- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ನಾಟಿ ವೈದ್ಯ ನಾರಾಯಣಮೂರ್ತಿ ಇನ್ನು ನೆನಪು ಮಾತ್ರ

ಪ್ರಸಿದ್ಧ ನಾಟಿ ವೈದ್ಯ ನಾರಾಯಣಮೂರ್ತಿಯವರು ಇನ್ನಿಲ್ಲ. 81 ವರ್ಷದ ಸಾರ್ಥಕ ಜೀವನ ನಡೆಸಿ, ಬಡವರ ಪಾಲಿಗೆ ದೇವರಂತಿದ್ದ ಅವರು ಬುಧವಾರ ವಿಧಿವಶರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಜಿಲ್ಲೆಯ ಆನಂದಪುರ ಸಮೀಪದ ನರಸೀಪುರದ ನಾರಾಯಣಮೂರ್ತಿಯವರು...

ಕೊರೋನಾ ಆತಂಕದ ನಡುವೆ ಎಸ್ ಎಸ್ ಎಲ್ ಸಿ ಎಕ್ಸಾಮ್  – ಏನೆಲ್ಲಾ ಮುಂಜಾಗೃತಕ್ರಮಗಳನ್ನು ಕೈಗೊಳ್ಳಲಾಗಿದೆ?

ಕೊರೋನಾ ಮಹಾಮಾರಿ ಅಟ್ಟಹಾಸದ ಆತಂಕದ ನಡುವೆ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತಿದೆ. ಇಂದಿನಿಂದ 8,48,205 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜುಲೈ 4ರವರೆಗೆ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ...

ಕೊರೋನಾ ‘ಪತಂಜಲಿ’ ಔಷಧಕ್ಕೆ ಬ್ರೇಕ್ ..!

ಕೊರೋನಾ ಸೋಂಕಿಗೆ ಯೋಗಗುರು ಬಾಬಾ ರಾಮ್‍ದೇವ್ ಅವರ ಪತಂಜಲಿ ಸಂಸ್ಥೆ ಆಯುರ್ವೇದ ಔಷಧಿಯನ್ನು ಪರಚಯಿಸಿದ ಕೆಲವೇ ಕೆಲವು ಗಂಟೆಗಳಲ್ಲಿ ಕೇಂದ್ರ ಆಯುಷ್ ಸಚಿವಾಲಯ ಔಷಧಕ್ಕೆ ಮತ್ತು ಆ ಬಗ್ಗೆ ಪ್ರಸಾರ ಮಾಡುವ ಜಾಹಿರಾತಿಗೆ...

IAS ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆ

IMA ವಂಚನೆ ಪ್ರಕರಣದಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಐಎಎಸ್ ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಯನಗರದಲ್ಲಿನ ತಮ್ಮ ನಿವಾಸದಲ್ಲಿ ವಿಜಯಶಂಕರ್ ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಈ ಹಿಂದೆ ಬೆಂಗಳೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿವರ್ಹಿಸಿದ್ದ...

ಗುಡ್ ನ್ಯೂಸ್ : ಕೊರೋನಾಗೆ ‘ಪತಂಜಲಿ’ ಮದ್ದು ..!

  ಇಡೀ ವಿಶ್ವ ಕೊರೋನಾ ಸೋಂಕಿನಿಂದ ತತ್ತರಿಸುತ್ತಿದೆ . ಔಷಧ ಕಂಡುಹಿಡಿಯಲು ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ . ಇದೀಗ  ಪತಂಜಲಿ ಸಂಸ್ಥೆ ಕೊರೋನಾಗೆ  ಮದ್ದು ಕಂಡುಹಿಡಿದಿದೆ. ಸ್ವತಃ ಯೋಗಗುರು ಬಾಬಾ ರಾಮ್ ದೇವ್ ಈ...

 ಸಚಿವ ಸುಧಾಕರ್ ಪತ್ನಿ, ಮಗಳಿಗೂ ಕೊರೋನಾ ದೃಢ

ಸಚಿವ ಸುಧಾಕರ್ ಪತ್ನಿ, ಮಗಳಿಗೂ ಕೊರೋನಾ ದೃಢ ..!   ಬೆಂಗಳೂರು : ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರ ತಂದೆಗೆ ಕೊರೋನಾ ಪಾಸಿಟಿವ್ ಬಂದ ಬೆನ್ನಲ್ಲೇ ಇದೀಗ ಪತ್ನಿ ಮತ್ತು ಮಗಳಿಗೂ...

ಯಾವ ರಾಶಿ, ನಕ್ಷತ್ರದಲ್ಲಿ ನಡೆಯಲಿದೆ ಸೂರ್ಯಗ್ರಹಣ? ಗ್ರಹಣ ಕಾಲದಲ್ಲಿ ಏನ್ಮಾಡ್ಬೇಕು? ರಾಶಿಗಳ ಫಲಾಫಲಗಳೇನು?

ಯಾವ ರಾಶಿ, ನಕ್ಷತ್ರದಲ್ಲಿ ನಡೆಯಲಿದೆ ಸೂರ್ಯಗ್ರಹಣ? ಗ್ರಹಣ ಕಾಲದಲ್ಲಿ ಏನ್ಮಾಡ್ಬೇಕು? ರಾಶಿಗಳ ಫಲಾಫಲಗಳೇನು? ಈಗಾಗಲೇ ನಿಮ್ಗೆ ಗೊತ್ತಿದೆ, ಭಾನುವಾರ ಸೂರ್ಯಗ್ರಹಣ ಅಂತ. ಹಿಂದೂ ಪಂಚಾಂಗದ ಪ್ರಕಾರ ಶಾರ್ವರಿ ನಾಮ ಸಂವತ್ಸರದ ಜೇಷ್ಠ ಮಾಸ ಕೃಷ್ಣ...

ಬೆಂಗಳೂರಲ್ಲಿ ಸಾಕುಪ್ರಾಣಿಗಳಿಗಾಗಿಯೇ ಇದೆ ರೆಸಾರ್ಟ್ ..!

ಸಾಕುಪ್ರಾಣಿಗಳಿಗೆಂದೇ ಒಂದು ರೆಸಾರ್ಟ್ ಸ್ಥಾಪಿಸುವುದು ಬಹಳಾ ಅಪರೂಪ. ಅಂಥಾ ಅಪರೂಪದಲ್ಲಿ ಅಪರೂಪದ ಕೆಲಸ ಮಾಡಿರುವುದು ಶೇಖರ್ ಗಾಂವ್ಕರ್ ಎಂಬುವವರು. ಭಾರತದಲ್ಲಿಯೇ ಮೊದಲ ಬಾರಿಗೆ ಸಾಕುಪ್ರಾಣಿಗಳಿಗಾಗಿಯೇ ನೂತನ ‘ಪೆಟ್ ಕಾರ್ಟ್’ ರೆಸಾರ್ಟ್ ಸ್ಥಾಪಿಸಿದ್ದಾರೆ. ಸುತ್ತಲೂ...

TNIT ಮೀಡಿಯಾ ಅವಾರ್ಡ್ಸ್ 2020 ಯಾವಾಗ?

TNIT ಮೀಡಿಯಾ ಅವಾರ್ಡ್ಸ್ 2020 ಯಾವಾಗ? ಕನ್ನಡ ಡಿಜಿಟಿಲ್ ಮಾಧ್ಯಮ ಲೋಕದಲ್ಲಿ ತನ್ನದೇಯಾದ ಛಾಪು ಮೂಡಿಸಿರುವ ವೆಬ್ ಪೋರ್ಟಲ್ ನಿಮ್ಮ ದಿ ನ್ಯೂ ಇಂಡಿಯನ್ ಟೈಮ್ಸ್ . ಈಗಾಗಲೇ ನಿಮಗೆ ತಿಳಿದಿರುವಂತೆ ನಿಮ್ಮ ಈ...

ಒಂದೇ ಬೆಟ್ಟದಲ್ಲಿವೆ 900ಕ್ಕೂ ಹೆಚ್ಚು ದೇವಸ್ಥಾನಗಳು..! ಯಾವ್ದದು ದೇವಾಲಯಗಳ ಬೆಟ್ಟ..?

ಒಂದೇ ಬೆಟ್ಟದಲ್ಲಿವೆ 900ಕ್ಕೂ ಹೆಚ್ಚು ದೇವಸ್ಥಾನಗಳು..! ಒಂದು ಬೆಟ್ಟಕ್ಕೆ ಒಬ್ಬನೇ ದೇವರಿರುವುದನ್ನು ಕೇಳಿದ್ದೇವೆ, ಕಂಡಿದ್ದೇವೆ ಅಲ್ಲದೇ ದರ್ಶನವನ್ನೂ ಪಡೆದು ಬಂದಿದ್ದೇವೆ. ಇನ್ನೂ ಕೆಲವೆಡೆ ನಾಲ್ಕೈದು ದೇವರುಗಳು ಒಟ್ಟಿಗೆ ನೆಲೆಸಿದ್ದನ್ನು ಕೇಳಿ ಅಚ್ಚರಿಗೊಂಡಿದ್ದೇವೆ. ಆದರೆ ಇಲ್ಲೊಂದು...

Latest news

- Advertisement -spot_img