ಎಲ್ಲೆಲ್ಲಿ ಏನೇನು.?

ಸರ್ಕಾರಕ್ಕೆ ಎಚ್ಚರ..! ಸಾವಿನ ಸಂಖ್ಯೆ 19 ಮೀರಿದೆ; ಇನ್ನೆಷ್ಟಾಗಬೇಕು..?

  ಸಂಪೂರ್ಣ ವಿಚಾರವನ್ನು ಚರ್ಚಿಸುವ ಮುನ್ನ, ಮಾದ್ಯಮಲೋಕದ ಅಭಾಸಗಳ ಬಗ್ಗೆ ಹೇಳಲೇಬೇಕು. ಸಮಾಜಮುಖಿ ಚಿಂತನೆ, ಸಾಮಾಜಿಕ ದೃಷ್ಠಿಕೋನ ಹೊಂದಬೇಕಿದ್ದ ಮಾದ್ಯಮ ಇವತ್ತು ಹಲವು ಆರೋಪಗಳಿಗೆ ತುತ್ತಾಗುತ್ತಿವೆ. ಅವಕ್ಕೆ...

ಪತ್ರಿಕೋದ್ಯಮದ ಭೀಷ್ಮ..! ಬರವಣಿಗೆ ನಿಲ್ಲಿಸುತ್ತಾರಾ ರವಿ ಬೆಳಗೆರೆ..?

ಕನ್ನಡ ಪತ್ರಿಕೋದ್ಯಮದಲ್ಲಿ ರವಿ ಬೆಳಗೆರೆಯವರದ್ದು ಬಹುದೊಡ್ಡ ಹೆಸರು. ಭ್ರಷ್ಟರಿಂದ ಹಿಡಿದು ಶಿಷ್ಟರವರೆಗೂ ಅವರು ಕಿವಿ ಹಿಂಡಿದ್ದಾರೆ. ಅಂಡರ್ವರ್ಲ್ಡ್ ಬಗ್ಗೆ ಇವರಷ್ಟು ವಿವರವಾಗಿ, ಸೊಗಸಾಗಿ, ಖಡಕ್ಕಾಗಿ ಬರೆದ ಇನ್ನೊಬ್ಬ...

ಮಲ್ಯನ್ ನಂಬ್ದೋರ್ಗೆ ಮೂರ್ ನಾಮ..!? `ಮಲ್ಯ ನೀನ್ ಎಲ್ಯಾ..?'

  ವಿಜಯ್ ಮಲ್ಯ ಸಾವಿರಾರು ಕೋಟಿ ಸಾಲ ಮಾಡಿ ಎಸ್ಕೇಪ್ ಆಗಿರೋದು ಎಲ್ರಿಗೂ ಗೊತ್ತಿರೋ ವಿಚಾರ. ಅವರ ಮೇಲೆ ಬ್ಯಾಂಕ್ ಒಕ್ಕೂಟಗಳು ತಿರುಗಿಬಿದ್ದು ಕೇಸ್ ಹಾಕಿದ ನಂತರ...

ಮೋದಿ, ಮಲ್ಯ ಮತ್ತು ಐಪಿಎಲ್..!

ಕೊಹ್ಲಿ ಆವೇಶ, ರೈನಾ ಸ್ಟ್ರೆಂಥ್, ಗೇಲ್ ಅಬ್ಬರ, ಧೋನಿ ಧಮಾಕ, ಯುವರಾಜ್ ಹಂಗಾಮ, ಹಲವರ ರನ್ ಸುರಿಮಳೆಗೆ ಕಡಿವಾಣ ಹಾಕಲು ಸಾಧ್ಯವೇ ಇರಲಿಲ್ಲ. ಹಾಗಿತ್ತು ಐಪಿಎಲ್ ಆಟಗಾರರ...

ಬಸ್ಸಿನ ಸೀಟು ಸುಡುತ್ತದೆ..! ಎಣ್ಣೆ ಏಟು ಕೊಟ್ಟ `ಟೈಟ್' ಸರ್ಕಾರ..!!

  ವೀಕೆಂಡ್ ನಲ್ಲಿ, ಹಬ್ಬ ಹರಿದಿನಕ್ಕೆ ಊರಿಗೆ ಹೋಗುವವರಿಗೆ ಲಕ್ಸುರಿ ಬಸ್ಸಿನಲ್ಲಿ ಆರಾಮಾಗಿ ಹೋಗುವ ಇರಾದೆಯಿರುತ್ತದೆ. ಎಸಿ ಬಸ್ಸಿನಲ್ಲಿ, ಸೂಪರ್ ಸೀಟಿನಲ್ಲಿ, ಕಾಲು ಚಾಚಿಕೊಂಡು ಮಲಗಿ ಊರು...

ಪೆಟ್ರೋಲ್, ಡಿಸೇಲ್ ಮೇಲೂ ಕಣ್ಣಿಟ್ಟ ಸರ್ಕಾರ..! ಬೆಲೆ ಏರಿಕೆಯ ಬಿಸಿ..!?

  ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಬುಡಕ್ಕೆ ಕೈ ಹಾಕಿದ್ರೇ, ರಾಜ್ಯ ಸರ್ಕಾರ ನಮ್ದೂ ಒಂದು `ಕೈ' ಇರ್ಲಿ ಅಂತ ಬೆಲೆಯೇರಿಕೆಯ ಸೂಚನೆ ಕೊಟ್ಟಿದೆ. ಅತ್ಯಂತ ನೀರಸ...

ಇಸ್ಲಾಂ ಮಹಾನ್ ಧರ್ಮ ಎಂದ ನಮೋ..!? ಪಾಕಿಸ್ತಾನ ಮನಃಸ್ಥಿತಿ, ಭಾರತ ಯಥಾಸ್ಥಿತಿ..!?

ಇಸ್ಲಾಂ ಮಹಾನ್ ಧರ್ಮ. ಈ ಮಾತನ್ನು ಓವೈಸಿ ಹೇಳಿದ್ದರೇ, `ಬಿಡಪ್ಪಾ.. ಅವ್ರು ಅವರ ಧರ್ಮದ ಬಗ್ಗೆ ಹೇಳುತ್ತಾರೆ' ಎನ್ನಬಹುದಿತ್ತು. ಆದರೆ ಈ ಮಾತನ್ನು ಹೇಳಿದ್ದು ಪ್ರಧಾನಿ ನರೇಂದ್ರ...

ಪಾಕ್ ನಲ್ಲೂ ಹೋಳಿ, ದೀಪಾವಳಿಗೆ ಸಾರ್ವತ್ರಿಕ ರಜೆ..!

ಪಾಕ್ ನಲ್ಲಿ ಬದಲಾವಣೆ ಗಾಳಿ ಬೀಸಿದಂತಿದೆ..! ಈಗ ಪಾಕಿಸ್ತಾನದಲ್ಲೂ ಹೋಳಿ, ದೀಪಾವಳಿ ಸಡಗರ ಜೋರಾಗಿ ನಡೆಯುತ್ತಿದೆ..! ಈ ಎರಡು ಹಬ್ಬಗಳಿಗೆ ಸರಕಾರ ಅಧಿಕೃತ ರಜೆ ಘೋಷಣೆ ಮಾಡುವ...

ಭ್ರಷ್ಟರಿಗೆ ಸರ್ಕಾರದ ಬಂಪರ್ ಗಿಫ್ಟ್..!?

  ಮೊನ್ನೆಯಷ್ಟೇ ಭ್ರಷ್ಟಾಚಾರ ನಿಗ್ರಹದಳವನ್ನು ಅಸ್ತಿತ್ವಕ್ಕೆ ತಂದ ಸರ್ಕಾರದ ಕ್ರಮ ಹಲವು ಸಂಶಯಗಳನ್ನು ಹುಟ್ಟುಹಾಕಿತ್ತು. ವಿರೋಧ ಪಕ್ಷದವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಲೋಕಾಯುಕ್ತವನ್ನು ಬಲಹೀನಗೊಳಿಸುವ ನಿಟ್ಟಿನಲ್ಲಿ ಸರ್ಕಾರ...

ಬೆತ್ತಲಾದ ಓವೈಸಿ.. ಬಟ್ಟೆ ಮುಚ್ಚಿಕೊಂಡ ಅಫ್ರಿದಿ..!!

`ಭಾರತ್ ಮಾತಾಕಿ ಜೈ' ಅನ್ನಬೇಕೆಂದು ಸಂವಿಧಾನದಲ್ಲಿ ಬರೆದಿಲ್ಲ, ಕತ್ತಿನ ಮೇಲೆ ಕತ್ತಿಯಿಟ್ಟರೂ ನಾನು `ಭಾರತ್ ಮಾತಾಕೀ ಜೈ' ಅನ್ನಲ್ಲ ಎಂದಿದ್ದ ಓವೈಸಿ ಮೇಲೆ ಕೇಸ್ ಬಿದ್ದಿದೆ. ಈ...

Page 682 of 701 1 681 682 683 701