- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಅಜ್ಜಿಯ ಲಾಠಿ ಕತ್ತಿ ವರಸೆ ವಿಡಿಯೋ ವೈರಲ್.. ವಯೋವೃದ್ಧೆಗೆ ನೆರವಿನ ಹಸ್ತ ಚಾಚಿದ ಬಾಲಿವುಡ್ ಸ್ಟಾರ್..

ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ‌ ಅವರನ್ನು ಗುರುತಿಸಿ‌ವ ಮಂದಿ ವಿರಳ. ಈಗಲೂ ಸಹ ಅದೆಷ್ಟೋ ಪ್ರತಿಭೆಗಳು ಎಲೆ‌ಮರೆಕಾಯಿಯಂತಿವೆ. ತಮ್ಮ‌ ಕಲೆಯನ್ನು ಗಲ್ಲಿಗಳಲ್ಲಿ‌ ಪ್ರದರ್ಶಿಸುತ್ತಾ ಜೀವನ‌ ನಿರ್ವಹಣೆ ‌ಮಾಡುತ್ತಿದ್ದಾರೆ. ಪುಣೆಯ ಗಲ್ಲಿಗಳಲ್ಲಿ‌‌ ಅಜ್ಜಿಯೊಬ್ಬರೂ...

ಇಂದು ನಾಗರ ಪಂಚಮಿ : ಹೀಗೆ ಮಾಡಿದ್ರೆ ಸರ್ಪದೋಷ ಪರಿಹಾರ …

ಇಂದು ನಾಗರ ಪಂಚಮಿ : ಹೀಗೆ ಮಾಡಿದ್ರೆ ಸರ್ಪದೋಷ ಪರಿಹಾರ ... ಇಂದು ನಾಗರಪಂಚಮಿ ಸಂಭ್ರಮ. ಶ್ರಾವಣ ಮಾಸದ ಶುದ್ಧ ಪಂಚಮಿಯಂದು ನಾಡಿನೆಲ್ಲೆಡೆ ಭಕ್ತಿ- ಸಡಗರದಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ .‌ಆದರೆ, ಈ ಬಾರಿ...

ಎಲ್ಲಕ್ಕಿಂತ ಮಕ್ಕಳ‌ ವಿದ್ಯಾಭ್ಯಾಸವೇ ಮುಖ್ಯ.. ಆನ್ ಲೈನ್ ಶಿಕ್ಷಣಕ್ಕಾಗಿ ಹಸು‌‌ ಮಾರಿ ಸ್ಮಾರ್ಟ್ ಫೋನ್ ಖರೀದಿಸಿದ ತಂದೆ..

ಅಪ್ಪ ಅಂದರೆ ‌ಆಕಾಶ.‌ ಮಕ್ಕಳೇ ಆತನ ಪ್ರಪಂಚ.‌ ಅವರ ಭವಿಷ್ಯಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಡಬಲ್ಲ ತ್ಯಾಗಮಯಿ. ಅಂತಹ ತಂದೆಯ‌‌ ಕರುಣಾಜನಕ ಕಥೆ ಇಲ್ಲಿದೆ. ಕೊರೊನಾ ವೈರಸ್ ಅಟ್ಟಹಾಸದಿಂದ ಸಾಮಾನ್ಯ ಜನರ ಬದುಕು‌ ದುಸ್ಥರವಾಗಿದೆ. ಕೂಲಿ‌...

ನೂರು ರೂಪಾಯಿ ಲಂಚ ಕೊಡದ್ದಕ್ಕೆ ಅಧಿಕಾರಿಗಳು ಮಾಡಿದ್ದೇನು..? ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ..

ಕೊರೊನಾದಿಂದಾಗಿ ದೇಶದ ಆರ್ಥಿಕತೆ ಕುಗ್ಗಿದೆ. ದೊಡ್ಡ ಉದ್ಯಮಿಗಳೇ ಕೋವಿಡ್ ಹೊಡೆತಕ್ಕೆ ತತ್ತರಿಸಿದ್ದಾರೆ. ಇನ್ನೂ ಬೀದಿ ಬದಿ ವ್ಯಾಪಾರಸ್ಥರು ಲಾಕ್ ಡೌನ್ ತೆರವಿನ ಬಳಿಕ ಹಾಗೋ ಹೀಗೋ‌ ವ್ಯಾಪಾರ ಮಾಡಿ ಒಂದೊತ್ತಿನ ತುತ್ತಿನ ಚೀಲ...

ತಮ್ಮನ ಸಾವಿನ ಸುದ್ದಿ ಕೇಳಿ ಪ್ರಾಣ ಬಿಟ್ಟ ಸಹೋದರಿಯರು.. ಬೆಳಗಾವಿಯಲ್ಲಿ ದಾರುಣ ಘಟನೆ

  ಸೋದರ‌ ಸಂಬಂಧ ಎಂದರೆ ಹಾಗೇ ಬಿಟ್ಟು ಬಿಡಲಾಗದ ನಂಟು.‌ಅದರಲ್ಲೂ ಅಕ್ಕ ತಮ್ಮಂದಿರ ನಡುವಿನ ಬಾಂಧವ್ಯ ತೀರಾ ವಿಶಿಷ್ಟ.‌ ಹುಟ್ಟಿನಿಂದಲೂ ಜೊತೆ ಜೊತೆಗೆ ಬೆಳೆಯುವ ಅಕ್ಕತಮ್ಮದಿರು ಒಬ್ಬರ ಮೇಲೆ‌ ಒಬ್ಬರು ಪ್ರಾಣ ಇಟ್ಟುಕೊಂಡಿರುತ್ತಾರೆ. ಅಂಥದರಲ್ಲಿ...

ಮಾಸ್ಕ್‌ ಧರಿಸದಿದ್ದರೆ ಬರೋಬ್ಬರಿ ಒಂದು ಲಕ್ಷ ದಂಡ, ಎರಡು ವರ್ಷ ಜೈಲು..‌ ಜಾರ್ಖಂಡ್ ಸರ್ಕಾರ ಆದೇಶ

ದೇಶದಲ್ಲಿ ದಿನದಿಂದ‌ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ದೇಶದಲ್ಲಿನ ಕೊರೊನಾ ಪ್ರಕರಣಗಳ ಸಂಖ್ಯೆ ಹನ್ನೆರಡು ಲಕ್ಷ ದಾಟಿದ್ದರೆ, ಸಾವಿನ ಸಂಖ್ಯೆ ಮೂವತ್ತು ಸಾವಿರ ತಲುಪಿದೆ. ಕೊರೊನಾ ಸೋಂಕಿತರ ಸಂಖ್ಯೆ ‌ಹೆಚ್ಚಾಗುತ್ತಾ...

ಆಧುನಿಕ ಭಗೀರಥ ಕಾಮೇಗೌಡರಿಗೆ ಕೊರೊನಾ.. ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ..

ಪ್ರಕೃತಿ‌‌ ಪಾಲಕ, ಆಧುನಿಕ ಭಗೀರಥ ಕಲ್ಮನೆ ಕಾಮೇಗೌಡ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ವೈದ್ಯಕೀಯ ಪರೀಕ್ಷೆ ವೇಳೆ ಕಾಮೇಗೌಡ ಅವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.ಕೆಲವು ದಿನಗಳ ಹಿಂದೆ ಕಾಮೇಗೌಡ ಅವರ...

ವಿಧಾನ ಪರಿಷತ್ ಗೆ ಬಿಜೆಪಿ ನಾಮನಿರ್ದೇಶನ . ಎಲೆಮರೆಯ ಸಾಧಕರಿಗೆ ಮಣೆ !

ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರ  ವಿಧಾನ್​ ಪರಿಷತ್​ಗೆ   ಅತ್ಯಂತ ತಳಮಟ್ಟದ ಸಮುದಾಯದವರ ಗುರುತಿಸೋ ಮೂಲಕ ಆ ವಿಚಾರದಲ್ಲಿ ಮೆಚ್ಚುಗೆಯ ಕೆಲಸ ಮಾಡಿದೆ. ಹಿಂದುಳಿದ ಸಮುದಾಯದವರಿಗೆ ಪ್ರಮುಖ ಸ್ಥಾನಮಾನ ನೀಡಲು   ಬಿಜೆಪಿ ಮತ್ತೊಮ್ಮೆ...

ದುಡ್ಡಿನ ಬೇಡಿಕೆಯಿಟ್ಟ ಆಸ್ಪತ್ರೆ ಸಿಬ್ಬಂದಿ ಮಾಡದ ಕೆಲಸ ಮಾಡಿದ 6 ರ ಪೋರ..!

ದುಡ್ಡಿನ ಬೇಡಿಕೆಯಿಟ್ಟ ಆಸ್ಪತ್ರೆ ಸಿಬ್ಬಂದಿ ಮಾಡದ ಕೆಲಸ ಮಾಡಿದ 6 ರ ಪೋರ..! ಉತ್ತರ ಪ್ರದೇಶದ ಲಕ್ನೋದ ಸ್ಟೋರಿ ಇದು.‌ ಅಲ್ಲಿ ದೆವಾರಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಹಣಬಾಕ ಸಿಬ್ಬಂದಿ ಮಾಡದ ಕೆಲಸವನ್ನು 6 ವರ್ಷದ...

ಅಂದು ರೈಲು ಅಪಘಾತ ತಪ್ಪಿಸಿ ನೂರಾರು ಜನರ ಜೀವ ಉಳಿಸಿದ.. ಇಂದು ಉಸಿರು ನಿಂತ‌ ಮೇಲೂ ೮ ಮಂದಿಗೆ ಹೊಸ ಬದುಕು‌‌‌ ಕೊಟ್ಟ..

ಆತ ಒಬ್ಬ ಸಾಮಾನ್ಯ ಯುವಕ, ಆದರೆ ಆತ ಬದುಕಿದ ಪರಿ‌, ನಮಗೆಲ್ಲರಿಗೂ ಮಾದರಿ. ಬದುಕಿದ್ದಾಗ ನೂರಾರು ಮಂದಿಯ ಪ್ರಾಣ ಉಳಿಸಿದ್ದ ಇಂದು ತನ್ನ ‌ಸಾವಿನ ಬಳಿಕವೂ ಎಂಟು‌‌ ಜನರ‌ ಜೀವನಕ್ಕೆ ಆಸರೆಯಾಗಿ ಸಾರ್ಥಕ‌...

Latest news

- Advertisement -spot_img