No menu items!
3.7 C
Munich
Tuesday, May 12, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಈ ವಿಷಯದಲ್ಲಿ ಮಗನ ಮಾತು ಕೇಳದೇ ತಪ್ಪುಮಾಡಿದ್ರಂತೆ ಮಾಜಿ ಸಿಎಂ ಸಿದ್ದರಾಮಯ್ಯ! ಎನದು ಗೊತ್ತಾ?

ಹೌದು, ಪ್ರತ್ಯೇಕ ಲಿಂಗಾಯತ ಧರ್ಮದ ವಿಷಯ ವಿವಾದವಾಗುತ್ತಿದ್ದಂತೆ ಸಿದ್ದರಾಮಯ್ಯ ಅವರಿಗೆ ನೀವು ಹೋಗುತ್ತಿರುವ ದಾರಿ ಸರಿ ಇಲ್ಲ ಇನ್ನೊಮ್ಮೆ ಯೋಚನೆ ಮಾಡಿ ಅಂತ ಯತೀಂದ್ರ ಅವರು ಹೇಳಿದ್ದರಂತೆ. ಇದಲ್ಲದೇ ಚುನಾವಣಾ ಸಂದರ್ಭದಲ್ಲಿ ಸಿದ್ದರಾಮಯ್ಯ...

ಸೋಷಿಯಲ್ ಮೀಡಿಯಾದಿಂದ ದೂರ ಆಗ್ತಿದ್ದಾರಂತೆ ಗಂಡ-ಹೆಂಡತಿ!

ಈಗ ಯಾರಿಗೂ ನೋಡಿದ್ರೂ ಸ್ಮಾರ್ಟ್ ಫೋನ್ ನಲ್ಲಿ ಮುಳುಗಿರ್ತಾರೆ, ಏನಿಲ್ಲಾ ಅಂದ್ರು ನಡಿಯುತ್ತೆ ಆದರೆ ಈ ಸ್ಮಾರ್ಟ್ ಫೋನ್ ಇಲ್ಲದೆ ಜೀವನ ಇಲ್ಲ ಅನ್ನೋ ಹಾಗಿದೆ, ವಾಟ್ಸ್ ಆಪ್, ಫೇಸ್ ಬುಕ್, ಇನ್ಸ್ಟಾ ಗ್ರಾಂ...

ನಿದ್ದೆ ಮಾಡೋರನ್ನು ಜನ ಮನೆಗೆ ಕಳಿಸಿದ್ದಾರೆ ಎಂದು ಹೇಳಿ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ಕೊಟ್ಟ ಈಶ್ವರಪ್ಪ !?

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರು ಕೆಲಸಗಾರ ಮೋದಿಯವರನ್ನು ಗೆಲ್ಲಿಸಿದ್ದಾರೆ. ನಿದ್ರೆ ಮಾಡುವ ಸಿದ್ದರಾಮಯ್ಯರನ್ನು ಮನೆಗೆ ಕಳುಹಿಸಿದ್ದಾರೆ. 5 ವರ್ಷ ನಿದ್ದೆರಾಮಯ್ಯರಾಗಿದ್ದ ಸಿದ್ದರಾಮಯ್ಯ ಏನು ಕೆಲಸ ಮಾಡಿದ್ದಾರೆ? ಎಂದು ಪ್ರಶ್ನಿಸಿದರು. ಬಿಜೆಪಿ ಕೋಮುವಾದಿ ಪಕ್ಷ...

ಕುಮಾರ್ ಸ್ವಾಮಿ ಗೊಟಕ್ ಅಂತಾರೆ ಎಂಬ ವಾಲ್ಮೀಕಿ ಸ್ವಾಮೀಜಿ ಹೇಳಿಕೆಗೆ ಹೆಚ್.ಡಿ.ಕೆ. ಅಸಮಾಧಾನ !?

ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ವಿರುದ್ಧ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸಿಎಂ ಪ್ರಸ್ತಾಪಿಸಿದ್ದು, ಸಚಿವ ಸತೀಶ್ ಜಾರಕಿಹೊಳಿ ಅವರ ಬಳಿ ಅಸಮಾಧಾನದ...

ಸೂರ್ಯವಂಶ ಸಿನಿಮಾವನ್ನು ರವಿಚಂದ್ರನ್ ಮಾಡ್ಬೇಕಿತ್ತಂತೆ..!

ಎಷ್ಟೇ ಸೂಪರ್ ಹಿಟ್ ಸಿನಿಮಾಗಳು ಬರಲಿ. ಬಂದ ಸಿನಿಮಾಗಳೆಲ್ಲಾ ಶಾಶ್ವತವಾಗಿ ಮನದಲ್ಲಿ ಉಳಿದುಕೊಳ್ಳಲ್ಲ. ಕೆಲವು ಚಿರವಾಗಿ ಭಾವನೆಗಳ ಜೊತೆ ಬೆರೆತು ಹೋಗುತ್ತವೆ ಅಂತಾ ಸಿನಿಮಾಗಳಲ್ಲಿ ಸೂರ್ಯವಂಶ ಸಿನಿಮಾ ಕೂಡ ಒಂದು. ಈ...

ಇನೋವಾ ಕಾರು ಪಲ್ಟಿಯಾಗಿ 6 ಮಂದಿ ಸಾವು !

ಕುಣಿಗಲ್ : ಇನೋವಾ ಕಾರಿನಲ್ಲಿ 8 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ ಅರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ 13 ವರ್ಷದ ಮಗು ಹಾಗೂ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ....

ನನ್ನ ಗ್ರಾಮ ವಾಸ್ತವ್ಯ ಬಿಜೆಪಿಗೆ ನುಂಗಲಾರದ ತುಪ್ಪವಾಗಿದೆ ಎಂದು ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ವ್ಯಂಗ್ಯ ಮಾಡಿದ್ದಾರೆ .

ಉಜಳಂಬದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೀಕೆ ಮಾಡುವವರಿಗೆಲ್ಲಾ ಉತ್ತರ ಕೊಡಲ್ಲ. ಪ್ರತಿಯೊಬ್ಬರ ನೋವಿಗೆ ಸ್ಪಂದಿಸಿದಾಗ ತೃಪ್ತಿ ಆಗುತ್ತೆ, ಮೂರು ಕಡೆ ಗ್ರಾಮ ವಾಸ್ತವ್ಯ ಮಾಡಿದ್ದೇವೆ, ಜನತಾ ದರ್ಶನದಿಂದ ಜನಸಾಮಾನ್ಯರಿಗೆ ಲಾಭವಾಗಲಿದೆ. ಮುಖ್ಯಮಂತ್ರಿ ಕಚೇರಿಯೇ...

ಡೇಟಿಂಗ್ ಹೋಗದೇ ಇರೋದಕ್ಕೆ ಅವಕಾಶ ಕಳೆದುಕೊಂಡ ಮಲ್ಲಿಕಾ ಶೆರಾವತ್..!

ಒಂದು ಕಾಲದಲ್ಲಿ ಮಲ್ಲಿಕಾ ಶೆರಾವತ್ ಸಿನಿಮಾಗಳು ಅಂದ್ರೆ ಸಿನಿ ಪ್ರೇಮಿಗಳು ಚಿತ್ರಮಂದಿರಗಳಲ್ಲಿ ಬಿಢಾರ ಹೂಡುತ್ತಿದ್ದರು. ಹಾಟ್ ಹಾಟ್ ಆಗಿ, ಸಖತ್ ಸೆಕ್ಸಿಯಾಗಿ ಕಾಣಿಸಿಕೊಂಡು ತೆರೆಮೇಲೆ ರಾರಾಜಿಸಿದ ಮಲ್ಲಿಕಾ ಶೆರಾವತ್ ಚಿತ್ರಗಳು ಈಗ...

ಜೀರೋ ಟ್ರಾಫಿಕ್ ಗಾಗಿ ಕ್ಷಮೆ ಯಾಚಿಸಿದ ಡಿಸಿಎಂ ಪರಮೇಶ್ವರ್ ! ಯಾಕೆ ಗೊತ್ತಾ?

ಜೀರೋ ಟ್ರಾಫಿಕ್ ಗಾಗಿ ಡಿಸಿಎಂ ಡಾ.ಜಿ. ಪರಮೇಶ್ವರ್ ಶಾಲಾ ಮಕ್ಕಳು, ಪೋಷಕರ ಕ್ಷಮೆ ಯಾಚಿಸಿದ್ದಾರೆ. ಗೃಹ ಸಚಿವರಾದ ಸಂದರ್ಭದಲ್ಲಿಯೂ ಜೀರೋ ಟ್ರಾಫಿಕ್ ಮೂಲಕ ಸಂಚರಿಸುತ್ತಿದ್ದ ಕಾರಣ ಪರಮೇಶ್ವರ್ ಅವರಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಸಮಯದ ಕಾರಣ...

Latest news

- Advertisement -spot_img