- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಭಾರತಕ್ಕೆ ಪದಕ ತಂದುಕೊಟ್ಟು ಐತಿಹಾಸಿಕ ಸಾಧನೆ ಮಾಡಿದ ಸಾಕ್ಷಿ

ಭಾರತಕ್ಕೆ ಪದಕ ಈಗ ಬರತ್ತೆ ಆಗ ಬರುತ್ತೆ ಅಂತಲೇ ರಿಯೋ ಒಲಂಪಿಕ್ಕೇ ಮುಗೀತಾ ಬಂತು. ಭರವಸೆ ಇಟ್ಟಿದ್ದ ಆಟಗಾರರೆಲ್ಲರೂ ರಿಯೋದಲ್ಲಿ ಟುಸ್.. ಆಗಿ ಹೋಗಿದ್ದಾರೆ ಕೋಟ್ಯಾಂತರ ಅಭಿಮಾನಿಗಳು ಇವರ ಮೇಲಿಟ್ಟ ಭರವಸೆಯೂ ಮಣ್ಣಲ್ಲಿ...

ಭಾರತೀಯ ಸೇನೆಯ ವಿರುದ್ದ ಘೋಷಣೆ ಕೂಗಿದವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ.

ಬೆಂಗಳೂರಿನಲ್ಲಿ ಭಾರತೀಯ ಸೈನಿಕರ ವಿರುದ್ದ ಅವಹೇಳನಕಾರಿ ಘೋಷಣೆ ಕೂಗಿದವರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಅವರಿಗೆ ಸಾಥ್ ನೀಡಲು ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳು...

ತಮಿಳುನಾಡು ವಿಧಾನ ಸಭೆಯಲ್ಲಿ ಹೈ ಡ್ರಾಮಾ: 89 ಶಾಸಕರ ಅಮಾನತು.

ಸದನದಲ್ಲಿ ಗದ್ದಲ ಎಬ್ಬಿಸಿದ್ದಾರೆಂಬ ಎಂಬ ಕಾರಣಕ್ಕಾಗಿ ತಮಿಳುನಾಡು ವಿಧಾನ ಸಭೆಯ 89 ಡಿಎಂಕೆ ಶಾಸಕರನ್ನು ಸ್ಪೀಕರ್ ಧನ್‍ಪಾಲ್ ಅವರು ಒಂದು ವಾರಗಳ ಕಾಲ ಅಮಾನತುಗೊಳಿಸಿದ್ದಾರೆ. ಸದನದಲ್ಲಿದ್ದ 77 ಶಾಸಕರನ್ನು ಮಾರ್ಷಲ್‍ಗಳ ಸಹಾಯದಿಂದ ಶಾಸಕರನ್ನು...

ಸಿಸ್ಕೋ ಸಂಸ್ಥೆಯಿಂದ ಹದಿನಾಲ್ಕು ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್.?

ಸಿಸ್ಕೋ ಸಿಸ್ಟಂ ತನ್ನ ಸಂಸ್ಥೆಯ ಸುಮಾರು 14 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಕೊಡಲು ನಿರ್ಧರಿಸಿದ್ದು, ಈ ಬೃಹತ್ ಪ್ರಮಾಣದ ಉದ್ಯೋಗಿಗಳ ಕಡಿತದದ ಬಗ್ಗೆ ಮುಂದಿನ ವಾರ ಅಧಿಕೃತವ ಘೋಷಣೆ ಸಾಧ್ಯತೆ ಇದೆ...

ಪದಕದಾಸೆ ಮೂಡಿಸಿದ ಶ್ರೀಕಾಂತ್, ಸಿಂಧು.

ಭಾರತಕ್ಕೆ ಚಿನ್ನದ ಪದಕ ಇಂದು ಬರುತ್ತೆ ನಾಳೆ ಬರುತ್ತೆ ಅಂತಾನೆ ಭಾವಿಸಿಕೊಂಡಿದ್ದ ಅಸಂಖ್ಯಾತ ಭಾರತೀಯರ ಕನಸು ದಿನೇ ದಿನೇ ಕಳೆಗಂದುತ್ತಾ ಬಂದಿದೆ. ಭಾರೀ ನಿರೀಕ್ಷೆ ಮೂಡಿಸಿದ್ದ ಘಟಾನು ಘಟಿಗಳೆಲ್ಲರೂ ಇದೀಗ ತವರು ಮನೆ...

ತನ್ನದೇ ದಾಖಲೆಯನ್ನ ಮುರಿದ ಪ್ರಧಾನಿ ಮೋದಿ..!

ನಮ್ಮ ಪ್ರಧಾನಿಯವರು ಪ್ರತೀ ವರುಷದಂತೆ ಈ ಬಾರಿಯೂ ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಸಿದ್ದಲ್ಲದೆ,ತನ್ನ ಸುದೀರ್ಘವಾದ ಅದ್ಭುತ ಭಾಷಣದಿಂದ ಮತ್ತೊಮ್ಮೆ ನಮ್ಮೆಲ್ಲರ ಮನ ತಟ್ಟಿದ್ದಾರೆ.ಪ್ರಧಾನಿಯವರು ಬೆಳಗ್ಗೆ ಘಂಟೆ 7.34 ಕ್ಕೆ...

ಇರಾನಿ ಗ್ಯಾಂಗ್ ಸರಗಳ್ಳರಿಗೆ ಜೀವಾವಧಿ ಶಿಕ್ಷೆ..!

ನೀರು ಇಲ್ಲವೇ ವಿಳಾಸ ಕೇಳುವ ನೆಪದಲ್ಲಿ ಸರಗಳ್ಳತನ ನಡೆಸುತ್ತಿದ್ದ ನಟೋರಿಯಸ್ ಇರಾನಿ ಗ್ಯಾಂಗ್‌ನ ಆರು ಮಂದಿಗೆ ಬೆಳಗಾವಿಯ 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿಗಳಾದ ಮಹಮದ್ ಇರಾನಿ ಶಾರುಕ್...

ನಕಲಿ ನೋಟು ಎಲ್ಲಿಂದ ಬಂತು ಎಂದು ಕೇಳಲಿವೆ ಬ್ಯಾಂಕುಗಳು.

ಇನ್ಮುಂದೆ ಬ್ಯಾಂಕಿಗೆ ನೀವೇನಾದ್ರು ಖೋಟಾ ನೋಟುಗಳನ್ನು ತೆಗೆದುಕೊಂಡು ಹೋದ್ರೆ ಅದನ್ನು ನಿಮ್ಗೆ ಯಾರು ಕೊಟ್ಟದ್ದು, ಎಲ್ಲಿಂದ ಬಂತು ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಟ್ಟುಕೊಂಡೇ ಬ್ಯಾಂಕ್ ಒಳಗೆ ಕಾಲಿಡಿ ಇಲ್ಲದಿದ್ದರೆ ನಿಮಗೆ ಅಪಾಯ ಬಂದೊಡ್ಡಬಹುದು...

ಕುಂಬ್ಳೆಯಿಂದ ಕಲಿಯಬೇಕಾದದ್ದು ಬಹಳಷ್ಟಿದೆ ಎಂದರು ಸೆಹ್ವಾಗ್…!

ಸೆಹ್ವಾಗ್ ಜೊತೆಗಿನ ಸಂದರ್ಶನವು ಒಂದು ಅದ್ಭುತ ಅನುಭವ ನೀಡುವಂತಾದ್ದು ಅಷ್ಟೇ ಅಲ್ಲ ವಿನೋದಕಾರಿಯೂ ಆಗಿರುತ್ತದೆ. ಹೌದು ವಿನೋದಕ್ಕಾಗಿ ಅವರ ಬಳಿ "ನಿಮಗೆ ಇವೆರಡರಲ್ಲಿ ಯಾವುದು ಅತೀ ಆನಂದವನ್ನು ತರೋ ಕ್ಷಣ,ಟೆಸ್ಟ್ ಕ್ರಿಕೆಟ್ನಲ್ಲಿ ಹೊಡೆದ...

ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆದರೆ ಐದು ವರ್ಷ ಜೈಲು..!

ರೈಲು ನಿಲ್ದಾಣಗಳಲ್ಲಿ ಇನ್ಮುಂದೆ ಪ್ರಯಾಣಿಕರು ಸೆಲ್ಫಿ ತೆಗೆದುಕೊಂಡರೆ ಅವರಿಗೆ ಐದು ವರ್ಷ ಜೈಲು ಶಿಕ್ಷೆ ನೀಡಲಾಗುವುದು ಎಂದು ಅಹಮದಾಬಾದ್ ರೈಲ್ವೇ ವಿಭಾಗ ಪ್ರಕಟಿಸಿದೆ. ಪಶ್ಚಿಮ ರೈಲ್ವೇಯ ಎರಡನೇ ಅತೀ ಧಟ್ಟನೆಯ ರೈಲು ನಿಲ್ದಾಣವಾಗಿರುವುದರಿಂದ ಪ್ರಯಾಣಿಕರ...

Latest news

- Advertisement -spot_img