- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಪ್ರಿಯಕರನ ಜೊತೆ ಸೇರಿ ಕೋಟ್ಯಾಧಿಪತಿಯನ್ನು ಕಿಡ್ನಾಪ್ ಮಾಡಿದ ಜೆಡಿಎಸ್ ಮಾಜಿ ಅಧ್ಯಕ್ಷೆ…!

ಜೆಡಿಎಸ್ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಆರ್ಷಿಯಾ ತನ್ನ ಪ್ರಿಯಕರನ ಜೊತೆ ಸೇರಿ ಕೋಟ್ಯಾಧಿಪತಿಯೊಬ್ಬರನ್ನು ಕಿಡ್ನಾಪ್ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ...! ಕನ್ನಡ ಸಿನಿಮಾಗಳಿಗೆ ಹಣ ಹಾಕುತ್ತಿದ್ದ ಮಲ್ಲಿಕಾರ್ಜುನ್ (ಮಲ್ಲಣ್ಣ) ಎಂಬುವವರನ್ನು ಆರ್ಷಿಯಾ ತನ್ನ...

ಇನ್ನೂ‌ ಡಿಸೈಡ್ ಆಗಿಲ್ಲ‌ ಬಿಗ್ ಬಾಸ್ ವಿನ್ನರ್…! ಹರಿದಾಡುತ್ತಿರೋದು ಸುಳ್ಳು ಸುದ್ದಿ…!

ಕನ್ನಡ ಬಿಗ್ ಬಾಸ್ ಸೀಸನ್‌ 5 ಕೊನೆಯ ಹಂತ ತಲುಪಿದೆ.‌ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ನಡುವೆ‌ ಸೋಶಿಯಲ್ ಮೀಡಿಯಾಗಳಲ್ಲಿ‌ ಬಿಗ್ ಬಾಸ್‌ ವಿನ್ನರ್ ಅವರಂತೆ,...

ಎಡಕಲ್ಲು ಗುಡ್ಡದ ಮೇಲೆ ಚಿತ್ರದ ನಟ ಇನ್ನಿಲ್ಲ…! ಕೆನಡಾದಲ್ಲಿ ವಿಧಿವಶರಾದ ಚಂದ್ರಶೇಖರ್…!

ಎಡಕಲ್ಲು ಗುಡ್ಡದ ಮೇಲೆ‌ ಸಿನಿಮಾ ಖ್ಯಾತಿಯ ನಟ ಚಂದ್ರಶೇಖರ್ ವಿಧಿವಶರಾಗಿದ್ದಾರೆ. ಕೆನಡಾದಲ್ಲಿ ಚಂದ್ರಶೇಖರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಮ್ಮ ಮಕ್ಕಳು ಚಿತ್ರದ ಮೂಲಕ‌ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದ ಚಂದ್ರಶೇಖರ್ ಡಾ. ರಾಜ್ ಕುಮಾರ್ , ಡಾ.ವಿಷ್ಣುವರ್ಧನ್ ಮೊದಲಾದ...

ಮೊಬೈಲ್ ನಲ್ಲಿ ಬ್ಯುಸಿಯಾದಳು; ಅಡುಗೆ ಮಾಡಲು‌ ಮರೆತು‌ ಕೊಲೆಯಾದಳು…!

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ದು, ಅಡುಗೆ ಮಾಡಲು ಮರೆತ ತಪ್ಪಿಗೆ ಪತ್ನಿ ಪತಿಯಿಂದಲೇ ಬರ್ಬರವಾಗಿ ಹತ್ಯೆಯಾದ ಘಟನೆ ಕೋಲ್ಕಾತ್ತಾದ ಚೆಟ್ಲಾ‌ ಪ್ರದೇಶದ ಅಲಿಪೊರೆ ರಸ್ತೆಯಲ್ಲಿ ನಡೆದಿದೆ. ಸುರಜಿತ್ ಪಾಲ್ ಆರೋಪಿ. ಈತನ 36ವರ್ಷದ...

ಮಹಿಳಾ‌ ಬಿಎಸ್ ಎಫ್ ತಂಡದ ಪ್ರದರ್ಶನ ಹೇಗಿತ್ತು ಗೊತ್ತಾ?

ಹೊಸದಿಲ್ಲಿಯ ರಾಜ್ ಪಥ್ ನಲ್ಲಿ ನಡೆದ 69ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಗ ಕಣ್ಮನ ಸೆಳೆಯುವಂತಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಹಲವು ವಿಶೇಷತೆಗಳಿಂದ ಕೂಡಿತ್ತು.  ಇದೇ ಮೊದಲ ಬಾರಿಗೆ ಆಸಿಯಾನ್ ರಾಷ್ಟ್ರಗಳ ನಾಯಕರು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ...

ಮಾಜಿ ಪ್ರೇಮಿಗೆ ವೀಡಿಯೋ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡ ವಧು…!

ಮದುವೆಗೆ ಇನ್ನು 10 ದಿನ ಬಾಕಿ ಇರುವಾಗ ವಧು ತನ್ನ ಮಾಜಿ ಪ್ರಿಯತಮೆಗೆ ವಾಟ್ಸಪ್ ನಲ್ಲಿ ಸೆಲ್ಫಿ ವೀಡಿಯೋ ಸೆಂಡ್ ಮಾಡಿ ಸೂಸೈಡ್ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಬಾಂದ್ರ ಜಿಲ್ಲೆಯ ನಾಗ್ಪುರ ಸಮೀಪದ...

ಸೆಮಿಫೈನಲ್ ಪ್ರವೇಶಿಸಿದ ದ್ರಾವಿಡ್ ಶಿಷ್ಯರು

ರಾಹುಲ್ ದ್ರಾವಿಡ್ ಮಾರ್ಗದರ್ಶನದ ಭಾರತ ತಂಡ ಐಸಿಸ್ ಅಂಡರ್ 18 ವಿಶ್ವಕಪ್ ನಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಇಂದು ಕ್ವೀನ್ಸ್ ಟೌನ್ ನಲ್ಲಿ ನಡೆದ ಕ್ವಾಟರ್ ಫೈನಲ್ ಪಂದ್ಯದದಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಭಾರತ...

ಸಿದ್ದಗಂಗಾ ಶ್ರೀ ಬಿಜಿಎಸ್ ಆಸ್ಪತ್ರೆಗೆ ದಾಖಲು

ನಡೆದಾಡುವ ದೇವರು. ಶತಾಯುಷಿ ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಹಿರಿಯ ಸ್ವಾಮೀಜಿ ಡಾ. ಶ್ರೀ ಶಿವಕುಮಾರ ಸ್ವಾಮಿಗಳ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿದ್ದು, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಾಮೀಜಿಯವರು ಶೀತ, ಕಫ, ಜ್ವರದಿಂದ ಬಳಲುತ್ತಿದ್ದಾರೆಂದು...

ಸೂಲಗಿತ್ತಿ ನರಸಮ್ಮ, ಧೋನಿ ಸೇರಿದಂತೆ 85 ಸಾಧಕರಿಗೆ `ಪದ್ಮ’ ಪ್ರಶಸ್ತಿ

ಕನ್ನಡತಿ ಸೂಲಗಿತ್ತಿ ನರಸಮ್ಮ, ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ 85 ಮಂದಿ ಸಾಧಕರು ಪ್ರಸಕ್ತ ಸಾಲಿನ ಪದ್ಮ ಗೌರವಕ್ಕೆ ಪಾತ್ರರಾಗಿದ್ದಾರೆ. ಸುಮಾರು 1,500 ಮಂದಿಗೆ ಹೆರಿಗೆ ಮಾಡಿಸಿರುವ ತುಮಕೂರಿನ ಸೂಲಗಿತ್ತಿ ನರಸಮ್ಮ ಅವರಿಗೆ ಪದ್ಮಶ್ರೀ...

ಚಂದನ್ ಪ್ರಕಾರ ಜೆಕೆ ವಿನ್ನರ್…! ಜೆಕೆ ಮತ್ತು ಉಳಿದವರ ಪ್ರಕಾರ…?

ಕನ್ನಡ ಬಿಗ್ ಬಾಸ್ ಸೀಸನ್ 5ರ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಜನವರಿ 28ರ ಸಂಜೆ 7 ಗಂಟೆಗೆ ಫಿನಾಲೆ ಪ್ರಸಾರವಾಗಲಿದೆ. ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ದಿವಾಕರ್, ಶ್ರುತಿ ಮತ್ತು ನಿವೇದಿತಾ ಗೌಡ ಫಿನಾಲೆ...

Latest news

- Advertisement -spot_img