No menu items!
18.4 C
Munich
Wednesday, July 15, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಕಡೆಗೂ ಶಶಿಧರ್ ವೇಣುಗೋಪಾಲ್ ಬಂಧನ..! ಪೊಲೀಸರ ಮೇಲೆ ಪೊಲೀಸರ ದೌರ್ಜನ್ಯ..!

  ನಿನ್ನೆ ರಾತ್ರಿ ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಅವರನ್ನು ಬಂಧಿಸಲಾಗಿದೆ. ಸುಮಾರು ಮೂವತ್ತು ಪೊಲೀಸರಿದ್ದ ತಂಡ ಯಲಹಂಕದ ಅವರ ಮನೆಯಿಂದ ರಾತ್ರೋರಾತ್ರಿ ಅರೆಸ್ಟ್ ಮಾಡಿದ್ದಾರೆ. ಪೊಲೀಸರ ಸಮಸ್ಯೆಗಳ ವಿರುದ್ಧ...

ತ್ರಿವಳಿ ತಲಾಕ್ ನಿಷೇಧಕ್ಕೆ ಮನವಿ..? ಎಸ್ಸೆಮ್ಮೆಸ್, ಇ-ಮೇಲ್, ಫೋನ್ ಮೂಲಕ ವಿಚ್ಛೇದನ..!

  ಕೆಲ ಮುಸ್ಲೀಮರು ತಲಾಕ್ ಅನ್ನು ಟ್ರೆಂಡ್ ಮಾಡಿಕೊಂಡಿದ್ದಾರೆ. ಕುರಾನ್ ಪ್ರಕಾರವಾಗಿಯೇ ಹೋದರೂ ತಲಾಕ್ ಅಷ್ಟು ಸುಲಭವಾಗಿಲ್ಲ. ನಮ್ಮ ಕಾನೂನಿನಲ್ಲೂ ಡಿವೋರ್ಸ್‍ಗೆ ಅದರದ್ದೇ ಕಟ್ಟುನಿಟ್ಟಾದ ಕ್ರಮಗಳಿವೆ. ಆದರೆ ಇತ್ತೀಚೆಗೆ ಕೆಲ ಮುಸ್ಲೀಮರು ಫೋನ್, ಇ-ಮೇಲ್,...

ದೇಶದ ಟಾಪ್ 10 ಸಾಲ ಮಾಡಿರುವ ಕಂಪನಿಗಳು.

ಇತ್ತೀಚಿಗಷ್ಟೇ ವಿಜಯ್ ಮಲ್ಯ ಅವರನ್ನು ಸುಸ್ತಿ ಸಾಲಗಾರ ಎಂದು ಹಲವು ಬ್ಯಾಂಕುಗಳು ಘೋಷಿಸಿ ಆಗಿದೆ. ಆದರೆ ಭಾರತದಲ್ಲಿ ಕೇವಲ ಇವರೊಬ್ಬರಷ್ಟೇ ಅಲ್ಲದೇ ಇನ್ನು ಒಂಬತ್ತು ಕಂಪನಿಗಳೂ ಕೂಡ ಸಾಲದ ಹೊರೆಯಲ್ಲಿ ಸಿಲುಕಿ ಅವುಗಳ...

ಪೊಲೀಸರು ಮನುಷ್ಯರಲ್ವಾ..!? ಪ್ರತಿಯೊಬ್ಬರೂ ಓದಲೇಬೇಕಾದ ವರದಿ..!

ರಾಕ್ಷಸರನ್ನು ಸಂಹರಿಸಲು ಒಮ್ಮೊಮ್ಮೆ ದೇವರಿಗೆ ಕಷ್ಟವಾಗಿತ್ತಂತೆ. ಇನ್ನು ಜಗತ್ತಿನ ಎಲ್ಲಾ ಅಪರಾಧಗಳನ್ನು ತಡೆಯಲು ಪೊಲೀಸರಿಂದ ಆಗುತ್ತಾ..? ಇವತ್ತು ನಾವು ನೆಮ್ಮದಿಯಿಂದ, ಆರಾಮಾಗಿ ಬದುಕುತ್ತಿದ್ದೇವೆ ಅಂದರೇ ಅದಕ್ಕೆ ಕಾರಣ ಪೊಲೀಸರು. `ಬಿಡ್ರೀ.. ಅವರಿಗೆ ಸರ್ಕಾರ...

ಕಾಂಗ್ರೆಸ್‍ಗೆ `ರಾಹು'ಕಾಲ..! ಬಿಗ್ ಬ್ರೇಕಿಂಗ್ ನ್ಯೂಸ್..!

  ಇಪ್ಪತ್ತು ರಾಜ್ಯಗಳನ್ನು ಕಳೆದುಕೊಂಡ, ಇತ್ತೀಚಿನ ನಾಲ್ಕು ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡ ಕಾಂಗ್ರೆಸ್‍ಗೆ ಮೇಜರ್ ಸರ್ಜರಿ ಮಾಡಬೇಕೆಂಬ ಕೂಗು ಕೇಳಿಬಂದಿತ್ತು. ಇದೀಗ ಸೋನಿಯಾ ಕೈಲಿದ್ದ ಎಐಸಿಸಿಯನ್ನು ಸಂಪೂರ್ಣವಾಗಿ ರಾಹುಲ್ ಗಾಂಧಿಗೆ ವಹಿಸಲಾಗುತ್ತಿರುವ ಸುದ್ದಿಬಂದಿದೆ....

ಸೋನಿಯಾ ಇಲ್ಲದಿದ್ದರೇ ಕಾಂಗ್ರೆಸ್ ಚೂರಾಗುತ್ತಿತ್ತು..! ದಿಟ್ಟ ನಾಯಕತ್ವವನ್ನು ಹೊಗಳಿದ ವೆಂಕಯ್ಯ ನಾಯ್ಡು..!

  ಸೋನಿಯ ಗಾಂಧಿ ಇಲ್ಲದಿದ್ದರೇ ಇಷ್ಟೊತ್ತಿಗೆ ಸರಿಯಾದ ನಾಯಕತ್ವ ಇಲ್ಲದೆ ಕಾಂಗ್ರೆಸ್ ಒಡೆಯುತ್ತಿತ್ತು ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ. ವಂಶಾಡಳಿತವನ್ನು ನಾನು ಬೆಂಬಲಿಸುವುದಿಲ್ಲ. ಆದರೆ ಇವತ್ತಿಗೆ ಕಾಂಗ್ರೆಸ್ ಒಡೆದುಹೋಗಿಲ್ಲ ಎಂದರೆ ಅದಕ್ಕೆ ಕಾರಣ ಸೋನಿಯಾ...

ದುಬಾರಿ ದುನಿಯಾ ಮತ್ತು ಅಚ್ಛೇದಿನ್ ಎಂಬ ಸುಳ್ಳು..!

  ಎತ್ತಿಗೆ ಸಿಕ್ಕಾಪಟ್ಟೆ ಜ್ವರ. ಹೇಗಾದರೂ ಎತ್ತಿಗೆ ಬಂದಿರುವ ಜ್ವರ ಕಡಿಮೆ ಮಾಡಬೇಕು. ಹಾಗಾಗಿ ಅತೀಬುದ್ಧಿವಂತ ಎನಿಸಿಕೊಂಡವನು ಎಮ್ಮೆಗೆ ಬರೆ ಹಾಕಿ ನೋಡಿದ. ಅತ್ತ ಎತ್ತಿಗೆ ಬಂದ ಜ್ವರವೂ ಕಡಿಮೆಯಾಗಿಲ್ಲ. ಇತ್ತ ಚೆನ್ನಾಗಿದ್ದ ಎಮ್ಮೆಗೆ...

ಪ್ರತಿಭಾಳನ್ನು ಕೊಂದವ್ನಿಗೆ ಗಲ್ಲುಶಿಕ್ಷೆಯಿಲ್ಲ..! ರೇಪಿಸ್ಟ್ ಶಿವಕುಮಾರನಿಗೆ ಮರಣಮುಕ್ತಿ..!

ಎಲೆಕ್ಟ್ರಾನಿಕ್ ಸಿಟಿಯ ಹೆಚ್‍ಪಿ ಗ್ಲೋಬಲ್ ಸಾಫ್ಟ್ ಬಿಪಿಓ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಪ್ರತಿಭಾ ಶಿವಕುಮಾರ್ ಅವರನ್ನು, 2005, ಡಿಸೆಂಬರ್ 13ರಂದು ಅತ್ಯಚಾರವೆಸಗಿ ಕೊಲೆಗೈದಿದ್ದ ಕ್ಯಾಬ್ ಚಾಲಕ ಶಿವಕುಮಾರ್‍ಗೆ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು....

ಮಾಹಿತಿ ಹಕ್ಕು(ಆರ್.ಟಿ.ಐ) ಕಾರ್ಯಕರ್ತನಿಗೆ 10ಲಕ್ಶ ರೂ ಮಧ್ಯಂತರ ಪರಿಹಾರ

ದೇವೇಂದ್ರ ಫಡ್ನಾವಿಸ್ ಅವರು ಮಾಹಿತಿ ಹಕ್ಕು(ಆರ್.ಟಿ.ಐ) ಕಾರ್ಯಕರ್ತ ಅರುಣ್ ಸಾವಂತ್ ಅವರಿಗೆ ಭದ್ರತೆ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಮಧ್ಯಂತರ ಪರಿಹಾರಾರ್ಥ 10ಲಕ್ಶ ರೂ ಮೊತ್ತವನ್ನು ಸರಕಾರದ ವತಿಯಿಂದ ನೀಡಿದರು. ಮಾಹಿತಿ ಹಕ್ಕು ಕಾರ್ಯಕರ್ತ ನೆಂದರೆ...

ನಮ್ಮ ಮೆಟ್ರೋಗೆ ತಿಂಗಳ ಸಂಭ್ರಮ

ಸಿಲಿಕಾನ್ ಸಿಟಿ, ಕೂಲ್ ಸಿಟಿ ಬೆಂಗಳೂರು ಈಗ ನಿಜಕ್ಕೂ ಕೂಲ್ ಆಗಿದೆ. ಯಾಕಂದ್ರೆ ಟ್ರಾಫಿಕ್ ಬಿಸಿಯನ್ನ ನಮ್ಮ ಮೆಟ್ರೋ ಕಡಿಮೆ ಮಾಡಿದೆ. ಹಾಗಾಗೇ ಬೆಂಗಳೂರಿಗರು ಮೆಟ್ರೋ ರೈಡ್ ಅನ್ನ ಭಾರೀ ಎಂಜಾಯ್ ಮಾಡ್ತಿದ್ದಾರೆ....

Latest news

- Advertisement -spot_img