No menu items!
35.8 C
Munich
Saturday, June 27, 2026
- Advertisement -spot_img

AUTHOR NAME

admin

12733 POSTS
0 COMMENTS

ಪತ್ನಿಗೆ ಜೀವನಾಂಶ ಕೊಡೋದನ್ನು ತಪ್ಪಿಸಲು 5 ಕೋಟಿ ಸುಟ್ಟ ಭೂಪ.. ಈಗ ದಿನಾ 1 ಲಕ್ಷ ಕೊಡ್ಬೇಕು..!

ಕೆನಡಾ : ಪತಿ -ಪತ್ನಿಯರ ನಡುವೆ ಮನಸ್ತಾಪ ಮೂಡಿ, ಜೊತೆ ಜೊತೆಯಲಿ ಬಾಳುವುದು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಇಬ್ಬರೂ ಬಂದಮೇಲೆ ಕಾನೂನು ಬದ್ಧವಾಗಿ ದೂರವಾಗಲು ಮುಂದಾಗುತ್ತಾರೆ. ವಿಚ್ಛೇದನ ಪಡೆದು ತಮ್ಮ ದಾಂಪತ್ಯವನ್ನು...

ಟಗರು ನಂತ್ರ ಮತ್ತೆ ಒಂದಾಗ್ತಿದ್ದಾರೆ ಶಿವಣ್ಣ – ಡಾಲಿ ಧನಂಜಯ್..! ಇದೇ ನೋಡಿ ಹೊಸ ಸಿನಿಮಾ..!

ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್​​ ಕುಮಾರ್ ಅಭಿನಯದ ಟಗರು ಸಿನಿಮಾ ರಿಲೀಸ್ ಆಗಿ 2 ವರ್ಷ ಕಳೆದರೂ ಆ ಸಿನಿಮಾದ ಗುಟುರು ಇನ್ನೂ ನಿಂತಿಲ್ಲ. ದುನಿಯಾ ಸೂರಿ ಆ್ಯಕ್ಷನ್ ಕಟ್ ಹೇಳಿದ್ದ...

ಓಡು.. ಓಡು ಮಗ… ಬೇಡ ಬೇಡ.. ! ಕನ್ನಡದಲ್ಲಿ ಮಾತಾಡಿದ ರಾಹುಲ್, ಮನೀಷ್ ಪಾಂಡೆ..!

ನ್ಯೂಜಿಲೆಂಡ್ ವಿರುದ್ಧ ಮೌಂಟ್ ಮಾಂಗ್ನುಯಿಯಲ್ಲಿ ನಡೆಯುತ್ತಿರೋ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಕನ್ನಡಿಗರಾದ ಕೆ.ಎಲ್ ರಾಹುಲ್ ಮತ್ತು ಮನೀಷ್ ಪಾಂಡೆ ಪರಸ್ಪರ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದಿದ್ದಾರೆ. 46ನೇ ಓವರ್​ನಲ್ಲಿ ರನ್ ಓಡುವಾಗ...

ವಾವ್ಹ್​​ .. ಮತ್ತೆ ಮಿಂಚಿದ ಕನ್ನಡಿಗ ಕೆ.ಎಲ್ ರಾಹುಲ್ ಸೆಂಚುರಿ..!

ಮೌಂಟ್ ಮಾಂಗ್ನುಯಿ : ಟೀಮ್ ಇಂಡಿಯಾದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅಬ್ಬರ ಮುಂದುವರೆದಿದೆ. ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿ ಸರಣಿ ಶ್ರೇಷ್ಠರಾದ ರಾಹುಲ್ ಏಕದಿನ ಸರಣಿಯಲ್ಲೂ...

ನಿನ್ನ ಉತ್ತರದ ನಿರೀಕ್ಷೆ ಇಲ್ಲ…ಅದು ಬೇಕಿಲ್ಲ…! ಯಾಕಂದ್ರೆ…?

ನಿಜ ಹೇಳಲೇ...? ನನಗೆ ನಿನ್ನೆ ಮೊನ್ನೆಯವರೆಗೂ ಗೊತ್ತಿರಲಿಲ್ಲ. ನಾ ನಿನ್ನ ಬೆಟ್ಟದಷ್ಟು ಹಚ್ಚಿಕೊಂಡಿರುವೆ ಎಂದು. ಈಗ ಅದರ ಅನುಭವವಾಗುತ್ತಿದೆ. ಆದರೇನು ಬಂತು, ಕಾಲ ಮರೆಯಾಗಿದೆ. ಇತಿಹಾಸ ಮರುಕಳಿಸುತ್ತೆ ಅಂತಾರೆ. ಆದರೆ, ನಿನ್ನ ಜೊತೆ ನಾ...

ಫೇಕ್ ಯೂಸರ್ ಖಾತೆ ತೆರೆದು ಮಹಾ ಮೋಸ..! ಬುಕ್​ ಮೈ ಶೋನವ್ರೇ ಇದೇನ್ ಸ್ವಾಮಿ?

ಸಿನಿಮಾ ಟಿಕೆಟ್ ಬುಕ್ಕಿಂಗ್ ಅಂದ್ ಕೂಡಲೇ ಥಟ್ ಅಂತ ನೆನಪಾಗೋದೆ ಮುಂಗಡ ಟಿಕೆಟ್ ಬುಕ್ಕಿಂಗ್ ವೇದಿಕೆ ಬುಕ್​ ಮೈ ಶೋ! ಆದ್ರೆ, ಅದು ಗ್ರಾಹಕರ ಹಾಗೂ ಸಿನಿಮಾ ತಂಡದ ನಂಬಿಕೆಗೆ ವಿಶ್ವಾಸಕ್ಕೆ ಧಕ್ಕೆ...

10 ನೂತನ ಸಚಿವರಿಗೆ ಖಾತೆ ಹಂಚಿಕೆಯಾದ್ರೂ ಮುಂದುವರೆದ ಕ್ಯಾತೆ..!

ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಶಾಸಕರ ಪೈಕಿ 10 ಮಂದಿಗೆ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿದೆ. ಮೊನ್ನೆ ಮೊನ್ನೆಯಷ್ಟೇ ಆ 'ಅರ್ಹ'ರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ರು....

ಮಕ್ಕಳಿಗಾಗಿ 3055 ಗ್ರಂಥಾಲಯ ಕಟ್ಟಿಸಿದ ಸಮಾಜಸೇವಕ..!

ಸರ್ಕಾರದ ಯೋಜನೆಗಳು ಇತ್ತೀಚೆಗೆ ಜನರನ್ನು ತಲುಪುತ್ತಿವೆ. ಆದರೆ ಎಲ್ಲಾ ಕಡೆ ಸೂಕ್ತವಾಗಿ ತಲುಪುತ್ತಿಲ್ಲ. ಅದಕ್ಕೆ ಸಾಕ್ಷಿ ಎಂದರೆ ಗ್ರಂಥಾಲಯಗಳು..! ಅದರಲ್ಲೂ ಬಹುತೇಕ ಹಳ್ಳಿಗಳಲ್ಲಿ ಗ್ರಂಥಾಲಯಗಳು ಕಾಣಿಸುವುದೇ ಇಲ್ಲ. ಇದನ್ನು ಗಮನಿಸಿದ ಸಮಾಜಸೇವಕರೊಬ್ಬರು ಗ್ರಾಮೀಣ...

ಬ್ರಿಟನ್​ನಲ್ಲಿ ಶೌರ್ಯ ಪ್ರಶಸ್ತಿ ಪಡೆದ ಭಾರತೀಯ ಮೂಲದ ಪೊಲೀಸ್ ಅಧಿಕಾರಿ

ಶಂದ್ ಪನೇಸರ್. ಭಾರತೀಯ ಮೂಲದ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸ್ ಅಧಿಕಾರಿ. ಇವರು ರಿಯಲ್ ಹೀರೋ. ಹೊತ್ತಿ ಉರಿಯುತ್ತಿದ್ದ ಮನೆಯೊಂದರಲ್ಲಿ ಸಿಕ್ಕಿದ ಇಡೀ ಕುಟುಂಬವನ್ನು ಪ್ರಾಣದ ಹಂಗು ತೊರೆದು ರಕ್ಷಣೆ ಮಾಡಿದ ದಕ್ಷ, ಧೈರ್ಯವಂತ...

ಕೊಹ್ಲಿ ವಿಕೆಟ್​ ಪಡೆದು ದಾಖಲೆ ಬರೆದ ಸೌಥಿ..!

ನ್ಯೂಜಿಲೆಂಡ್​ ವಿರುದ್ಧ 5 ಮ್ಯಾಚ್​ಗಳ ಟಿ20 ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ, ಸರಣಿ ಕ್ಲೀನ್ ಸ್ವೀಪ್ ಮಾಡಿ ಇತಿಹಾಸ ಬರೆದಿರುವ ಟೀಮ್ ಇಂಡಿಯಾ ಏಕದಿನ ಪಂದ್ಯದಲ್ಲಿ ಎಡವಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ...

Latest news

- Advertisement -spot_img