- Advertisement -spot_img

CATEGORY

ಸಿನಿಮಾ

ಅಂದು ವಿಷ್ಣುವರ್ಧನ್ ಇಂದು…?

ಚಿತ್ರರಂಗ ಕಂಡ ಶ್ರೇಷ್ಠ ನಟ ಸಾಹಸಸಿಂಹ ವಿಷ್ಣುವರ್ಧನ್. ಕನ್ನಡ ಸಿನಿಮಾ ರಂಗದ ' ಯಜಮಾನ' ನಾಗಿ ಮಿಂಚಿದವರು ವಿಷ್ಣು ಸರ್. ಎಲ್ಲರ ನೆಚ್ಚಿನ ನಟ ವಿಷ್ಣುವರ್ಧನ್ ಅವರ ಅಭಿನಯದ ಯಜಮಾನ ಚಿತ್ರ ಬಿಡುಗಡೆಯಾಗಿ 18...

ದಶಕದ ಹಿಂದಿನ ಫೋಟೋ ಪೋಸ್ಟ್ ಮಾಡಿದ ರಾಧಿಕಾ ಪಂಡಿತ್….! ಆಗ ಯಶ್-ರಾಧಿಕಾ ಬೆಸ್ಟ್ ಫ್ರೆಂಡ್ಸ್….!

ನಿನ್ನೆ ಪ್ರೇಮಿಗಳ ದಿನ..! ಇವತ್ತು ಸಹ ಎಷ್ಟೋ ಮಂದಿ ಅದೇ ಗುಂಗಿನಲ್ಲಿದ್ದಾರೆ. ನಿನ್ನೆಯಷ್ಟೇ ಪ್ರೀತಿ ನಿವೇದಿಸಿಕೊಂಡು‌ ಗೆದ್ದವರ ಖುಷಿಗಂತೂ ಪಾರವೇ ಇಲ್ಲ...! ಅವರು ,‌ ಆಕಾಶದಲ್ಲಿ ತೇಲುತ್ತಿದ್ದಾರೆ...! ಸ್ಯಾಂಡಲ್ ವುಡ್ ನ ಸೂಪರ್ ಜೋಡಿ...

ಕಿರಿಕ್ ಪಾರ್ಟಿ ಚಂದನ್ ಈಗ ಹೀರೋ…? ಚಂದನ್ ಯಾರು…?‌ ಎಲ್ಲಿಂದ ಬಂದವರು…?

ಕಿರಿಕ್ ಪಾರ್ಟಿ ಸಿನಿಮಾ ಗೆಲ್ಲುವುದರ ಜೊತೆಗೆ ಇಡೀ ತಂಡವೇ ದೊಡ್ಡ‌ ಯಶಸ್ಸನ್ನು ಗಳಿಸಿತ್ತು. ಈ ಯಶಸ್ಸಿನಿಂದ ತಂಡದ ಬಹುತೇಕರಿಗೆ ಒಳ್ಳೆಯ ಅವಕಾಶಗಳು ಹುಡುಕಿಕೊಂಡು ಬರಲಾರಂಭಿಸಿದವು. ಚಿತ್ರದ ನಿರ್ದೇಶಕ ರಿಶಬ್ ಶೆಟ್ಟಿ, ನಾ‌ಯಕ ನಟ ರಕ್ಷಿತ್...

ರಾಧಿಕಾ ಪಂಡಿತ್ ಮನೆಗೆ ಬಂದಳು‌ ಹೊಸ ಸದಸ್ಯೆ….!

ನಟಿ ರಾಧಿಕಾ ಪಂಡಿತ್ ಅವರ ಮನೆಗೆ ಹೊಸ ಸದಸ್ಯೆಯ ಆಗಮನವಾಗಿದೆ. ಮನೆಯಲ್ಲೀಗ ಸಂಭ್ರಮವೋ ಸಂಭ್ರಮ.‌ ಹೌದು ರಾಧಿಕ ಪಂಡಿತ್ ಅವರ ಅತ್ತಿಗೆ ಸಹನಾ ಪಂಡಿತ್ (ಅಣ್ಣ ಗೌರಂಗ್ ಪಂಡಿತ್ ಅವರ ಪತ್ನಿ ) ಹೆಣ್ಣು...

ಕ್ರೇಜಿಸ್ಟಾರ್ ಅಭಿಮಾನಿಯ ಸಿನಿಮಾ ಟ್ರೇಲರ್ ಬಿಡುಗಡೆ ಮಾಡಿದ ದರ್ಶನ್…! ಈ ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತ…?

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಪ್ಪಟ ಅಭಿಮಾನಿ ಮನೋಜ್ ಅವರು ನಿರ್ದೇಶಿಸಿ ,‌ನಟಿಸಿರುವ ಸಿನಿಮಾದ ಟ್ರೇಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಮನೋಜ್ ಅವರು ಕಳೆದ 9ವರ್ಷಗಳಿಂದ ಸಿನಿಮಾದಲ್ಲಿ...

ಹಾರಾರ್ ಸಿನಿಮಾದಲ್ಲಿ ಪವರ್ ಸ್ಟಾರ್…!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್‌‌ ಅಭಿನಯದ ಅಂಜನೀಪುತ್ರ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ‌ಆದರೆ, ಪುನೀತ್ ಅವರ ಮುಂದಿನ ಸಿನಿಮಾ ಯಾವುದು ಎಂಬುದು ತಿಳಿಯುವ ಕುತೂಹಲ‌ ಅಭಿಮಾನಿಗಳಲ್ಲಿದೆ. ಫ್ಯಾಮಿಲಿ ಪವರ್ ರಿಯಾಲಿಟಿ ಶೋ...

ಅಭಿಮಾನಿಗೆ ವೀಡಿಯೋ ಕಾಲ್ ಮಾಡಿದ ದರ್ಶನ್‌….!

ಚಾಲೆಂಜಿಗ್ ಸ್ಟಾರ್ ವ್ಯಕ್ತಿತ್ವವೇ ಅಂತಹದ್ದು...! ಕರುಣಾಮಯಿ, ಸ್ನೇಹಜೀವಿ.‌ ಅಭಿಮಾನಿಗಳು ತಮ್ಮನ್ನು ಎಷ್ಟು ಪ್ರೀತಿಸುತ್ತಾರೋ ಅದಕ್ಕಿಂತಲೂ ಹೆಚ್ಚಿನ ಪ್ರೀತಿಯನ್ನು ಚಾಲೆಂಜಿಂಗ್ ಸ್ಟಾರ್ ತಮ್ಮ ಅಭಿಮಾನಿಗಳಿಗೆ‌ ನೀಡ್ತಾರೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ತಮ್ಮ ಅಪ್ಪಟ ಅಭಿಮಾನಿಗೆ ದರ್ಶನ್...

‘ವೆನಿಲ್ಲಾ’ದಲ್ಲಿ ರೆಹಮಾನ್ ಪಾತ್ರ ಹೇಗಿದೆ…?

ಪತ್ರಕರ್ತ, ನಿರೂಪಕ ರೆಹಮಾನ್ ಹಾಸನ್ ಸದ್ಯ ಸುದ್ದಿ ವಾಹಿನಿಗಳಿಂದ ದೂರವಿದ್ದು, ಸಿನಿಮಾ ರಂಗದಲ್ಲಿ ಬ್ಯುಸಿ ಆಗಿರೋ‌ ವಿಷಯ ನಿಮಗೆಲ್ಲಾ ಗೊತ್ತೇ ಇದೆ. ಕನ್ನಡ ಬಿಗ್ ಬಾಸ್ ಸೀಸನ್ 4 ರಲ್ಲಿ ಭಾಗವಹಿಸಿದ್ದ ರೆಹಮಾನ್ ಅವರು...

ಹೋದಲೆಲ್ಲಾ ನೀ ಹಿಂದೆ ಬಂದಂತೆ ಎನ್ನುತ್ತಿದ್ದಾರೆ ಈ‌ ಹೈದರು…!

ಚಿರಂಜೀವಿ ಸರ್ಜಾ, ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಸೀಜರ್ ' 'ಹೋದಲೆಲ್ಲಾ ನೀ ಹಿಂದೆ ಬಂದಂತೆ' ಹಾಡು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಬಿಗ್ ಬಾಸ್ ವಿನ್ನರ್ , ರ್ಯಾಪರ್ ಚಂದನ್ ಶೆಟ್ಟಿ...

ಶ್ರೀಮುರುಳಿ ನಟನಾಗದೇ ಇದ್ದಿದ್ರೆ… ಏನಾಗಿರ್ತಿದ್ರು…?

ರೋರಿಂಗ್ ಸ್ಟಾರ್ ಶ್ರೀಮುರುಳಿ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ಇರೋ ನಟ. ಒಂದರ ಮೇಲೊಂದು ಹಿಟ್ ಸಿನಿಮಾವನ್ನು ನೀಡುತ್ತಿದ್ದಾರೆ. ಚಂದ್ರಚಕೋರಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟವರು. ಮೊದಲ ಸಿನಿಮಾದಲ್ಲಿಯೇ ಭರ್ಜರಿ...

Latest news

- Advertisement -spot_img