- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಮಹಿಳೆಯರಿಗೆ ಹಿಡಿದ `ಶನಿ' ಬಿಟ್ಟಿದೆ…! ನಾವು ಯಾರಿಗೂ ಕಮ್ಮಿ ಇಲ್ಲ…!

ಮಹಿಳೆಯರು ಯಾರಿಗೇನ್ ಕಡಿಮೆ. ಇವತ್ತು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮುಂದುವರಿಯುತ್ತಿದ್ದಾಳೆ. ಪುರುಷರಿಗೆ ಸಮವಾಗಿ ಪೈಪೋಟಿ ನೀಡುತ್ತಿದ್ದಾಳೆ. ಸೈಕಲ್ ಇಂದ ಹಿಡಿದು ಫ್ಲೈಟ್ ವರೆಗೂ ಎಲ್ಲವನ್ನೂ ಓಡಿಸಿದ್ದಾಯಿತು. ಬಾಹ್ಯಾಕಾಶ ಕ್ಕೂ ಹೋಗಿಬಂದಾಯಿತು. ಇಷ್ಟೆಲ್ಲಾ ಮಾಡಿರೋ...

ಪ್ರೇಮ ವೈಫಲ್ಯಕ್ಕೆ ಬಲಿಯಾದಳಾ ಪ್ರತ್ಯೂಷ ಬ್ಯಾನರ್ಜಿ..!? `ಕುಂಕುಮ ಭಾಗ್ಯ' ಸಿಗದೇ ಸಾವು ತಂದುಕೊಂಡಳಾ..?

ಅವಳು ಪ್ರತ್ಯೂಷ ಬ್ಯಾನರ್ಜಿ ಅರ್ಥಾತ್ ಬಾಲಿಕಾ ವಧು. ಚಂದದ ನಟಿ, ವಯಸ್ಸಿನ್ನೂ ಇಪ್ಪತ್ನಾಲ್ಕು. ಮೂಲತಃ ಬಿಹಾರದವಳು. ಬದುಕಿ ಕಟ್ಟಿಕೊಂಡಿದ್ದು ಮುಂಬೈನಲ್ಲಿ. ಬದುಕನ್ನು ಅಂತ್ಯ ಮಾಡಿಕೊಂಡಿದ್ದು ಇದೇ ಮುಂಬೈನಲ್ಲಿ. ಅವಳಿಗೆ ಎಲ್ಲವೂ ಇತ್ತು, ಅಂದ...

ಮಾನ್ಯ ಶಿಕ್ಷಣ ಸಚಿವರಿಗೊಂದು ಬಹಿರಂಗ ಪತ್ರ…

ಮಾನ್ಯ ಶಿಕ್ಷಣ ಸಚಿವರೇ... ನಾನು ನಿಮ್ಮ ಪರಿಸ್ಥಿತಿ ಅರ್ಥ ಮಾಡ್ಕೋತೀನಿ. ಕೇವಲ ೭೦ ಅಂಕಗಳ ರಾಸಾಯನ ಶಾಸ್ತ್ರ ಪರೀಕ್ಷೆಯನ್ನು ಸರಿಯಾಗಿ ನಡೆಸೋಕೆ ಸಾಧ್ಯ ಆಗದೇ ಒದ್ದಾಡ್ತಾ ಇರೋ ನಿಮ್ಮನ್ನು ನೋಡಿದ್ರೆ ಅಯ್ಯೋ ಅನ್ಸುತ್ತೆ....

ಕಾರು ಕಳ್ಳ ಪೊಲೀಸರ ಮೇಲೆ ಕಾರು ಹತ್ತಿಸಿದ..! ಪ್ರಾಣ ಒತ್ತೆಯಿಡುವ ಆರಕ್ಷಕರು ಗ್ರೇಟ್..!

ಪೊಲೀಸರ ಕೆಲಸ ಸಾವಿನ ಜೊತೆ ಸರಸವಾಡುವುದಕ್ಕೆ ಸಮನಾಗಿರುತ್ತದೆ. ಜಗತ್ತಿನ ಅಪರಾಧವನ್ನು ನಿಗ್ರಹಿಸಲು ಅವರು ಪಡುವ ಪಾಡು ಅಷ್ಟಿಷ್ಟಲ್ಲ. ಕಳ್ಳಕಾಕರು, ರೌಡಿಗಳು, ಉಗ್ರರ ನಡುವೆ ಅವರು ಜೀವದ ಹಂಗು ತೊರೆದು ಸೆಣಸುತ್ತಾರೆ. ಪೊಲೀಸರಿಗೆ ಅವರೇ...

ಕ್ರಿಸ್ ಗೇಲ್ ಶತಕ ಬಾರಿಸಲಿ…!!! `ಭಾರತ ಗೆದ್ದೇ ಗೆಲ್ಲುತ್ತೆ..!'

ಈ ಕ್ಷಣಕ್ಕೂ ಕೋಹ್ಲಿ ಆಟ ಮೈನವಿರೇಳಿಸುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ಕೋಹ್ಲಿ ಆಡಿದ್ದು ನಿಜಕ್ಕೂ ಅಸಾಮಾನ್ಯ ಆಟ. ಅದನ್ನು ಮೆಲುಕು ಹಾಕಿದಷ್ಟು ಖುಷಿಯಾಗುತ್ತದೆ. ಕೊಹ್ಲಿಯಲ್ಲಿ ಬರೀ ಸಚಿನ್ ಮಾತ್ರವಲ್ಲ, ಪಾಂಟಿಂಗ್, ಸೆಹ್ವಾಗ್, ಗೇಲ್- ಹಾಳೂಮೂಳು...

ಯುವರಾಜ್ ಸಿಂಗ್ ರಿಟೈರ್ಡ್..!!! ಯುವರಾಜ್ ವಿಶ್ವ ಟಿ20ಯಿಂದ ಔಟಾಗಿದ್ಯಾಕೆ..!?

ಯುವರಾಜ್ ಸಿಂಗ್ ಗಾಯಗೊಂಡು ವಿಶ್ವ ಟಿ20ಯ ಒಂದೆರಡು ಪಂದ್ಯಗಳಿಂದ ಔಟಾಗಿದ್ದು, ಅವರ ಜಾಗಕ್ಕೆ ಮನೀಶ್ ಪಾಂಡೆ ಬಂದಿರೋದು ಎಲ್ರಿಗೂ ಗೊತ್ತಿರೋ ವಿಚಾರ. ಆದರೆ ಯುವರಾಜ್ ಸಿಂಗ್ ಅವರನ್ನು ಇದೀಗ ಇಡೀ ಸರಣಿಯಂದ ಹೊರಗಿಡಲಾಗಿದೆ...

ವಿರಾಟ್ ಕೋಹ್ಲಿ ಸೇರಿದಂತೆ ಟೀಂ ಇಂಡಿಯಾ ಆಟಗಾರರ ಮೇಲೆ ಪೊಲೀಸ್ ಕೇಸ್ ದಾಖಲು..!

ಮೊನ್ನೆ ವಿರಾಟ್ ಕೋಹ್ಲಿಯ ಅಮೋಘ ಬ್ಯಾಟಿಂಗ್ ನೆರವಿನಿಂದ ಆಸ್ಟೇಲಿಯಾವನ್ನು ಸದೆಬಡಿದು ಟಿ20 ವಿಶ್ವಕಪ್ ಟೂರ್ನಿಯಲ್ಲಿ.ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿರುವುದು ಈಗ ಇತಿಹಾಸ..! ಆದರೆ, ವಿಪರ್ಯಾಸವೆಂದರೆ ಅದೇ ಗೆಲುವಿನ ರೂವಾರಿ ವಿರಾಟ್ ಸೇರಿದಂತೆ ಟೀಂ ಇಂಡಿಯಾ...

ಮಲ್ಲೇಶ್ವರಂ ಬಾಂಬ್ ಸ್ಫೋಟದ ಆರೋಪಿಗಳು ಸೆರೆ..!? ಚೆನ್ನೈನಲ್ಲಿ ಸೆರೆಸಿಕ್ಕ ಉಗ್ರರು ಯಾರು..?

  ಮಲ್ಲೇಶ್ವರಂನಲ್ಲಿ ನಡೆದ ಬಾಂಬ್ ಸ್ಫೋಟದ ಆರೋಪಿಗಳನ್ನು ಚೆನ್ನೈ ಪೊಲೀಸರು ಬಂಧಿಸಿರುವ ಮಾಹಿತಿ ಬಂದಿದೆ. ಬಂಧಿತ ಉಗ್ರರು ಯಾವ ಸಂಘಟನೆಗೆ ಸೇರಿದವರೆಂಬ ಖಚಿತ ಮಾಹಿತಿಯಿಲ್ಲ. ಬಂಧಿತರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದ ನಂತರ ಇನ್ನಷ್ಟು...

ಸರ್ಕಾರಕ್ಕೆ ಎಚ್ಚರ..! ಸಾವಿನ ಸಂಖ್ಯೆ 19 ಮೀರಿದೆ; ಇನ್ನೆಷ್ಟಾಗಬೇಕು..?

  ಸಂಪೂರ್ಣ ವಿಚಾರವನ್ನು ಚರ್ಚಿಸುವ ಮುನ್ನ, ಮಾದ್ಯಮಲೋಕದ ಅಭಾಸಗಳ ಬಗ್ಗೆ ಹೇಳಲೇಬೇಕು. ಸಮಾಜಮುಖಿ ಚಿಂತನೆ, ಸಾಮಾಜಿಕ ದೃಷ್ಠಿಕೋನ ಹೊಂದಬೇಕಿದ್ದ ಮಾದ್ಯಮ ಇವತ್ತು ಹಲವು ಆರೋಪಗಳಿಗೆ ತುತ್ತಾಗುತ್ತಿವೆ. ಅವಕ್ಕೆ ಕಾರಣ ಯಾವುದೇ ಪಿತೂರಿಯಲ್ಲ. ಅವುಗಳ ಸ್ವಯಂಕೃತಪರಾಧವೇ...

ಪತ್ರಿಕೋದ್ಯಮದ ಭೀಷ್ಮ..! ಬರವಣಿಗೆ ನಿಲ್ಲಿಸುತ್ತಾರಾ ರವಿ ಬೆಳಗೆರೆ..?

ಕನ್ನಡ ಪತ್ರಿಕೋದ್ಯಮದಲ್ಲಿ ರವಿ ಬೆಳಗೆರೆಯವರದ್ದು ಬಹುದೊಡ್ಡ ಹೆಸರು. ಭ್ರಷ್ಟರಿಂದ ಹಿಡಿದು ಶಿಷ್ಟರವರೆಗೂ ಅವರು ಕಿವಿ ಹಿಂಡಿದ್ದಾರೆ. ಅಂಡರ್ವರ್ಲ್ಡ್ ಬಗ್ಗೆ ಇವರಷ್ಟು ವಿವರವಾಗಿ, ಸೊಗಸಾಗಿ, ಖಡಕ್ಕಾಗಿ ಬರೆದ ಇನ್ನೊಬ್ಬ ಪತ್ರಕರ್ತನಿಲ್ಲ. ರಾಜಕಾರಣದ ವಿಮರ್ಶೆಯಲ್ಲೂ  ಎತ್ತಿದ...

Latest news

- Advertisement -spot_img