು 3 ಕಿ.ಮೀ ನಡೆಸಿದ ಮಹಿಳಾ ಇನ್ಸ್ ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ. ಈ ಅಮಾನವೀಯ ಘಟನೆ ಭುವನೇಶ್ವರದ ಮಯೂರ್ ಭಂಜ್ ನಲ್ಲಿ ನಡೆದಿದೆ. ಮಹಿಳಾ ಇನ್ಸ್ ಪೆಕ್ಟರ್...

ಪಾಸ್ ಪೋರ್ಟ್ ಪಡೆಯಲು ಸುಲಭ ವಿಧಾನ!

ಈಗೇನಿದ್ದರು ನಮಗೆ ಕೈಗೆಟಕುವಂತೆ ಸ್ಮಾರ್ಟ್ಫೋನ್ನಲ್ಲಿಯೇ ಎಲ್ಲ ಆಯ್ಕೆಗಳಿವೆ. ಜನರು ಪಾಸ್‌ಪೋರ್ಟ್‌ ಕಚೇರಿಗೆ ಹೋಗದೆಯೇ ಪಾಸ್‌ಪೋರ್ಟ್‌ಗೆ ಅರ್ಜಿಯನ್ನೂ ಸಲ್ಲಿಸಬಹುದಾಗಿದೆ. ದೇಶದಲ್ಲಿ ಎಲ್ಲೇ ನೆಲಸಿದ್ದರೂ ಸಹ ಮೊಬೈಲ್‌ ಆ್ಯಪ್ ಮೂಲಕವೇ ತಮ್ಮ ಮೂಲ ನಿವಾಸದ ಪಾಸ್‌ಪೋರ್ಟ್‌...

ಕೊಹ್ಲಿ ರೆಕಾರ್ಡ್ ಮೇಲೆ ಉತ್ತಪ್ಪ ಕಣ್ಣು!

ಇಂಡಿಯನ್ ಪ್ರೀಮಿಯರ್ ಲೀಗ್‌ನ 14ನೇ ಆವೃತ್ತಿ ಇದೇ ಏಪ್ರಿಲ್ 9ರಿಂದ ಆರಂಭವಾಗುತ್ತಿದ್ದು ಮೊದಲನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ. ಕನ್ನಡಿಗ ರಾಬಿನ್ ಉತ್ತಪ್ಪ ಇದೇ ಮೊದಲ...

ಅಷ್ಟಕ್ಕೂ ಕ್ಯಾಪ್ಟನ್ ಆಯ್ಕೆ ಬಗ್ಗೆ ಮಂಜು ಬೇಸರವೇಕೆ?

'ಬಿಗ್ ಬಾಸ್' ಶೋ ಗೆಲ್ಲಬೇಕು ಅಂದ್ರೆ ವೀಕ್ಷಕರ ಬೆಂಬಲ ಅತ್ಯಗತ್ಯ. ಫಿನಾಲೆವರೆಗೂ ತಲುಪಬೇಕು ಅಂದ್ರೆ ಪ್ರತಿ ವಾರ ನಾಮಿನೇಷನ್‌ನಿಂದ ಬಚಾವ್ ಆಗಬೇಕು. 'ಬಿಗ್ ಬಾಸ್' ಕೊಡುವ ಚಟುವಟಿಕೆಗಳಲ್ಲಿ ಉತ್ತಮವಾಗಿ ಆಟವಾಡಿ ಕ್ಯಾಪ್ಟನ್‌ಆಗಿ ಇಮ್ಯೂನಿಟಿ...

ದೊಡ್ಡ ಸಿನಿಮಾಗಳ ಜೊತೆ ಯುವರತ್ನ ಫೈಟ್!

ಯುವರತ್ನ ಸಿನಿಮಾ ಏಪ್ರಿಲ್ 1 ರಂದು ಭರ್ಜರಿಯಾಗಿ ಬಿಡುಗಡೆಯಾಗಲಿದೆ. ಯುವರತ್ನ ಬಿಡುಗಡೆಯಾದ ಮಾರನೇ ದಿನವೇ ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿವೆ. ಯುವರತ್ನ ದೊಡ್ಡ ಸಿನಿಮಾ , ಈ ದೊಡ್ಡ ಸಿನಿಮಾದ ಎದುರಿಗೆ ದೊಡ್ಡ...

ಸುದೀಪ್ ಅಭಿಮಾನಿಯ ಕಷ್ಟವನ್ನು ಒಂದೇ ಗಂಟೆಯಲ್ಲಿ ನಿವಾರಿಸಿದ ಕಿಚ್ಚ

ಇಂದು ಮಧ್ಯಾಹ್ನದ ವೇಳೆಯಲ್ಲಿ ಕಿಚ್ಚ ಸುದೀಪ್ ಅವರ ಅಭಿಮಾನಿಯ ತಾಯಿಯೊಬ್ಬರಿಗೆ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರಿಸ್ಥಿತಿ ಕೈ ಮೀರಿದ ಕಾರಣ ಅವರನ್ನು ಐಸಿಯುಗೆ ದಾಖಲು ಮಾಡಲಾಗಿತ್ತು. ಹೀಗಾಗಿ ಅವರನ್ನು...

Latest news

- Advertisement -spot_img