No menu items!
15.8 C
Munich
Tuesday, October 6, 2026
- Advertisement -spot_img

CATEGORY

ಕ್ರಿಕೆಟ್

ನನ್ನ ಹೋರಾಟವನ್ನು ಮಾತ್ರ ಎಂದಿಗೂ ನಿಲ್ಲಿಸುವುದಿಲ್ಲ |

ಈ ಬಗ್ಗೆ ಶ್ರೀಶಾಂತ್ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಕ್ಲಿಪ್ ಹಂಚಿಕೊಂಡಿದ್ದು, 'ಐಪಿಎಲ್ ಹರಾಜು ಅಂತಿಮ ಪಟ್ಟಿಯಲ್ಲಿ ನನ್ನ ಹೆಸರಿಲ್ಲದಿರುವುದರಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ.ಇನ್ನೊಬ್ಬರನ್ನು ಮೆಚ್ಚಿಸಲು ನಮ್ಮತನವನ್ನು ಕಳೆದುಕೊಳ್ಳಬೇಕಾಗಿಲ್ಲ.ಇತ್ತೀಚೆಗಷ್ಟೇ ಸಯ್ಯದ್‍ಮುಷ್ತಾಕ್ ಅಲಿ ಸರಣಿಯಲ್ಲಿ ಆಡಿದ್ದ...

“ಐಪಿಎಲ್ ನಿಂದ ತೆಗೆದಿದ್ದೀರಾ ಆದರೂ ಛಲ ಬಿಡಲ್ಲ”

ಈ ಹಿಂದೆ ಶ್ರೀಶಾಂತ್ ತಮ್ಮ ಮಾರಕ ಬೌಲಿಂಗ್ ದಾಳಿಯಿಂದ ಎದುರಾಳಿ ಕ್ರಿಕೆಟಿಗರನ್ನು ನಡುಗಿಸಿದ್ದನ್ನು ನೀವೆಲ್ಲಾ ನೋಡಿರುತ್ತೀರಿ. ಆದರೆ ವೃತ್ತಿ ಜೀವನದಲ್ಲಿ ತಾವು ಮಾಡಿದ ಒಂದು ತಪ್ಪಿನಿಂದ ಶ್ರೀಶಾಂತ್ ತಮ್ಮ ಕ್ರಿಕೆಟ್ ಜೀವನವನ್ನೇ ಹಾಳು...

ಎರಡನೇ ಟೆಸ್ಟ್ ಸೋತರೆ ನಾಯಕತ್ವ ತ್ಯಜಿಸಲಿದ್ದಾರೆ ವಿರಾಟ್ ಕೊಹ್ಲಿ!

ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಮೊದಲನೇ ಟೆಸ್ಟ್ ನಲ್ಲಿ ಹೀನಾಯವಾಗಿ ಸೋಲನ್ನು ಕಂಡಿತು. ಇನ್ನೂ ಇದು ನಾಯಕ ಕೊಹ್ಲಿ ಅವರ ನಾಯಕತ್ವದ ಅಡಿಯಲ್ಲಿ ಸೋತಿರುವ ಸತತ ನಾಲ್ಕನೇ ಟೆಸ್ಟ್ ಪಂದ್ಯ. ಗೆಲುವಿನ ನಾಗಾಲೋಟದಲ್ಲಿ...

ಕುಲದೀಪ್ ಯಾದವ್ ಕಾಲರ್ ಹಿಡಿದು ಅವಾಜ್ ಹಾಕಿದ ಮೊಹಮ್ಮದ್ ಸಿರಾಜ್!

ಟೀಂ ಇಂಡಿಯಾ ತಂಡದಲ್ಲಿ ಎಲ್ಲವೂ ಸರಿ ಇಲ್ಲ ತಂಡದಲ್ಲಿ ಎರಡೂ ಬಣಗಳು ಹುಟ್ಟಿಕೊಂಡಿವೆ ಎರಡೂ ಬಣಗಳ ನಡುವೆ ಆಗಾಗ ವಾಗ್ವಾದ ನಡೆಯುತ್ತಿರುತ್ತವೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕಳೆದ ಆಸ್ಟ್ರೇಲಿಯಾ ವಿರುದ್ಧದ...

ರೋಹಿತ್ ಶರ್ಮಾಗೆ ನಾಯಿ ಎಂದ ನಟಿ!

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯಿದೆ ವಿರುದ್ಧ ರೈತರ ಪ್ರತಿಭಟನೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇನ್ನೂ ರೈತರ ಪ್ರತಿಭಟನೆ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಇದೀಗ ಚರ್ಚೆಗೆ ಕಾರಣವಾಗಿದೆ. ಪಾಪ್ ಗಾಯಕಿ ರಿಹಾನ್ನ...

ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆಯೋದು ಹೇಗೆ?

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಪೈನಲ್‌ಗೆ ಅರ್ಹತೆ ಪಡೆದ ಮೊದಲ ತಂಡ ಎಂಬ ಕೀರ್ತಿಗೆ ಮಂಗಳವಾರ ನ್ಯೂಜಿಲೆಂಡ್‌ ಭಾಜನವಾಯಿತು. ಕೋವಿಡ್‌-19 ನಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ತಂಡ...

ಕನ್ನಡಿಗ ಅಗರ್ ವಾಲ್ ಇನ್ನೂ ಕಾಯ್ಬೇಕು ಅಂದಿದ್ದೇಕೆ ಗಂಭೀರ್?

ಕನ್ನಡಿಗ ಅಗರ್ ವಾಲ್ ಇನ್ನೂ ಕಾಯ್ಬೇಕು ಅಂದಿದ್ದೇಕೆ ಗಂಭೀರ್? ಟೀಮ್‌ ಇಂಡಿಯಾ ಪರ ಟೆಸ್ಟ್‌ ಕ್ರಿಕಟ್‌ನಲ್ಲಿ ಮರಳಿ ಆರಂಭಿಕ ಬ್ಯಾಟ್ಸ್ಮನ್‌ ಆಗಿ ಆಡಲು ಮಯಾಂಕ್ ಅಗರ್ವಾಲ್‌ ಇದೀಗ ತಾಳ್ಮೆಯಿಂದ ಕಾಯುವ ಅಗತ್ಯವಿದೆ ಎಂದು ಮಾಜಿ...

ದ್ರಾವಿಡ್ ಕೊಟ್ಟ ಸಲಹೆ ಬಿಚ್ಚಿಟ್ಟ ರಹಾನೆ!

ಆಸ್ಟ್ರೇಲಿಯಾ ಪ್ರವಾಸಕ್ಕೂ ಮೊದಲು ಭಾರತ ತಂಡದ ಮಾಜಿ ನಾಯಕ ಹಾಗೂ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿ ನಿರ್ದೇಶಕ ರಾಹುಲ್‌ ದ್ರಾವಿಡ್‌ ನೀಡಿದ್ದ ಸಲಹೆಯನ್ನು ಇದೀಗ ಅಜಿಂಕ್ಯ ರಹಾನೆ ಬಹಿರಂಗ ಪಡಿಸಿದ್ದಾರೆ. ಹರ್ಷ ಬೋಗ್ಲೆ ಜತೆ ಸಂಭಾಷಣೆಯಲ್ಲಿ...

ಶ್ರೀಶಾಂತ್ ಮೇಲೆ ಕಣ್ಣಿಟ್ಟಿವೆ ಆ ಎರಡು ದೊಡ್ಡ ಫ್ರಾಂಚೈಸಿಗಳು!

2013ರ ಇಂಡಿಯನ್ ಪ್ರೀಮಿಯರ್ ಲೀಗ್ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಬಿಸಿಸಿಐನಿಂದ ನಿಷೇಧಕ್ಕೊಳಗಾಗಿದ್ದ ವೇಗಿ ಎಸ್ ಶ್ರೀಶಾಂತ್, ಇದೀಗ ಮತ್ತೆ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಇತ್ತ ಶ್ರೀಗೆ ಕೋರ್ಟ್ ಕ್ಲೀನ್ ಚಿಟ್ ನೀಡಿದ...

ಕೊಹ್ಲಿ ಮಗಳಿಗೆ ಇಟ್ಟ ಹೆಸರಿನ ಅರ್ಥವೇನು ಗೊತ್ತಾ?

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿಗಳಿಗೆ ಇತ್ತೀಚೆಗಷ್ಟೇ ಹೆಣ್ಣು ಮಗು ಜನನವಾಯಿತು. ಈ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ದಂಪತಿಗಳು ಖುಷಿಪಟ್ಟಿದ್ದರು. ಇನ್ನೂ ಆ ಮಗುವಿಗೆ ನಿನ್ನೆಯಷ್ಟೆ ನಾಮಕರಣ ಕಾರ್ಯಕ್ರಮವನ್ನು ಮಾಡಿದ್ದಾರೆ.       ವಿರಾಟ್...

Latest news

- Advertisement -spot_img