- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!

ಶಾರೂಕ್‍ಖಾನ್ ಅಮೇರಿಕಾಗೆ ಹೋದಾಗಲೆಲ್ಲಾ ಅಲ್ಲಿನ ಅಧಿಕಾರಿಗಳಿಗೆ ಏನಾಗುತ್ತದೆಯೋ ಗೊತ್ತಿಲ್ಲ, ವಿಚಾರಣೆ ನೆಪದಲ್ಲಿ ಅವರನ್ನು ಅವಮಾನ ಮಾಡುತ್ತಿದ್ದಾರೆ. ಇದೀಗ ಮತ್ತೊಮ್ಮೆ ಅವರನ್ನು ಅವಮಾನಗೊಳಿಸಿದ್ದಲ್ಲದೇ ನಾಮಕಾವಸ್ಥೆ ಎಂಬಂತೆ ಕ್ಷಮೆ ಯಾಚಿಸಿದೆ ಅಮೇರಿಕಾ...! ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್...

ಪಾಕಿಸ್ತಾನ್ ಕ್ರಿಕೆಟ್‍ನ ದಂತಕಥೆ ಮಹಮ್ಮದ್ ಹನೀಫ್ ಇನ್ನಿಲ್ಲ.

ಶ್ವಾಸಕೋಶದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಪಾಕಿಸ್ಥಾನ ಕ್ರಿಕೇಟ್ ದಂತಕಥೆ ಮಹಮ್ಮದ್ ಹನೀಫ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಕರಾಚಿ ಆಸ್ಪತ್ರೆಯಲ್ಲಿ ಇಹ ಲೋಕ ತ್ಯಜಿಸಿದ್ದಾರೆ. ಹನೀಫ್ ಅವರು ಕಳೆದೆರೆಡು ವಾರಗಳಿಂದ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು,...

ಆರು ನಿಮಿಷಗಳ ಕಾಲ ಹೃದಯ ಬಡಿತ ನಿಂತು ಹೋಗಿದ್ದ ಮಾಜಿ ಕ್ರಿಕೇಟಿಗ ಹನೀಫ್‍ಗೆ ಮರು ಜೀವ…!

ಸುಮಾರು ಆರು ನಿಮಿಷಗಳ ಕಾಲ ಹೃದಯ ಬಡಿತವೇ ನಿಂತು ಹೋಗಿದ್ದ ಪಾಕಿಸ್ತಾನದ ಹಿರಿಯ ಮಾಜಿ ಕ್ರಿಕೆಟಿಗ ಹನೀಫ್ ಮೊಹಮ್ಮದ್ ಅವರಿಗೆ ವೈದ್ಯರ ಸತತ ಪ್ರಯತ್ನದಿಂದ ಮರು ಜೀವ ಪಡೆದುಕೊಂಡಿದ್ದಾರೆ. ಹನೀಫ್ ಮೊಹಮ್ಮದ್ ಸಾವನ್ನಪ್ಪದ್ದಾರೆ ಎಂದು...

ತಮಿಳುನಾಡು ಅಮ್ಮಾಗೆ ಮಂಡ್ಯ ರೈತರಿಂದ ಬಾಗಿನ…!

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದೊಂದಿಗೆ ಸದಾ ಕ್ಯಾತೆ ತೆಗೆಯುತ್ತಾ ಬಂದಿರುವ ತಮಿಳು ನಾಡು ಸಿಎಂ ಕರ್ನಾಟದಕ ಮಗಳು ಜಯಲಲಿತಾ ಅವರಿಗೆ ಮಂಡ್ಯ ರೈತರು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬಾಗೀನ...

ಸಿಗರೇಟ್ ಸೇದುತ್ತಿದ್ದ ಒಬಾಮಾ ಪುತ್ರಿ ಮಲಿಯಾ…!

ವಿಶ್ವದ ದೊಡ್ಡಣ್ಣ ಎನಿಸಿರುವ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಪುತ್ರಿ ಸಶಾ ಒಬಾಮ ಕೆಲವು ದಿನಗಳ ಹಿಂದೆ ರೆಸ್ಟೋರೆಂಟ್‍ಗಳಲ್ಲಿ ಕೆಲಸ ಮಾಡುತ್ತಿದ್ದ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈಗ ಒಬಾಮಾರ ಮತ್ತೋರ್ವ ಪುತ್ರಿ ವಿಶಿಷ್ಟ...

ನಮಗೆ ಸ್ವಲ್ಪ ಸಮಯ ಕೊಡಿ ಎಂದ ನಿವಾಸಿಗಳು. ಸಾಧ್ಯವಿಲ್ಲವೆಂದ ಬಿಬಿಎಂಪಿ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಡೆಸುತ್ತಿರುವ ರಾಜ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಇಂದೂ ಕೂಡ ಮುಂದುವರೆದಿದ್ದು ದೊಡ್ಡ ಬೊಮ್ಮಸಂದ್ರದಲ್ಲಿ ತೆರವು ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಇದೇ ವೇಳೆ ಸುಮಾರು 200 ಕ್ಕೂ...

21ನೇ ಚಿನ್ನಕ್ಕೆ ಮುತ್ತಿಕ್ಕಿದ ಚಿನ್ನದ ಹುಡುಗ ಫೆಲ್ಫ್…!

ಜಗತ್ತು ಕಂಡ ಅತ್ಯದ್ಭುತ ಈಜುಗಾರ, ಚಿನ್ನದ ಮೀನು ಎಂದೆ ಹೆಸರಾಗಿರುವ ಅಮೇರಿಕಾದ ಮೈಕಲ್ ಫೆಲ್ಫ್, ಒಲಂಪಿಕ್‍ನಲ್ಲಿ 21ನೇ ಚಿನ್ನವನ್ನು ಗೆಲ್ಲುವ ಮೂಲಕ ತಮ್ಮ ದಾಖಲೆಯನ್ನು ತಾವೇ ಮುರಿಯುತ್ತಾ ಬಂದಿದ್ದಾರೆ. ಚಿನ್ನದ ಮೀನು ಖ್ಯಾತಿಯ...

ಚಲಿಸುತ್ತಿರೋ ಟ್ರೈನ್ ನಲ್ಲಿದ್ದ R.B.I ನ 225 ಬಾಕ್ಸ್ ನಿಂದ 5.78 ಕೋಟಿ ರೂಪಾಯಿಗಳ ದರೋಡೆ ಮಾಡಿದ ಖದೀಮರು

ಸೇಲಂ ನಿಂದ ಚೆನ್ನೈಗೆ ಹೋಗುತ್ತಿರೋ ಟ್ರೈನ್ ನಿಂದ ಯಾವುದೋ ಫಿಲ್ಮೀ ಸ್ಟೈಲ್ ನಲ್ಲಿ 5.78 ಕೋಟಿ ರೂಪಾಯಿ ದರೋಡೆ ಮಾಡಿದ ವಿಷಯ ಬೆಳಕಿಗೆ ಬಂದಿದೆ. 11064 ಸೇಲಂ-ಚೆನ್ನೈ ಎಕ್ಸ್ ಪ್ರೆಸ್ ಟ್ರೈನ್ ನ...

ಬಾಲ್ಯ ವಿವಾಹ ಬೇಡವೆಂದು ಪೋಷಕರ ಮನವೊಲಿಸಿದ ಬಾಲಕಿ…!

ಪ್ರಪಂಚ ಎಷ್ಟೇ ಮುಂದುವರೆಯುತ್ತಿದ್ರೂ ಸಹ ಸಮಾಜದಲ್ಲಿನ ಕೆಲವೊಂದು ಮೌಢ್ಯತೆಗಳು ಅನಿಷ್ಟ ಪದ್ದತಿಗಳು ಇನ್ನೂ ಜೀವಂತವಾಗಿಯೇ ಇದೆ. ಅದು ಮಾತ್ರ ಬದ್ಲಾಗೊಲ್ಲ. ಆದರೆ ಇಂತಹ ಅನಿಷ್ಟ ಪದ್ದತಿಯ ವಿರುದ್ದ ಓರ್ವ ಬಾಲಕಿ ಸೆಡ್ಡು ಹೋಡೆದು...

ರಿಯೋ ಒಲಿಂಪಿಕ್ಸ್: ಪತ್ರಕರ್ತರ ಬಸ್ ಮೇಲೆ ಗುಂಡಿನ ದಾಳಿ..!

ರಿಯೋ ಒಲಿಂಪಿಕ್ಸ್ ಪ್ರಾರಂಭವಾಗಿನಿಂದ ಒಂದಲ್ಲಾ ಒಂದು ರೀತಿಯ ಅವಘಡಗಳು ನಡೆಯುತ್ತಲೇ ಇದೆ.. ಇದಕ್ಕೆ ಮತ್ತೊಂದು ಸಾಕ್ಷಿಯಾಗಿ ಪತ್ರಕರ್ತರಿರುವ ಬಸ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಬಾಸ್ಕೆಟ್‍ಬಾಲ್ ಕ್ರೀಡಾಂಗಣದಿಂದ ಒಲಂಪಿಕ್ ಪಾರ್ಕ್ ಕಡೆಗೆ 12...

Latest news

- Advertisement -spot_img