ತಾಪ್ ಆರ್. ದಿಘವ್ಕರ್. ಮುಂಬೈ ಪೊಲೀಸ್ ಡಿಪಾರ್ಟ್ ಮೆಂಟ್ನಲ್ಲಿ ಅಡಿಷನಲ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರೈತನಾಗಿ ಬದುಕು ಆರಂಭಿಸಿದ್ರೂ ಸರ್ಕಾರಿ ಸೇವೆ ಸಲ್ಲಿಸಬೇಕು ಅನ್ನುವ ಆಸೆ ಮಾತ್ರ ದಿಘವ್ಕರ್ಗೆ ದೊಡ್ಡದಿತ್ತು.
ದಿಘವ್ಕರ್ ಅವರು...
ಹ್ರಿತೇಶ್ ಲೋಹಿಯಾ. ಬದುಕಿನಲ್ಲಿ ಸೋತು ಗೆದ್ದ ಉದ್ಯಮಿ. ಈಗ್ಗೆ 10 ವರ್ಷಗಳ ಹಿಂದೆ ಯಾವ ಕೆಲಸ ಮಾಡಿದ್ರು ಬರೀ ಸೋಲೇ ಇವರದ್ದಾಗಿತ್ತು. ಆದರೂ ಇವರು ಛಲಬಿಡದೆ ಆತ್ಮವಿಶ್ವಾಸದಿಂದ ಗುಜರಿ ವಸ್ತುಗಳ ಮರುಬಳಕೆಗೆ ಕೈ...
ಆ ಯಶಸ್ವಿ ಉದ್ಯಮಿ ಯಾರು ಎಂದುಕೊಂಡ್ರಾ ಮಹಾರಾಷ್ಟ್ರ ಪ್ರಸನ್ನ ಪಠವರ್ಧನ್. ಒಂದು ಕಾಲದಲ್ಲಿ ಭಾರತ ಹಾಗೂ ಮಹಾರಾಷ್ಟ್ರ ರಾಜ್ಯ ತಂಡವನ್ನು ಮುನ್ನಡೆಸಿದ ಖ್ಯಾತ ಬಾಸ್ಕೆಟ್ಬಾಲ್ ಆಟಗಾರ. ತಂದೆಯ ಕಂಡ ಕನಸಿನ ಹಿಂದೆ ಬಿದ್ದು,...
ಡಾ.ಬಿಂದೇಶ್ವರ ಫಾಟಕ್. ಬಿಹಾರದ ರಾಂಪುರದವರು. ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದವರು. ಇವರು ನಾಲ್ಕು ದಶಕಗಳ ಹಿಂದೆಯೇ ಸಾಮಾಜಿಕ ಬದಲಾವಣೆಗೆ ಶ್ರೀಕಾರ ಹಾಕಿದವರು. ಅಸ್ಪ್ರಶ್ಯತೆ, ಮಲಹೊರುವ ಪದ್ಧತಿಗಳ ವಿರುದ್ಧ ಹೋರಾಡಿದವರು. ಸುಲಭ ಶೌಚಾಲಯ ನಿರ್ಮಿಸಿ ಇಡೀ...
ಸುದೀಪ್....ಸ್ಪರ್ಶ ಸಿನಿಮಾ ಮೂಲಕ ಚಂದನವನದಲ್ಲಿ ಗಟ್ಟಿಯಾಗಿ ನೆಲೆ ನಿಂತವರು. ಸ್ಪರ್ಶ ಮೊದಲು ಬಂದ ಒಂದೆರಡು ಸಿನಿಮಾಗಳು ಗೆಲ್ಲಲಿಲ್ಲ. ಆದರೆ, ಆ ನಂತರ ಅವರು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟರಾದರು.ಹುಚ್ಚ ಸಿನಿಮಾ ಬಂದ...
ಸುರೇಖಾ ಯಾದವ್. ಭಾರತದ ಪ್ರಥಮ ಲೋಕೋ ಪೈಲಟ್. ಮೂವತ್ತು ವರ್ಷಗಳ ಹಿಂದೆ ಇಂಡಿಯನ್ ರೈಲ್ವೆಯಲ್ಲಿ ಲೋಕೋ ಪೈಲಟ್ ಆಗಿ ಕಾರ್ಯಾರಂಭ ಮಾಡಿದ್ರು. ಇವರ ಸಾಧನೆಯೇ ಉಳಿದೆಲ್ಲ ಮಹಿಳಾ ಲೋಕೋ ಪೈಲಟ್ಗಳಿಗೂ ಸ್ಫೂರ್ತಿ ಅಂದ್ರೆ...
ಕಿರಿಕ್ ಪಾರ್ಟಿ.. ಸ್ಯಾಂಡಲ್ವುಡ್ನ ಎವರ್ಗ್ರೀನ್ ಸಿನಿಮಾಗಳಲ್ಲೊಂದು.ರಿಷಭ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾ ಹಾಗೂ ಆ ಸಿನಿಮಾದ ಹಾಡುಗಳು ಸೂಪರ್ ಡೂಪರ್ ಹಿಟ್. ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗ್ಡೆ ಸೇರಿದಂತೆ...
ದಿವಿನ್‍ಗೆ ಬೇಗ ಮದುವೆ ಮಾಡಿ ಮನೆಗೆ ಮುದ್ದಾದ ಸೊಸೆ ತರುವ ಗಡಿಬಿಡಿ ಅಪ್ಪ-ಅಮ್ಮನಿಗೆ. ಅವರು ನೋಡಿದ ಮೂರ್ನಾಲ್ಕು ಹುಡುಗಿಯರನ್ನು ಒಪ್ಪದೇ ಮದುವೆಗೆ ನಿರಾಕರಿಸಿದ್ದ ದಿವಿನ್. ಅವನಿಗೆ ಮದುವೆ ಇಷ್ಟವಿರಲಿಲ್ಲ...! ದೂರಾದ ಪ್ರೇಯಸಿ ಮತ್ತೆ...
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ವಿವಾಹ ಏಪ್ರಿಲ್ 17 ರಂದು ನಡೆಯಲಿದೆ. ಮಗನ ಮದುವೆಗೆ ಕುಮಾರಸ್ವಾಮಿ ನಾಡಿನ ಜನತೆಗೆ ಪತ್ರ ಮುಖೇನ ಆಹ್ವಾನಿಸಿದ್ದಾರೆ. ಅದರ ಪೂರ್ಣಪಾಠ...
ಆಕೆ ಪ್ರೀತಿಸಿ ಮದುವೆಯಾದವಳು..! ಅವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೆ ಮಕ್ಕಳು, ಗಂಡನನ್ನು ಬಿಟ್ಟು ಹೊಸ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ..!
ಇಂತಹದ್ದೊಂದು ಪ್ರೇಮ್ ಕಹಾನಿ ನಡೆದಿರುವುದು ಕಾರ್ಕಳದಲ್ಲಿ. ಇಬ್ಬರು ಮಕ್ಕಳ ತಾಯಿ ಪ್ರೀತಿಸಿ ಮದುವೆಯಾದ...