No menu items!
9.6 C
Munich
Tuesday, May 12, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ರಮೇಶ್‍ನನ್ನು ಸಿಎಂ ಅಲ್ಲ ಪಿಎಂ ಮಾಡಿದ್ರೂ ಬರಲ್ಲ ! ಸತೀಶ್‌ ಜಾರಕಿ ಹೊಳಿ ವ್ಯಂಗ್ಯ

ನಾವು ರಿವರ್ಸ್ ಆಪರೇಷನ್ ಮಾಡಬೇಕೆಂದು ಏನಿಲ್ಲ. ನಮ್ಮವರು ವಾಪಸ್ ಬಂದರೂ ಸರ್ಕಾರ ಉಳಿಯುತ್ತದೆ ಅಂತ ಹೇಳಿದರು. ಇನ್ನು ರಮೇಶ್ ಪಕ್ಷಕ್ಕೆ ವಾಪಸ್ ಬರುವುದಿಲ್ಲ. ಅವನಿಗೆ ಮುಖ್ಯಮಂತ್ರಿ ಹಾಗೂ ಪ್ರಧಾನಿ ಹುದ್ದೆ ಕೊಟ್ಟರು ಸರ್ಕಾರ...

ಫೇಸ್​ಬುಕ್​ಗೆ 34,280 ಕೋಟಿ ದಂಡ..! ಕಾರಣ ಏನ್ ಗೊತ್ತಾ?

ಫೆಡರಲ್​ ಟ್ರೇಡ್​ ಕಮಿಷನ್​ ಫೇಸ್​ಬುಕ್​ಗೆ ಸುಮಾರು 34,280 ಕೋಟಿ ರೂ ದಂಡ ವಿಧಿಸಲು ಅನುಮೋದನೆ ನೀಡಿದೆ ಅಂತ ವರದಿಯಾಗಿದೆ..! ಫೆಡರಲ್​ ಟ್ರೇಡ್​ ಕಮಿಷನ್​ ಕ್ರೇಂಬ್ರಿಡ್ಜ್​​ ಅನಾಲಿಟಿಕಾ ಪ್ರಕರಣದ ಬಳಿಕ ಕಂಪನಿಗಳ ಗೌಪ್ಯತೆ ಉಲ್ಲಂಘನೆಗಳಿಗೆ...

ನಿವೃತ್ತಿ ಬಳಿಕ ಧೋನಿ ಬಿಜೆಪಿ ಸೇರೋದು ಪಕ್ಕಾ ಆಯ್ತಾ?

ಟೀಮ್​ ಇಂಡಿಯಾದ ಮಾಜಿ ನಾಯಕ, ಭಾರತಕ್ಕೆ ಎರಡು ವಿಶ್ವಕಪ್ ತಂದುಕೊಟ್ಟ ಹೆಮ್ಮೆಯ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ವೃತ್ತಿ ಜೀವನದ ಸಂಧ್ಯಾ ಕಾಲದಲ್ಲಿದ್ದಾರೆ. ವರ್ಲ್ಡ್​​ಕಪ್​​ನಲ್ಲಿ ಈಗಾಗಲೇ ಭಾರತ ಸೆಮಿಫೈನಲ್​ನಲ್ಲಿ ಸೋತು ಟೂರ್ನಿಯಿಂದ ಹೊರಬಂದಿದೆ....

‘ಮುಖ್ಯಮಂತ್ರಿಗಳ ಕೈಯಲ್ಲಿ ಅಧಿಕಾರವಿದೆ, ಅವರು ಏನು ಮಾಡೋಕು ಹೇಸಲ್ಲ’ ಎಂದ ಡಿ.ವಿ ಸದಾನಂದಗೌಡ್ರು ! ಯಾಕೆ ಗೊತ್ತಾ?

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ರಾಜ್ಯ ರಾಜಕೀಯದಲ್ಲಿ ಇಷ್ಟು ದೊಡ್ಡ ಮಟ್ಟದ ಅಲ್ಲೋಲ ಕಲ್ಲೋವವಾಗಿದೆ. ಈ ಸಮಯದಲ್ಲಿ ಸಿಎಂ ಅಧಿಕಾರದಲ್ಲಿ ಮುಂದುವರೆಯುವುದು ಸರಿಯಲ್ಲ, ಈ ಅಭಿಪ್ರಾಯ ಅವರಿಂದಲೇ...

ವಿರೋಧ ಪಕ್ಷದ ಕಡೆ ನಮಗೆ ಆಸನ‌ ವ್ಯವಸ್ಥೆ ಕಲ್ಪಿಸಿ: ಸ್ಪೀಕರ್​ಗೆ ಪತ್ರ ಬರೆದ ಪಕ್ಷೇತರ ಶಾಸಕರು !?

ಪಕ್ಷೇತರ ಶಾಸಕರಾದ ನಾಗೇಶ್ ಹಾಗೂ ಆರ್. ಶಂಕರ್ ಆಡಳಿತ ಪಕ್ಷಕ್ಕೆ ನೀಡಿರುವ ಬೆಂಬಲವನ್ನು‌ ವಾಪಾಸ್​ ಪಡೆದಿದ್ದರು. ಜುಲೈ 8ಕ್ಕೆ ರಾಜ್ಯಪಾಲರನ್ನು ಭೇಟಿಯಾಗಿ ಇಬ್ಬರು ಪಕ್ಷೇತರ ಶಾಸಕರು ತಮ್ಮ‌ ಬೆಂಬಲವನ್ನು ವಾಪಾಸ್​ ಪಡೆಯುವ‌ ಪತ್ರವನ್ನು...

ರಾಜ್ಯದ ಶಾಸಕರಿಗೆ ಬಿಜೆಪಿಯಿಂದ 40 ಕೋಟಿ ರೂ. ಆಫರ್ ! ವಿ.ಎಸ್. ಉಗ್ರಪ್ಪ ಹೊಸ ಬಾಂಬ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಗ್ರಪ್ಪ, ಗೋವಾದ 10 ಶಾಸಕರು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಸಭಾ ಸದಸ್ಯರನ್ನು ಪಕ್ಷಾಂತರ ಮಾಡಲು ಬಿಜೆಪಿ ಮುಂದಾಗಿದೆ. ಜೊತೆಗೆ ಕರ್ನಾಟಕದಲ್ಲಿಯೂ ಗಾಳ ಹಾಕಲಾಗಿದೆ. ರಾಜ್ಯದ ಶಾಸಕರಿಗೆ 30-40 ಕೋಟಿ ರೂ. ಆಫರ್...

ಮೈತ್ರಿ ಸರ್ಕಾರ ಉರುಳಿಸಲು `ಬಿಜೆಪಿಯಿಂದ ಕೊನೆಯ ಅಸ್ತ್ರ’! ಮತ್ತೆ ಐವರು ಶಾಸಕರು ರಾಜೀನಾಮೆ!?

ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆಗೆ ಐವರು ಶಾಸಕರ ನೆರವು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಅತೃಪ್ತ ಐವರು ಶಾಸಕರ ಮನವೊಲಿಕೆಗೆ ಭಾರೀ ಕಸರತ್ತು ನಡೆಸುತ್ತಿದ್ದಾರೆ. ರೋಷನ್ ಬೇಗ್, ಎಂಟಿಬಿ...

ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್​ಗೆ ಕ್ಯಾಪ್ಟನ್ ಪಟ್ಟ..?!

ವಿಶ್ವಕಪ್​ನ ಸೆಮಿಫೈನಲ್​ನಲ್ಲಿ ಭಾರತ ನ್ಯೂಜಿಲೆಂಡ್​ ವಿರುದ್ಧ 18ರನ್​ಗಳಿಂದ ಸೋತು ಟೂರ್ನಿಯಿಂದ ಹೊರಬೀಳುತ್ತಿದ್ದಂತೆ ಭಾರತ ತಂಡದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುವ ಬಗ್ಗೆ ಚರ್ಚೆ ಆಗುತ್ತಿದೆ. ಒಂದೆಡೆ ಮಧ್ಯಮ ಕ್ರಮಾಂಕದ ವೈಫಲ್ಯದಿಂದ ಬಿಸಿಸಿಐ ಆ ಸ್ಲಾಟ್ನಲ್ಲಿ...

ಮೈತ್ರಿ ಸರ್ಕಾರದ ಅಳಿವು-ಉಳಿವು : ವಿಶ್ವಾಸ ಉಳಿಸಿಕೊಳ್ಳಲು ಸಿಎಂಗೆ ಬೇಕಾಗಿದೆ ಐದು ಶಾಸಕರ ನೆರವು!?

ಮೈತ್ರಿ ಸರ್ಕಾರದ ಉಳಿವಿಗಾಗಿ ಐವರು ಶಾಸಕರ ನೆರವು ಬೇಕಾಗಿದೆ. ಐವರು ಶಾಸಕರ ನೆರವು ಸಿಕ್ಕರೆ ಮೈತ್ರಿ ಸರ್ಕಾರ ಸೇಫ್ ಆಗಲಿದೆ. ಈ ಐದು ಶಾಸಕರ ನಿರ್ಧಾರದ ಮೇಲೆ ದೋಸ್ತಿ ಸರ್ಕಾರದ ಭವಿಷ್ಯ ನಿಂತಿದೆ...

ಸಿಎಂ ಹೆಚ್.ಡಿ.ಕೆ. ವಿಶ್ವಾಸಮತ ಯಾಚನೆ ರಹಸ್ಯ ಬಿಚ್ಚಿಟ್ಟ ಯಡಿಯೂರಪ್ಪ ! ಏನ್ ಹೇಳಿದ್ರು ಗೊತ್ತಾ?

ಅತೃಪ್ತ ಶಾಸಕರನ್ನು ದಿಕ್ಕುತಪ್ಪಿಸಲು ವಿಶ್ವಾಸ ಮತಯಾಚನೆ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡಿರುವ ಶಾಸಕರ ದಿಕ್ಕುತಪ್ಪಿಸುವ ಉದ್ದೇಶದಿಂದ ವಿಶ್ವಾಸಮತ ಯಾಚನೆ ಬಗ್ಗೆ ಸಿಎಂ...

Latest news

- Advertisement -spot_img