- Advertisement -spot_img

CATEGORY

ಸಿನಿಮಾ

ಬಕಾಸುರ ಟ್ರೇಲರ್ ಬಿಡುಗಡೆ…!

ಕ್ರೇಜಿಸ್ಟಾರ್ ರವಿಚಂದ್ರನ್ , ರಾಕ್ ಸ್ಟಾರ್ ರೋಹಿತ್ (ಆರ್ ಜೆ ರೋಹಿತ್) ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಬಕಾಸುರ' ದ ಟ್ರೇಲರ್ ರಿಲೀಸ್ ಆಗಿದ್ದು, ನಿರೀಕ್ಷೆಯನ್ನು ಹೆಚ್ಚಿಸಿದೆ. ಕರ್ವ ಖ್ಯಾತಿಯ ನಿರ್ದೇಶನ ನವನೀತ್ ಬಕಾಸುರನಿಗೆ ಆ್ಯಕ್ಷನ್...

ಶಂಕರ್ ಅಶ್ವಥ್ ನೆರವಿಗೆ ಬಂದ ದರ್ಶನ್…!

ಸಿನಿಮಾದಲ್ಲಿ ನಟಿಸಲು ಅವಕಾಶ ಇಲ್ಲದೆ ಊಬರ್ ಕ್ಯಾಬ್ ಓಡಿಸುತ್ತಿರುವ ಹಿರಿಯ ನಟ ಕೆ.ಎಸ್ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವರ ನೆರವಿಗೆ ಮುಂದಾಗಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಶಂಕರ್ ಅವರು ಕ್ಯಾಬ್ ಅವರು...

ಆಸ್ಕರ್ : 4 ವಿಭಾಗಗಳಲ್ಲಿ ಪ್ರಶಸ್ತಿ ಪಡೆದ. ದ ಶೇಪ್ ಆಫ್ ವಾಟರ್….

2018ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿದೆ. ದ ಶೇಪ್ ಆಫ್ ವಾಟರ್ ಅತ್ಯುತ್ತಮ ಚಿತ್ರವಾಗಿ ಪ್ರಶ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಸಿನಿಮಾದ ನಿರ್ದೇಶಕ ಗಿಲ್ಲೆರ್ಮೋ ಡೆಲ್ ಟೊರೊ‌ ಈ ಸಿನಿಮಾದ ನಿರ್ದೇಶನಕ್ಕಾಗಿ ಅತ್ಯುತ್ತಮ ನಿರ್ದೇಶಕ...

ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಪಣತೊಟ್ಟ ಯಶ್…! ಅಂದು ಕಿಚ್ಚ, ಇಂದು ರಾಕಿಂಗ್ ಸ್ಟಾರ್…!

ರಾಕಿಂಗ್ ಸ್ಟಾರ್ ಯಶ್ ಅಪರಾಧ ಮುಕ್ತ ಸಮಾಜದ ನಿರ್ಮಾಣಕ್ಕೆ ಮುಂದಾಗಿದ್ದಾರೆ‌ .ನಾವು ಜೀವನ ಮಾಡುವ ಸುತ್ತಮುತ್ತ ಉತ್ತರ ಪರಿಸರ ಸೃಷ್ಟಿ ಮಾಡಿಕೊಳ್ಳಬೇಕು ಎಂದು ಸಂದೇಶ ಸಾರಿದ್ದ ಯಶ್ ಅವರು ಇದೀಗ ಸಿಸಿಬಿಯ ರಾಯಭಾರಿ...

ಮುಖ್ಯಮಂತ್ರಿ ಚಂದ್ರು ಅವರ ಮಗ ನಾಯಕನಾಗಿ ಸ್ಯಾಂಡಲ್ ವುಡ್‌ಗೆ ಎಂಟ್ರಿ…!

ಜನಪ್ರಿಯ ನಟ ಹಾಗೂ ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಅವರ ಪುತ್ರ ಶರತ್ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡ್ತಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ರನ್ನ ಸಿನಿಮಾದಲ್ಲಿ ಶರತ್ ಸಣ್ಣಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು....

ಅಭಿಮಾನಿಗಳ ಜೊತೆ ಕಾಲ ಕಳೆದ ಕಿಚ್ಚ….!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆ ಕೆಲ ಸಮಯ ಕಳೆಯುವ ಮೂಲಕ ಅವರ ಕನಸು ನನಸು ಮಾಡಿದ್ದಾರೆ. ಸಿನಿಮಾ , ರಿಯಾಲಿಟಿ ಶೋ, ಕ್ರಿಕೆಟ್ ಹೀಗೆ ಒಂದಲ್ಲ ಒಂದರಲ್ಲಿ ಸದಾ ಬ್ಯುಸಿ ಇರುವ...

ಬಯಲಾಯ್ತು ಶ್ರೀದೇವಿ ಸಾವಿನ‌ ರಹಸ್ಯ….!

ನಟಿ ಶ್ರೀದೇವಿ ಅವರ ಸಾವಿನ ರಹಸ್ಯ ಬದಲಾಗಿದೆ.  ಶ್ರೀದೇವಿ ಅವರು ಹಠಾತ್ ನೀರಿನ ಟಬ್ ಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ ಎಂದು ದುಬೈ ವಿಧಿ ವಿಜ್ಞಾನ ಪ್ರಯೋಗಾಲಯ ನಡೆಸಿದ ಮರಣೋತ್ತರ ಪರೀಕ್ಷೆ ವರದಿಯಿಂದ...

ಶಿವರಾಜ್ ಕುಮಾರ್ ಗೆ ಮನವಿ ಮಾಡೋ ನೆಪದಲ್ಲಿ ಶ್ರೀಮುರುಳಿ ವಿರುದ್ಧ ಮಾತಾಡಿದ ಹುಚ್ಚವೆಂಕಟ್….! ಮುರುಳಿಯನ್ನು ಸೈಡ್ ಆರ್ಟಿಸ್ಟ್,‌ ಜೂನಿಯರ್ ಆರ್ಟಿಸ್ಟ್ ಎಂದ ವೆಂಕಟ್…!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಮನವಿ ಮಾಡೋ ನೆಪದಲ್ಲಿ ನಟ ಹುಚ್ಚ ವೆಂಕಟ್ ಶ್ರೀಮುರುಳಿ ವಿರುದ್ಧ ಮಾತಾಡಿದ್ದಾರೆ. ಹುಚ್ಚವೆಂಕಟ್ ವೀಡಿಯೋ ಹರಿಬಿಟ್ಟಿದ್ದು ಅದರ ಪೂರ್ಣಪಾಠ ಇಲ್ಲಿದೆ. ನಾನು ಶಿವರಾಜ್ ಕುಮಾರ್ ಗೆ ರಿಕ್ವೆಸ್ಟ್ ಮಾಡೋದು....

ಮಾರ್ಚ್ ನಲ್ಲಿ ‘ಬಕಾಸುರ’ನ ಆರ್ಭಟ…!

ಕರ್ವ ಖ್ಯಾತಿಯ ನಿರ್ದೇಶಕ ನವನೀತ್ ಆ್ಯಕ್ಷನ್ ಕಟ್ ಹೇಳಿರುವ ಬಹುನಿರೀಕ್ಷಿತ ಸಿನಿಮಾ 'ಬಕಾಸುರ' ತೆರೆಯಲ್ಲಿ‌ ಮಿಂಚಲು ಸಿದ್ಧವಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ , ಆರ್. ಜೆ ರೋಹಿತ್ ಅಭಿನಯದ 'ಬಕಾಸುರ ' ಮಾರ್ಚ್ ನಲ್ಲಿ ತೆರೆಕಾಣಲಿದೆ. ಕಾವ್ಯಗೌಡ...

ಸ್ಯಾಂಡಲ್ ವುಡ್ ಗೆ ಡಿಂಚಕ್ ಪೂಜಾರನ್ನು ಕರೆತರ್ತಿದ್ದಾರೆ ಪ್ರಥಮ್….!

'ಸೆಲ್ಫಿ ಮೇನೆ ಲೇಲಿಯಾ' ಎಂಬ ಹಾಡಿನ ಮೂಲಕ ಸಖತ್ ಸದ್ದು ಮಾಡಿದ ಯೂಟ್ಯೂಬ್ ಸ್ಟಾರ್ ಡಿಂಚಕ್ ಪೂಜ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡ್ತಿದ್ದಾರೆ. ಇವರನ್ನು ಕರೆತರುತ್ತಿರುವುದು ಬಿಗ್ ಬಾಸ್ ಖ್ಯಾತಿಯ ಒಳ್ಳೆಯ ಹುಡುಗ...

Latest news

- Advertisement -spot_img