ದೆಹಲಿ ಮಾಜಿ ಮುಖ್ಯಮಂತ್ರಿ ಮದನ್ ಲಾಲ್ ಖುರಾನಾ ಶನಿವಾರ ರಾತ್ರಿ ವಿಧಿವಶರಾಗಿದ್ದಾರೆ. ಇವರಿಗೆ 82 ವರ್ಷ ವಯಸ್ಸಾಗಿತ್ತು.
1993ರಿಂದ 1996ರವರೆಗೆ ದೆಹಲಿ ಮುಖ್ಯಮಂತ್ರಿಯಾಗಿದ್ದರು. ಇವರು ರಾಷ್ಟ್ರರಾಜಧಾನಿಯ 3ನೇ ಮುಖ್ಯಮಂತ್ರಿ ಆಗಿದ್ದರು.
ಖುರಾನಾ ಜನಸಂಘ ಮತ್ತು ಬಿಜೆಪಿಯ...
ಕಳೆದ ನಾಲ್ಕು ವರ್ಷಗಳಲ್ಲಿ ಅನೇಕ ಬಾರಿ ಲೈಂಗಿಕ ಬಂಧದಲ್ಲಿ ಏರ್ಪಟ್ಟಿದ್ದರೂ ಮಕ್ಕಳಾಗದೇ ಇದ್ದದು ಈ ದಂಪತಿಗಳ ಚಿಂತೆಗೆ ಕಾರಣವಾಗಿತ್ತು. ಈ ಬಗ್ಗೆ ಯುವ ದಂಪತಿಗಳು ಡಾ. ಲಿಯು ಹಾಂಗ್ಮೆಯಿ ಅವರನ್ನು ಭೇಟಿಯಾಗಿದ್ದಾರೆ. ದಂಪತಿಗಳನ್ನು...
ಇದು ಪೋರ್ನ್ ವೀಡಿಯೋ ನೋಡೋರಿಗೆ ಶಾಕಿಂಗ್ ನ್ಯೂಸ್.
ಅದರಲ್ಲೂ ಮುಖ್ಯವಾಗಿ ಜಿಯೋ ಬಳಕೆದಾರ ಪೋರ್ನ್ ಪ್ರಿಯರಿಗೆ ಬೇಸರ ಜಾಸ್ತಿ . ಪೋರ್ನ್ ಪ್ರಿಯರಿಗೆ ಈ ಶಾಕ್ ನ್ಯೂಸ್ ಕೊಟ್ಟಿದ್ದು ಜಿಯೋ.
ಜಿಯೋದಲ್ಲೀಗ ಪೋರ್ನ್ ವೀಡಿಯೋಗಳನ್ನು ನೋಡಲು...
ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಕುಡಿಯುವ ನೀರಿನ ಸಂರಕ್ಷಣೆ ಮುಖ್ಯ. ಮುಂದೆ ಎದುರಾಗುವ ನೀರಿನ ಅಭಾವವನ್ನು ತಪ್ಪಿಸಲು ಕೆಲವೊಂದು ರಾಷ್ಟ್ರಗಳಲ್ಲಿ ಈಗಾಗಲೇ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ.
ಸಿಂಗಾಪೂರ್ನಲ್ಲಿ ಮಾನವರ ಮೂತ್ರವನ್ನು ಕೂಡ ಕುಡಿಯುವ ನೀರಾಗಿ ಪರಿವರ್ತಿಸಲಾಗುತ್ತಿದೆ...
ಇದು ಫ್ಯಾಷನ್ ವರ್ಲ್ಡ್ . ಇಲ್ಲಿ ಯಾವ್ದೇ ವಸ್ತು ಕೊಂಡು ಕೊಂಡ್ರೂ ಬೆಲೆ ಜಾಸ್ತಿ.
ಆದ್ರೆ ಅಮ್ಮಮ್ಮ ಅಂದ್ರೆ ಒಂದು ಜೊತೆ ಚಪ್ಪಲಿ ಬೆಲೆ ಎಷ್ಟಿರ್ಬಹುದು? 10 ಸಾವಿರ, 20 ಸಾವಿರ...ಹೋಗ್ಲಿ 1 ಲಕ್ಷ....
ಕನ್ನಡ ಬಿಗ್ ಬಾಸ್ ಸೀಸನ್ 5 ರ ವಿನ್ನರ್ ಒಳ್ಳೆಯ ಹುಡುಗ ಪ್ರಥಮ್ ಸ್ಯಾಂಡಲ್ ವುಡ್ ಗೆ ವಿದಾಯ ಹೇಳ್ತಿದ್ದಾರೆ. ಈಗಾಗಲೇ ಈ ನ್ಯೂಸ್ ಎಲ್ಲಾ ಕಡೆ ವೈರಲ್ ಆಗ್ತಿದೆ.
ಪ್ರಥಮ್ ಅಭಿನಯದ 'ಎಂಎಲ್...
ಗಂಡು-ಹೆಣ್ಣು ಮದ್ವೆ ಆಗೋದು ಕಾಮನ್. ಗಂಡು-ಗಂಡು, ಹೆಣ್ಣು -ಹೆಣ್ಣನ್ನು ಮದ್ವೆ ಆಗೋದು ಈಗೀಗ ಸರ್ವೇಸಾಮಾನ್ಯ. ಇನ್ನು ಬೇರೆ ಬೇರೆ ಪ್ರಾಣಿಗಳನ್ನು ಮದ್ವೆ ಆಗೋ ಮಂದಿಯನ್ನೂ ನೀವು ನೋಡಿದ್ದೀರಿ. ಆದ್ರೆ ತನ್ನನ್ನೂ ತಾನೇ ಮದ್ವೆ...
ಕೇರಳದ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಮಹಿಳೆಯರಿಗೆ ಪ್ರವೇಶ ಇಲ್ಲದೇ ಇರೋದು ಸದ್ಯದ ಚರ್ಚಾ ವಿಷಯವಾಗಿದೆ.
ಆದರೆ, ಕೇವಲ ಶಬರಿಮಲೆ ಮಾತ್ರವಲ್ಲ ಈ ಪರ್ವತಕ್ಕೂ ಮಹಿಳೆಯರಿಗೆ ಪ್ರವೇಶ ಇಲ್ವಂತೆ.
ಗ್ರೀಕ್ ನಲ್ಲಿರುವ ಪವಿತ್ರ ಮೌಂಟ್ ಆ್ಯಥೋಸ್‌ನಲ್ಲಿ ಮಹಿಳೆಯರಿಗೆ...
ಕೂದಲು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ . ಕೂದಲು ಉದುರುವಿಕೆ ಸಮಸ್ಯೆ ನಮ್ಮ ಸೌಂದರ್ಯವನ್ನು ಕಿತ್ತುಕೊಳ್ಳೋದ್ರಿಂದ ನಾವು ಮಾನಸಿಕವಾಗಿ ಕುಗ್ಗುವ ಸಾಧ್ಯತೆಯೂ ಇದೆ. ಹೀಗಾಗಿ ಕೂದಲ ಆರೋಗ್ಯ ಮತ್ತು ಕೂದಲು ಉದುರುವುದನ್ನು ತಪ್ಪಿಸಲು ಸಾಕಷ್ಟು...
ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ.
ಧೋನಿ 2019ರ ವರ್ಲ್ಡ್ ಕಪ್ ಬಳಿಕ ಇಂಟರ್ ನ್ಯಾಷನಲ್ ಕ್ರಿಕೆಟಿಗೆ ಗುಡ್ ಬೈ ಹೇಳ್ತಾರೆ ಎಂದು ಹೇಳಲಾಗಿತ್ತು. ಆದ್ರೆ,...