- Advertisement -spot_img

CATEGORY

ಸಿನಿಮಾ

ನಟಿ ರೀಟಾ ಬಾದುರಿ ನಿಧನ

ಬಾಲಿವುಡ್ ಹಿರಿಯ ನಟಿ ರೀಟಾ ಬಾದುರಿ ಇನ್ನಿಲ್ಲ. ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ನಟಿಸಿದ್ದ ನಟಿ ರೀಟಾ ಅವರ ನಿಧನದ ಸುದ್ದಿಯನ್ನು ನಟ ಶಿಶಿರ್ ಶರ್ಮಾ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡೋ ಮೂಲಕ ತಿಳಿಸಿದ್ದಾರೆ. "ಬಹಳ ದುಃಖದಿಂದ...

ದಬಾಂಗ್ 3 ನಲ್ಲಿ ಕಿಚ್ಚ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾ ರಂಗದಲ್ಲೀಗ ಅತ್ಯುತ್ತಮ ಸ್ಥಾನದಲ್ಲಿದ್ದಾರೆ. ಹೆಮ್ಮೆಯ ಕನ್ನಡಿಗ ಸುದೀಪ್ ಬಹುಭಾಷಾ ನಟನಾಗಿ ಮಿಂಚುತ್ತಿದ್ದಾರೆ.‌ ಕಿಚ್ಚನಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಕನ್ನಡದಲ್ಲಿ ದಿ ವಿಲನ್, ಪೈಲ್ವಾನ್ ಕೋಟಿಗೊಬ್ಬ 3 ಒಂದಾಂದ...

ವಿಜಯ ಲಕ್ಷ್ಮಿ ರೀ ಎಂಟ್ರಿ….!

ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿನಯದ ಸೂರ್ಯವಂಶ, ಬಹುಭಾಷ ನಟ ಪ್ರಕಾಶ್ ರೈ ನಟನೆಯ 'ನಾಗಮಂಡಲ' ಸಿನಿಮಾ ಸೇರಿದಂತೆ ಒಂದಿಷ್ಟು ಸಿನಿಮಾಗಳಲ್ಲಿ ತನ್ನದೇಯಾದ ಹೆಸರು ಮಾಡಿರೋ ನಟಿ ವಿಜಯಲಕ್ಷ್ಮಿ ಅವರು ಇತ್ತೀಚೆಗೆ ಸಿನಿಮಾ ರಂಗದಿಂದ...

ಚಿತ್ರರಸಿಕರಿಗೊಂದು ಓಪನ್ ಚಾಲೆಂಜ್..!

ಲವ್ ಯು 2 ಫಸ್ಟ್ ಹಾಫ್ ನೋಡಿ ಟಿಕೆಟ್ + ಸ್ನ್ಯಾಕ್ಸ್ ದರ ವಾಪಸ್ಸು ಪಡೀರಿ...! ಮತ್ತು ಮುಂದಿನ ಚಿತ್ರದಲ್ಲಿ ನಟನೆ ಅಥವಾ ಕೆಲಸ ಮಾಡುವ ಅವಕಾಶ... ಪವನ್ ಕುಮಾರ್ ಮತ್ತು ರಘುಭಟ್ ನಾಯಕ...

ಇಲ್ಲಿದೆ ಎಂಎಂಸಿಎಚ್ ಎರಡನೇ ಟ್ರೇಲರ್

ಮುಸ್ಸಂಜೆ ಮಹೇಶ್ ನಿರ್ದೇಶನದ , ಮುಂದಿನವಾರ ಬಿಡುಗಡೆ ಆಗಲಿರುವ ಎಂಎಂಸಿಎಚ್ ಸಿನಿಮಾದ ಎರಡನೇ ಟ್ರೇಲರ್ ಬಿಡುಗಡೆಯಾಗಿದೆ. ಎಂಎಂಸಿಎಚ್ ಒಂದು ಮಹಿಳಾ ಪ್ರಧಾನ ಚಿತ್ರ. ನಟಿ ವಿನಯಾ ಪ್ರಸಾದ್ ಅವರ ಪುತ್ರಿ ಪ್ರಥಮಾ, ಪ್ರಮೀಳಾ ಜೋಷಾಯ್ ಅವರ...

ಒಂದೇ ದಿನ- ಎರಡು ಸಿನಿಮಾ- ಒಬ್ಬ ನಾಯಕ….!

ಮುಂದಿನವಾರ ರಘುಭಟ್ ನಟನೆಯ 2 ಸಿನಿಮಾ ರಿಲೀಸ್...! ಶೀಘ್ರದಲ್ಲೇ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಡುತ್ತಿರೋ ನಟ ರಘುಭಟ್ ಅವರ ಅಭಿನಯದ ಎರಡು ಸಿನಿಮಾಗಳು ಒಂದೇ ದಿನ ತೆರೆಕಾಣಲಿವೆ. ಕಳೆದ ಡಿಸೆಂಬರ್ ನಲ್ಲಿ ಒಂದೇ ವಾರದ ಅಂತರದಲ್ಲಿ ರಘುಭಟ್...

ಆಡಿ ಕ್ಯೂ 7 ಮೇಲೆ ದರ್ಶನ್ ಆಟೋಗ್ರಾಫ್

ಅಭಿಮಾನಿಯೊಬ್ಬರು ತಮ್ಮ ಆಡಿ ಕ್ಯೂ 7 ಕಾರಿನ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಟೋಗ್ರಾಫ್ ಹಾಕಿಸಿಕೊಂಡಿದ್ದಾರೆ. ದರ್ಶನ್ ತಮ್ಮ ಅಭಿಮಾನಿಗಳ ಆಟೋ ಮೇಲೆ ಸಾಕಷ್ಟು ಬಾರಿ ಆಟೋಗ್ರಾಫ್ ಹಾಕಿದ್ದಾರೆ. ಇದೀಗ ಅಭಿಮಾನಿಯೊಬ್ಬರು ತಾವು‌ ಖರೀದಿಸಿದ...

ನಿಖಿಲ್ ಜೊತೆ ಸ್ಟೆಪ್ ಹಾಕಲಿದ್ದಾರೆ ಬಿಟೌನ್ ನಟಿ…!

ನಟ ನಿಖಿಲ್ ಕುಮಾರ್ 'ಸೀತಾ ರಾಮ ಕಲ್ಯಾಣ' ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ನಿಖಿಲ್ ಅವರ ಚೊಚ್ಚಲ ಸಿನಿಮಾ 'ಜಾಗ್ವಾರ್ ' ನಲ್ಲಿ ಬಾಲಿವುಡ್ ಚೆಲುವೆ ತಮನ್ನಾ ಭಾಟಿಯ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಈಗ...

ದೊಡ್ಮನೆಯಲ್ಲಿ ಮತ್ತೊಂದು ಮದ್ವೆ ಸಂಭ್ರಮ

ದೊಡ್ಮನೆಯಲ್ಲಿ ಮತ್ತೊಂದು ಮದ್ವೆ ಸಂಭ್ರಮ‌. ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಮೊಮ್ಮಗ , ನಟ ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಮಗ ಯುವ ರಾಜ್ ಕುಮಾರ್ ದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಯುವರಾಜ್ ಕುಮಾರ್...

2 ವರ್ಷದಿಂದ ನನ್ ಹೆಂಡ್ತಿ ನಂಗೆ ಬರ್ತ್ ಡೇ ಗಿಫ್ಟ್ ಕೊಟ್ಟಿಲ್ಲ ಎಂದ ಗಣೇಶ್…!

ಗೋಲ್ಡನ್ ಸ್ಟಾರ್ ಗಣೇಶ್ ಇಂದು 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬೆಂಗಳೂರಿನ ಆರ್ ಆರ್ ನಗರದಲ್ಲಿನ ತಮ್ಮ ನಿವಾಸದ ಮುಂದೆ ಗಣೇಶ್ ಅಭಿಮಾನಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಕೇಕ್ ಕತ್ತರಿಸಿ ಹುಟ್ಟುಹಬ್ಬ ಸಂಭ್ರಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ...

Latest news

- Advertisement -spot_img