No menu items!
5.4 C
Munich
Thursday, April 30, 2026

ನೀರಿನ ಅಭಾವವಿರುವ ನಗರಗಳಲ್ಲಿ ಬೆಂಗಳೂರಿಗೆ ಎಷ್ಟನೇ ಸ್ಥಾನ…? ನಮಗೆ ಎಚ್ಚರಿಕೆ ನೀಡಿದೆ ಬಿಬಿಸಿ ವರದಿ…!

Must read

ಬಿಬಿಸಿ ನ್ಯೂಸ್ ತನ್ನ ವರದಿಯೊಂದರಲ್ಲಿ ಬೆಂಗಳೂರಿಗರಿಗೆ ಎಚ್ಚರಿಕೆ ನೀಡಿದೆ…! ಕುಡಿಯುವ ನೀರಿನ ಕೊರತೆ ಇರೋ ಪ್ರಪಂಚದ 11ನಗರಗಳಲ್ಲಿ ನಮ್ಮ ಬೆಂಗಳೂರು ಸಹ ಒಂದು ಬಿಬಿಸಿ ವರದಿ ಮಾಡಿದೆ…!
ನೀರಿನ ಅಭಾವ ಎದುರಿಸುತ್ತಿರುವ 11ನಗರಗಳಲ್ಲಿ 2ನೇ ಸ್ಥಾನವೇ‌ ಬೆಂಗಳೂರಿಂದು ಎಂಬುದು ನಿಜಕ್ಕೂ ದೊಡ್ಡ ಆಘಾತ..! 2030ರ ಹೊತ್ತಿಗೆ ವಿಶ್ವಾದಾದ್ಯಂತ ಶೇ. 40ರಷ್ಟು ಶುದ್ಧ ನೀರಿನ ಕೊರತೆ ಎದುರಾಗಲಿದೆ ಎಂದು ವರದಿಯಲ್ಲಿ ತಿಳಿಸಿದೆ.‌
ಅಭಿವೃದ್ಧಿ , ನಗರೀಕರಣದ ಹೆಸರಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಕಳೆದುಕೊಂಡಿರುವುದೇ ಈ ಸಮಸ್ಯೆಗೆ ಕಾರಣ.
ನೀರಿನ ಅಭಾವ ಹೊಂದಿರುವ ಪ್ರಪಂಚದ 11ನಗರಗಳು

1) ಸಾವೋ ಪಾಲೊ

2) ಬೆಂಗಳೂರು


3) ಬೀಜಿಂಗ್


4) ಕೈರೋ


5) ಜಕಾರ್ತಾ


6)ಮಾಸ್ಕೋ‌


7) ಇಸ್ತಾನ್ಬುಲ್


8)ಮೆಕ್ಸಿಕೋ ನಗರ


9) ಲಂಡನ್


10)ಟೊಕಿಯೊ


11)ಮಿಯಾಮಿ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article