- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಮಹದಾಯಿ ಹೋರಾಟದಿಂದ ವಾಯುವ್ಯ ಸಾರಿಗೆಗೆ ನಷ್ಟವಾಗಿದ್ದು ಎಷ್ಟು ಕೋಟಿ…?

ಮಹದಾಯಿ ತೀರ್ಪು ಖಂಡಿಸಿ ಕರ್ನಾಟಕದಾದ್ಯಂತ ಬಂದ್ & ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಸತತ ಐದು ದಿನಗಳಿಂದ ಬಸ್‍ಗಳು ರೋಡಿಗೆ ಇಳಿದಿರಲಿಲ್ಲ. ಹೀಗಾಗಿ ವಾಯುವ್ಯ ಸಾರಿಗೆಗೆ ಬರೋಬ್ಬರಿ 40 ಕೋಟಿ ನಷ್ಟ ಅನುಭವಿಸಿದೆ....

ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!

ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ತಮ್ಮ ತಮ್ಮ ದೇವರುಗಳನ್ನು ಆಗಾಗ ಸ್ಮರಿಸಿಕೊಳ್ಳುವುದು ಸರ್ವೇ ಸಾಮಾನ್ಯ. ದೇವರನ್ನು ನೆನೆದುಕೊಳ್ಳಲು ಇಂದಹದ್ದೇ ಜಾಗವಿರಬೇಕು, ಅಲ್ಲಿ ಮಾತ್ರವೇ ದೇವರ ಸ್ಮರಣೆ ಮಾಡಬೇಕು ಎಂದು ಯಾವ ಕಾನೂನು ಸಹ ಹೇಳಿಲ್ಲ....

ಸೂಪರ್‍ಸ್ಟಾರ್ ರಜನಿಕಾಂತ್ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಯ್ತಂತೆ..!!

ರಜನಿಯವರು ಸೂಪರ್ ಸ್ಟಾರ್,ಆಕ್ಷನ್ ಕಿಂಗ್ ಅವರಿಗೆ ಅಸಾಧ್ಯವಾದುದೇ ಇಲ್ಲ.ಅವರ ಆಕ್ಷನ್ ಸೀಕ್ವೆನ್ಸ್ ನೋಡೋದಿಕ್ಕೆ ಒಂಥರಾ ಚೆನ್ನಾಗಿರುತ್ತೆ,ಅಲ್ವೇನು?ನಮ್ಮ ಈ ಕಬಾಲಿ ಅದೆಷ್ಟೋ ಅಸಾಧ್ಯವಾದ ಕೆಲಸ ಮಾಡಿರುವುದಂತೂ ನಿಜ ಆದ್ರೆ ಅವರಿಗೆ ತನ್ನ ಟಿಟ್ಟರ್ ಅಕೌಂಟ್...

ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!

ಸಿನಿಮಾ ರಂಗದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರಿಗೆ ಸಿಗುವ ಸಂಭಾವನೆಯ ಅರ್ಧದಷ್ಟು ಭಾಗವೂ ನಾಯಕಿ ನಟಿಯರಿಗೆ ಸಿಗೋದಿಲ್ಲ ಅನ್ನೋ ಮಾತುಗಳು ಈಗಿನಿಂದಲ್ಲ, ಅದು ಹಲವಾರು ವರ್ಷಗಳಂದಲೂ ಕೇಳಿಬರುತ್ತಿದೆ. ಅದೇ ರೀತಿಯಾಗಿ ನಮ್ಮ ಸ್ಯಾಂಡಲ್‍ವುಡ್‍ನಲ್ಲಿ...

ಪೆಟ್ರೋಲ್ ಬಂಕ್‍ನಲ್ಲೇ ಧಗಧಗನೇ ಹೊತ್ತಿ ಉರಿದ ಬೈಕ್: ತಪ್ಪಿದ ಭಾರೀ ಅನಾಹುತ

ಬೈಕ್‍ಗೆ ಪೆಟ್ರೋಲ್ ತುಂಬಿಸಿಕೊಂಡು ಬೈಕ್ ಕಿಕ್ ಒಡೆದ ಸಂದಂರ್ಭದಲ್ಲಿ ಇದ್ದಕಿದ್ದ ಹಾಗೆ ಬೈಕ್‍ನಲ್ಲಿ ಬೆಂಕಿ ಹಾವರಿಸಿಕೊಂಡು ಕ್ಷಣಾರ್ಧದಲ್ಲೇ ಸುಟ್ಟು ಭಸ್ಮವಾದ ಘಟನೆ ಚಿಕ್ಕಬಳ್ಳಾಪುರ ನಗರದನ ಗೌರಿ ಬಿದನೂರಿನ ನಿಹಾನ್ ಪೆಟ್ರೋಲ್ ಬಂಕ್‍ನಲ್ಲಿ ನಡೆದಿದೆ. ತಾಲ್ಲೂಕಿನ...

ಲೆಕ್ಚರ್‍ನ ಕಾಮದಾಟವನ್ನು ಬಯಲಿಗೆಳೆದ ವಿದ್ಯಾರ್ಥಿಗಳು

ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಕಿರುಕುಳ ನೀಡುವ ವಿಷಯ ಎಲ್ಲರಿಗೂ ಗೊತ್ತಿರುವುದೇ. ಆದರೆ ಇಲ್ಲೊಬ್ಬ ಕಾಮುಕ ಲೆಕ್ಚರ್ ವಿದ್ಯಾರ್ಥಿನಿಯರ ಜೊತೆ ಅಮಾನವಿಯವಾಗಿ ವರ್ತಿಸುವ ವಿಡಿಯೋ ಇದೀಗ ಎಲ್ಲಾ ಮಾಧ್ಯಮಗಳಲ್ಲೂ ವೈರಲ್ ಆಗಿ ಹರಡಿದೆ. ಬೆಂಗಳೂರಿನ ಪ್ರತಿಷ್ಠಿತ...

ಜವರಾಯನೊಂದಿಗೆ ಸೆಣಸಾಡಿ ದಡ ಸೇರಿದರು ಏಳು ಮೀನುಗಾರರು…!

ಸತತ ಒಂಬತ್ತು ಗಂಟೆಗಳ ಕಾಲ ಸಮುದ್ರದ ಅಬ್ಬರದ ನಡುವೆಯೂ ಜೀವ ಕಾಪಾಡಿಕೊಳ್ಳಲು ಸಾವಿನೊಂದಿಗೆ ಸೆಣಸಾಡಿ ಗೆದ್ದು ಬಂದರು ನೋಡಿ ಈ ಏಳು ಜನ ಮೀನುಗಾರರು. ದೊಡ್ಡ ದೊಡ್ಡ ಅಲೆಯನ್ನೂ ಲೆಕ್ಕಿಸದೇ ರಾತ್ರಿಯೆಲ್ಲಾ ಈಜಿ...

ಪಾಕ್‍ನಲ್ಲಿ ಭಾರತ ಗೃಹ ಸಚಿವರಿಗೆ ಅವಮಾನ..?

ಬೆತ್ತದಿಂದ ನಾಯಿಯ ಬಾಲವನ್ನು ನೇರ ಮಾಡಲು ಹೋದರೆ ಅದು ಸಾಧ್ಯವಾಗುತ್ತದೆಯೇ..? ಅದು ಎಂದೂ ಸಾಧ್ಯವಿಲ್ಲ. ನಾಯಿಯ ಬಾಲ ಯಾವತ್ತದ್ದರೂ ಡೊಂಕೆ. ಅದೇ ರೀತಿ ಪಾಕಿಸ್ತಾನದ ಬುದ್ದಿಯೂ ಅಷ್ಟೆ. ಅದನ್ನು ಎಷ್ಟೇ ಬದಲಾಯಿಸಲು ಪ್ರಯತ್ನಿಸಿದರೂ...

ಅಕ್ಟೋಬರ್ 11ಕ್ಕೆ ಜಂಬೂ ಸವಾರಿ ಉದ್ಘಾಟನೆಗೆ ಸಚಿನ್..?

2016ರ ಮೈಸೂರು ದಸರಾ ಉತ್ಸವ ಸಂಬಂಧ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧ ದಲ್ಲಿ ಸಭೆ ನಡೆಯಿತು. ಸಭೆ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅಕ್ಟೋಬರ್ 1 ರಂದು ಬೆಳಗ್ಗೆ 11.40ಕ್ಕೆ ದಸರಾ ಉದ್ಘಾಟನೆ...

ಜಿ.ಎಸ್.ಟಿ- ಒಂದು ದೇಶ ಒಂದೇ ತೆರಿಗೆ

ಹಲವು ವಿವಾದಗಳು, ಹೋರಾಟಗಳ ನಡುವೆ,ಜಿ.ಎಸ್.ಟಿ ಬಿಲ್ ರಾಜ್ಯಸಭೆಯಲ್ಲಿ ಮಂಜೂರಾತಿಯೊಂದಿಗೆ,ಸಂವಿಧಾನದ 122 ನೇ ತಿದ್ದುಪಡಿಗೆ ಆಸ್ಪದ ನೀಡಿ,ತನ್ನ ಬಗೆಗಿನ ಒಂದು ಹೊಸ ಇತಿಹಾಸವನ್ನು ಸೃಷ್ಟಿಸಿದೆ.ಜಿ.ಎಸ್.ಟಿ ಯು ರಾಜ್ಯ ಸಭೆಯಲ್ಲಿ 203 ಮತ ಗಳಿಸುವುದರೊಂದಿಗೆ ಮಂಜೂರಾಗಿದೆ.ಇದನ್ನು...

Latest news

- Advertisement -spot_img