ಕರ್ನಾಟಕದ ಮಾಜಿ ರಾಜ್ಯಪಾಲ, ಮಾಜಿ ಕೇಂದ್ರ ಸಚಿವ ಹಂಸರಾಜ್ ಭಾರದ್ವಾಜ್ (83) ವಿಧಿವಶರಾಗಿದ್ದಾರೆ.
ಯುಪಿಎ-1 ರಲ್ಲಿ ಕಾನೂನು ಸಚಿವರಾಗಿದ್ದರು. 2009 ರಿಂದ 2014ರವರೆಗೆ ಕರ್ನಾಟಕದ ರಾಜ್ಯಪಾಲರಾಗಿದ್ದರು. ಅಲ್ಲದೆ ಕೇರಳ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.
ದೆಹಲಿಯ ಸೊನಾಲಿ ಗುಲಾಟಿ. ಮಹಿಳಾವಾದಿ ಹಾಗೂ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿರುವವರು. ಇವರು ತಮ್ಮ ಅಪೂರ್ವವಾದ ಡಾಕ್ಯುಮೆಂಟರಿಗಳಿಂದ ಜನಪ್ರಿಯತೆ ಗಳಿಸಿದ್ದಾರೆ. ಅಲ್ಲದೆ ವರ್ಜಿನಿಯಾದ ಪ್ರತಿಷ್ಠಿತ ಪ್ರಶಸ್ತಿಗಳಿಗೂ ಪಾತ್ರರಾಗಿದ್ದಾರೆ.
ಸೊನಾಲಿ ಗುಲಾಟಿ ಅವರ ಕ್ಯಾಮರಾದಲ್ಲಿ ಒಂದು ಹೆಣ್ಣಿನ ಬಾಲ್ಯ,...
ಮಾರ್ಚ್ 12 , 15 ಮತ್ತು 18ರಂದು ತವರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡವನ್ನು ಪ್ರಕಟಿಸಿದೆ.
ಕನ್ನಡಿಗ ಸುನೀಲ್ ಜೋಶಿ ಆಯ್ಕೆ...
ಇವರು ಆಸ್ಕರ್ ಆಂಡ್ರೆಸ್ ಮೆಂಡೆಜ್. ಬೆಳೆದಿದ್ದೆಲ್ಲ ಬಗೋಟಾ ಹಾಗೂ ಕೊಲಂಬಿಯಾದಲ್ಲಿ. ಇವರಿಗೆ ವಾಸ್ತುಶಿಲ್ಪಿ ಹಾಗೂ ಸಾಮಾಜಿಕ ಉದ್ಯಮದಲ್ಲಿ ಬಹಳ ಆಸಕ್ತಿ. ಹೀಗಾಗಿ ಇವೆರಡೂ ಸಮಸ್ಯೆಗಳನ್ನು ಬಗೆಹರಿಸಲು ಪಣತೊಟ್ಟ ಆಸ್ಕರ್, ಕಾನ್ಸೆಪ್ಟಸ್ ಪ್ಲಾಸ್ಟಿಕೊಸ್' ಎಂಬ...
ಅಜರ್ ಮಕ್ಸುಸಿ, 36 ವರ್ಷ ವಯಸ್ಸಿನ ಇವರು ಹೈದ್ರಾಬಾದ್ ಮೂಲದವರು. ಪ್ರತಿನಿತ್ಯ 100 ರಿಂದ 150 ಮಂದಿ ಊಟ ಹಾಕುತ್ತಾರೆ. ಹಾಗಂತ ಇವರೇನು ಶ್ರೀಮಂತರಲ್ಲ. ಬಡವರ ಪಾಲಿಗೆ ಅನ್ನದಾತರಾಗಿರುವ ಅಜರ್ ಓಲ್ಡ್ ಹೈದ್ರಾಬಾದ್ನ...
ಡಾ. ಸುರೇಶ್ ಕೆ. ಪಾಂಡೆ, ಇವರು ಮೂಲತಃ ರಾಜಸ್ಥಾನದವರು. ಎಂಬಿಬಿಎಸ್ ಓದುವಾಗ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ವ್ಯಕ್ತಿ. ಇಂದು ದೇಶದ ಅತಿದೊಡ್ಡ ನೇತ್ರ ತಜ್ಞರೆಂದು ಪ್ರಖ್ಯಾತಿಯಾಗಿದ್ದಾರೆ. ರಾಜಸ್ಥಾನದ ಕೋಟಾದಲ್ಲಿ ಬಡವರು ಹಾಗೂ...
ಚೆನ್ನಾಗಿ ಸಂಪಾದಿಸಿ, ಹಣ ಕೂಡಿಟ್ಟು ತಮ್ಮ ಹೆಂಡ್ತಿ ಮಕ್ಕಳೊಂದಿಗೆ ಆರಾಮಾಗಿ ಇರ್ಬೇಕು.ಐಷಾರಾಮಿ ಜೀವನ ನಡೆಸಬೇಕು ಎನ್ನುವ ಬಹುತೇಕರ ನಡುವೆ ತಮ್ಮ ಇಡೀ ಜೀವನವನ್ನ 'ಸೇವೆಗಾಗಿ' ಮುಡಿಪಾಗಿಡುವವರಿದ್ದಾರೆ. ಅಂತವರ ಸಾಲಿನಲ್ಲಿ ಪ್ರಮುಖರಾಗಿ ನಿಲ್ಲುತ್ತಾರೆ ತುಮಕೂರು...
ಆಚರಿಸಿಕೊಳ್ತಿರೋದೇಕೆ ಸ್ಯಾಂಡಲ್ವುಡ್ ಸಿಂಡ್ರೆಲ್ಲಾ?
ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 2008ರಲ್ಲಿ ತೆರೆಕಂಡ ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ ಅವರು, ಇಂದು ಕನ್ನಡ ಚಿತ್ರರಂಗದ ಜನಪ್ರಿಯ ಸ್ಟಾರ್...
ಡಾ. ಮಧು ಮಿತಾ ಪುರಿ. ವಿಕಲಚೇತನರ ಬದುಕಿನ ಆಶಾಕಿರಣ. ದೇಗುಲಗಳಲ್ಲಿ ಎಸೆದ ಹೂವಿನಿಂದ ವ್ಯಾಪಾರ ಪ್ರಾರಂಭಿಸಿ ಇಂದು ಯಶಸ್ವಿ ಉದ್ದಿಮಿ ಆಗಿದ್ದಾರೆ. ಸಮಾಜಮುಖಿಯೂ ಕೂಡ. ಕಸದಿಂದ ರಸ ಎಂಬಂತೆ ಎಸೆದ ಹೂವಿನಿಂದಲೇ ಘಮ...
ಒಂದು ಕಾಲದಲ್ಲಿ ಕ್ರಿಕೆಟ್ ಜಗತ್ತನ್ನು ಆಳಿದ ಕ್ರಿಕೆಟಿಗರು ಮತ್ತೆ ಮೈದಾನದಲ್ಲಿ ಆಡಿದ್ರೆ... ಅದೂ ಕೂಡ ತಮ್ಮ ಸಮಕಾಲೀನ ಸ್ಟಾರ್ ಗಳ ಎದುರು ಹಿಂದಿನಂತೆ ಅಖಾಡಕ್ಕೆ ಇಳಿದ್ರೆ ಹೇಗಿರುತ್ತೆ? ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್,...