ವಧು ಹೂಗುಚ್ಛ ಎಸೆದಿದ್ದಕ್ಕೆ ಮದುವೆಗೆ ಬಂದವರೆಲ್ಲಾ ದಿಕ್ಕಾಪಾಲಾಗಿ ಓಡಿದ್ರು….! ಕಾರಣ ಏನ್ ಗೊತ್ತಾ…?

0
221

ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಮದುವೆ ಸಮಾರಂಭದಲ್ಲಿ‌ ವಧು ಮೇಲೆ ಹೂಗುಚ್ಛ ಎಸೆಯುತ್ತಾರೆ. ಆದ್ರೆ ಚೀನಾದಲ್ಲಿ ವಧು ಹೂ ಗುಚ್ಛವನ್ನು‌ ಮೇಲೆಸೆದಾಗ ಅಲ್ಲಿ ನೆರಿದಿದ್ದವರೆಲ್ಲಾ ದಿಕ್ಕಾಪಾಲಿ ಓಡಿದರು…!


ಹೌದು, ವಧು ಹೂಗುಚ್ಛವನ್ನು ಮೇಲೆಸೆದಾಗ ಮೇಲ್ಛಾವಣಿಗೆ ಅಲಂಕಾರಕ್ಕೆ ಜೋಡಿಸಲಾಗಿದ್ದ ಟೈಲ್ಸ್ ಗಳು ಕುಸಿದು ಬಿದ್ದಿವೆ. ಇದರಿಂದ ಎಲ್ಲರೂ ಓಡಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದೆ.

LEAVE A REPLY

Please enter your comment!
Please enter your name here