No menu items!
12.4 C
Munich
Monday, October 5, 2026
- Advertisement -spot_img

CATEGORY

ಕ್ರಿಕೆಟ್

ದಾದಾ ದಾಖಲೆಯನ್ನೇ ಪುಡಿ ಪುಡಿ ಮಾಡಿದ ರೋಹಿತ್ ಶರ್ಮಾ..!

ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ವಿಶ್ವಕಪ್​ನಲ್ಲಿ ರೋಹಿತ್ ಆರ್ಭಟಕ್ಕೆ ಎದುರಾಳಿಗಳು ಗಡಗಡ ಅಂತಿದ್ದಾರೆ. ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಇಂಗ್ಲೆಂಡ್​​ ವಿರುದ್ಧ ಶತಕ ಸಿಡಿಸಿದ್ದ ರೋಹಿತ್ ಇಂದು ಬಾಂಗ್ಲಾ...

ಕ್ರಿಸ್ ಗೇಲ್, ಎಬಿಡಿ ದಾಖಲೆ ಮುರಿದ ರೋಹಿತ್ ಶರ್ಮಾ .

ನಿನ್ನೆ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 25 ಶತಕ ಪೂರೈಸಿ, ಎಬಿಡಿ ವಿಲಿಯರ್ಸ್, ಕ್ರಿಸ್ ಗೇಲ್ ಹಾಗೂ...

ಧೋನಿ ವಿರುದ್ಧ ಟೀಂ ಇಂಡಿಯಾ ಅಭಿಮಾನಿಗಳು ಕೋಪಗೊಂಡಿದೇಕೆ ಗೊತ್ತಾ !?

ಹೌದು, ಹಾರ್ದಿಕ್ ಪಾಂಡ್ಯ ನಂತರ ಬ್ಯಾಟಿಂಗ್ ಗೆ ಆಗಮಿಸಿದ ಧೋನಿ 31 ಎಸೆತಗಳಲ್ಲಿ 42 ರನ್ ಗಳಿಸಿ ಉತ್ತಮ ಆಟವಾಡಿದರು. ಆದರೆ ಪಂದ್ಯದ ಕೊನೆಯ ಓವರ್ ಗಳಲ್ಲಿ ಉತ್ತಮ ಆಟವಾಡದೇ ಟೆಸ್ಟ್ ರೀತಿಯಲ್ಲಿ...

ಭಾರತಕ್ಕೆ 338 ಟಾರ್ಗೆಟ್ ನೀಡಿ ಇಂಗ್ಲೆಂಡ್ ಆಟ ಮುಗಿಸಿದೆ !

ಉತ್ತಮ ಆರಂಭ ಮಾಡಿದ ಇಂಗ್ಲೆಂಡ್ 50 ಓವರ್ ಗಳಲ್ಲಿ 7  ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿದೆ. ಬೆಸ್ಟೋ 111 ರನ್ ಗಳಿಸಿದರು.  ಭಾರತ ಇದನ್ನು ಬೀಟ್ ಮಾಡಲಿದೆ ಎಂದು ಅಭಿಮಾನಿಗಳು ಭಾರತದ...

ಧೋನಿ ಎಂದೂ ಮಾಡದ ಮಹಾ ತಪ್ಪು ಮಾಡಿ ಬಿಟ್ರಾ? ಛೇ…ಮಾಹಿ…!

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರದ್ದು ಅದೆಂಥಾ ಮಾಸ್ಟರ್ ಮೈಂಡ್ ಅಂತ ಇಡೀ ಪ್ರಪಂಚಕ್ಕೇ ಗೊತ್ತು. ಇಡೀ ವಿಶ್ವಕ್ರಿಕೆಟ್​ ಧೋನಿ ಬುದ್ಧಿವಂತಿಕೆ ಮತ್ತು ನಾಯಕತ್ವದ ಗುಣವನ್ನು ಇಷ್ಟಪಡುತ್ತದೆ. ಇಂದಿನ...

ಇಂಗ್ಲೆಂಡ್ ವಿರುದ್ಧ ಇಂಡಿಯಾ ಗೆಲುವಿಗಾಗಿ ಪಾಕಿಸ್ತಾನ ಪ್ರಾರ್ಥನೆ!?

ಹೌದು, ಇಂದು ಭಾರತ ತಂಡ ಇಂಗ್ಲೆಂಡ್ ವಿರುದ್ಧ ಗೆದ್ದರೆ ಸೆಮಿಫೈನಲ್ ತಲುಪುವ ಪಾಕ್ ದಾರಿ ಸ್ವಲ್ಪ ಸರಳವಾಗಲಿದೆ. ಜೊತೆಗೆ ಶ್ರೀಲಂಕಾವನ್ನು ಮಣಿಸಲಿ ಎಂದೂ ಪ್ರಾರ್ಥಿಸುತ್ತಿದ್ದಾರೆ. ಪಾಕಿಸ್ತಾನ ಸೆಮಿಫೈನಲ್ಸ್ ನಿಂದ ಹೊರಗಟ್ಟಲು ಉದ್ದೇಶಪೂರ್ವಕವಾಗಿ ಬಾಂಗ್ಲಾದೇಶ ಮತ್ತು...

ಅಂದು ಕ್ರಿಕೆಟಿಗ ಇಂದು ನಟ..! ಯುವಿಯ ಬದಲಾದ ಲೈಫ್ ಸ್ಟೋರಿ

ಯುವರಾಜ್ ಸಿಂಗ್ ವಿಶ್ವ ಕ್ರಿಕೆಟ್ ಕಂಡ ದಿಗ್ಗಜ.. ಸಿಕ್ಸರ್​ಗಳ ಸರದಾರ... ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್​​ ನಲ್ಲಿ ಟೀಮ್ ಇಂಡಿಯಾಕ್ಕೆ ಆಧಾರಸ್ತಂಭವಾಗಿದ್ದ ಹೆಮ್ಮೆಯ ಕ್ರಿಕೆಟಿಗ. ಕ್ಯಾನ್ಸರ್ ನಡುವೆಯೂ ಕ್ರಿಕೆಟ್ ಅಂಗಳದಲ್ಲಿ ಮಿಂಚಿನ ಆಟವಾಡಿ ಭಾರತಕ್ಕೆ...

ಕನ್ನಡಿಗ ರಾಹುಲ್ ಲೈಫ್ ಗೆ ಎಂಟ್ರಿಯಾದಳು ಖ್ಯಾತ ಬಾಲಿವುಡ್ ನಟನ ಮಗಳು…!?

ಬಾಲಿವುಡ್ ಹಾಗೂ ಕ್ರಿಕೆಟಿಗೂ ಅವಿನಾಭಾವ ನಂಟು. ಅದಕ್ಕೆ ಸರಿ ಹೊಂದುವಂತೆ ಸಾಕಷ್ಟು ಭಾರಿ ಬಿ-ಟೌನ್ ನಟಿಯರೊಂದಿಗೆ ಬ್ಲೂ ಬಾಯ್ಸ್ ಹೆಸರು ಕೇಳಿ ಬರುತ್ತಲೇ ಇರುತ್ತೆ. ಈಗ ಮತ್ತೊಬ್ಬ ಭಾರತೀಯ ಕ್ರಿಕೆಟಿಗನ ಹೆಸರು ಬಾಲಿವುಡ್...

ಕೊಹ್ಲಿ ನಂತ್ರ ಧೋನಿಯನ್ನು ಹೊಗಳಿದ ರವಿ ಶಾಸ್ತ್ರಿ . ಯಾಕೆ ಗೊತ್ತಾ ?

ವೆಸ್ಟ್ ಇಂಡೀಸ್ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗ್ತಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಧೋನಿ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ...

ಸಚಿನ್ ತೆಂಡೂಲ್ಕರ್ ರ ಮತ್ತೊಂದು ದಾಖಲೆ ಮುರಿದ ವಿರಾಟ್ ಕೊಹ್ಲಿ ?

ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಭಾರತದ ಲೆಜೆಂಡ್ ಆಟಗಾರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹಲವು ದಾಖಲೆಗಳನ್ನು ಮುರಿದ ವಿರಾಟ್ ಕೊಹ್ಲಿ, ಇದೀಗ ವೇಗದ 20 ಸಾವಿರ ರನ್ ಗಳಿಸುವ ಮೂಲಕ...

Latest news

- Advertisement -spot_img