ನಟಿ ಶ್ರೀದೇವಿ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಇಡೀ ಭಾರತ ನಟಿಯ ನಿಧನಕ್ಕೆ ಕಂಬನಿ ಮಿಡಿದಿದೆ. ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದುಃಖ ಹೊರಹಾಕಲಾಗುತ್ತಿದೆ.

ಆದರೆ, ಶ್ರೀದೇವಿ ಸಾವಿಗೆ ಮುನ್ನವೇ ಅಮಿತಾ ಬಚ್ಚನ್ ಟ್ವೀಟ್ ಒಂದನ್ನು ಮಾಡಿದ್ದರು. ಅದೀಗ ವೈರಲ್ ಆಗುತ್ತಿದೆ.
ಶ್ರೀದೇವಿ ನಿಧನದ ಸುದ್ದಿ ಬರುವ ಮೊದಲೇ ಬೆಳಗ್ಗೆ 1.15 ರ ಸುಮಾರಿಗೆ ಅಮಿತಾ ಬಚ್ಚನ್ ‘ ಗೊತ್ತಿಲ್ಲ ಒಂದು ವಿಚಿತ್ರ ಭಯ ಆಗುತ್ತಿದೆ’ ಎಂದು ಟ್ವೀಟ್ ಮಾಡಿದ್ದರು.
T 2625 – न जाने क्यूँ , एक अजीब सी घबराहट हो रही है !!
— Amitabh Bachchan (@SrBachchan) February 24, 2018
Talk About Sixth Sense. 🙏 #Sridevi #RIPSridevi pic.twitter.com/Lc69y5Ygx0
— Sir Jadeja fan (@SirJadeja) February 24, 2018
ಇದೇನಾ ಸಿಕ್ಸ್ತ್ ಸೆನ್ಸ್ ಅಂದರೆ…? ಅಮಿತಾಬ್ ಅವರು ಈ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಶ್ರೀದೇವಿ ಎಲ್ಲರನ್ನು ಅಗಲಿದರು.
