No menu items!
3.7 C
Munich
Tuesday, May 12, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

‘ಮುಖ್ಯಮಂತ್ರಿಗಳ ದರ್ಪದ ಆಡಳಿತದಲ್ಲಿ ರೈತರ ಬೇಡಿಕೆಗೆ ಸ್ಪಂದಿಸುವವರಿಲ್ಲ’ ಎಂದ ಸಿ.ಟಿ ರವಿ

ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಸಿಟಿ ರವಿ ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಕಳೆದ ಐದಾರು ದಿನಗಳಿಂದ ರೈತ ಸಂಘದ ವತಿಯಿಂದ ನಡೆದಿರುವ ಪ್ರತಿಭಟನೆಗೆ ರಾಜ್ಯ ಸರ್ಕಾರ ಮಣಿಯದೇ ಉದ್ಧಟತನ ಪ್ರದರ್ಶಿಸುತ್ತಿರುವುದು...

ಕೊಹ್ಲಿ ಅಬ್ಬರಕ್ಕೆ ಕ್ರಿಕೆಟ್ ದೇವರ ಮತ್ತೊಂದು ರೆಕಾರ್ಡ್ ಉಡೀಸ್..!

ಕ್ಯಾಪ್ಟನ್​ ಕೊಹ್ಲಿ ತಾನಿರುವುದೇ ಕ್ರಿಕೆಟ್ ಜಗತ್ತನ್ನು ಆಳುವುದಕ್ಕೆ ಎಂದು ಮತ್ತೊಮ್ಮೆ ಸಾರಿದ್ದಾರೆ. ಕೊಹ್ಲಿಯ ರನ್​ ಗಳಿಕೆ ದಾಹಕ್ಕೆ ಕ್ರಿಕೆಟ್ ದೇವರ ಮತ್ತೊಂದು ರೆಕಾರ್ಡ್ ಚಿಂದಿಯಾಗಿದೆ. ಮೊನ್ನೆ ಮೊನ್ನೆಯಷ್ಟೇ ಕ್ಯಾಪ್ಟನ್ ಕೊಹ್ಲಿ ಅತಿವೇಗವಾಗಿ...

ಹುಚ್ಚವೆಂಕಟ್ ರಚಿತಾರಾಮ್ ಗೆ ಹೇಳಿದ ಕಿವಿಮಾತು ಏನು?

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಡಿಂಪಲ್ ಕ್ವೀನ್ ರಚಿತಾರಾಮ್ ನಟನೆಯ ಐ ಲವ್ ಯು ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದಾಖಲೆಯ ಕಲೆಕ್ಷನ್ ಕೂಡ ಮಾಡಿದೆ... ಸಿನಿಮಾವನ್ನು ಜನ‌ ಮೆಚ್ಚಿದ್ದರೂ ಕೂಡ ರಚಿತಾ ರಾಮ್...

ಇಂದಿನಿಂದ ಸಿದ್ದರಾಮಯ್ಯ ಬಾಗಲಕೋಟೆ ಜಿಲ್ಲೆ ಪ್ರವಾಸ !?

ಬಾಗಲಕೋಟೆ ಜಿಲ್ಲೆಯ ಹಲವು ಭಾಗಗಳಿಗೆ ಭೇಟಿ ನೀಡಲಿರುವ ಸಿದ್ದರಾಮಯ್ಯ ಇಂದು ಸ್ವಕ್ಷೇತ್ರ ಬಾದಾಮಿಯಲ್ಲಿ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಧಿಕಾರಿಗಳ ಜೊತೆ ಸರಣಿ ಸಭೆ ನಡೆಸಲಿರುವ ಅವರು, ತಾಲೂಕು ಮಟ್ಟದ ಪರಿಶೀಲನೆ ಮಾಡಿ ಬಾದಾಮಿಯಲ್ಲಿ...

ಸಿಎಂ ಗ್ರಾಮವಾಸ್ತವ್ಯಕ್ಕೆ ನಮ್ಮ ವಿರೋಧವಿಲ್ಲ, ಆದರೆ ಮೊದಲು ಬರಗಾಲ ಸಮಸ್ಯೆಯತ್ತ ಅವರು ಗಮನ ಹರಿಸಲಿ ಎಂದ ಬಿಎಸ್ ಯಡಿಯೂರಪ್ಪ !?

ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಸಿಎಂ ಮೊದಲು ಬರಗಾಲ ಸಮಸ್ಯೆಯತ್ತ ಗಮನಹರಿಸಲಿ, ನಂತರ ಗ್ರಾಮವಾಸ್ತವ್ಯ ಮಾಡಲಿ, ಸಿಎಂ ಚುನಾಯಿತ ಶಾಸಕರನ್ನು ಗೂಂಡಾ ಎಂದು ಕರೆಯುತ್ತಾರೆ. ಕುಮಾರಸ್ವಾಮಿ ಅವರ ಈ ವರ್ತನೆಯನ್ನು ನಾನು ಖಂಡಿಸುತ್ತೇನೆ....

ಈ ಸರ್ಕಾರ ಯಾವ್ದೋ ಹಾಸನ, ಮಂಡ್ಯಕ್ಕೆ ಮಾತ್ರ ಸರ್ಕಾರವಲ್ಲ, ನಿಮ್ಮ ರಾಯಚೂರಿಗು ಹೌದು ! ಎಂದ್ರು ಸಿಎಂ ಹೆಚ್ ಡಿ ಕೆ ಯಾಕೆ ಗೊತ್ತಾ?!

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರೆಗುಡ್ಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು, ರಾಯಚೂರು ಜಿಲ್ಲೆಯ 272 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಲಾಗಿದೆ. ಆಂಧ್ರದಲ್ಲಿ 5...

‘ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಸದಸ್ಯತ್ವ ರದ್ದುಗೊಳಿಸಿ’ ಎಂದು ಹೇಳಿದ್ಯಾರು ಗೊತ್ತಾ!?

ಹಾಸನ ಲೋಕಸಭೆ ಕ್ಷೇತ್ರದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಎ. ಮಂಜು ಮನವಿ ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರಜ್ವಲ್...

‘ಮುಖ್ಯಮಂತ್ರಿಯವರ ಹೆಲ್ತ್ ಸರಿಯಿಲ್ಲ, ಅವರನ್ನು ಬದುಕಲು ಬಿಡಿ’ ಎಂದ್ರು ಉಮೇಶ್ ಕತ್ತಿ ! ಯಾಕೆ ಗೊತ್ತಾ?

ಇಂದು ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ' ರಾಯಚೂರಿನಲ್ಲಿ ಸಿಎಂ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ ಸಂಬಂಧಿಸಿದಂತೆ ಉಮೇಶ್ ಕತ್ತಿ ತಿರುಗೇಟು ನೀಡಿದ್ದಾರೆ. ಸಿಎಂ ಕುಮಾರಸ್ವಾಮಿ ಅಥವಾ ದೇವೇಗೌಡ ಇಬ್ಬರಲ್ಲಿ ಒಬ್ಬರು ಗುಡ್ಡ ಸೇರಬೇಕು,...

‘ಸಿಎಂ ಕಾರ್ಯಕ್ರಮಕ್ಕೆ ಬಿಜೆಪಿ ಅಡ್ಡಿಪಡಿಸಿದ್ದು ತಪ್ಪು’ ಎಂದ ಹೆಚ್.ವಿಶ್ವನಾಥ್

ಮೈಸೂರಿನಲ್ಲಿ ಹುಣಸೂರು ಶಾಸಕ ಹೆಚ್ ವಿಶ್ವನಾಥ್ ಸುದ್ದಿಗಾರರ ಜೊತೆ ಮಾತನಾಡಿದರು. ಸಿಎಂ ಒಬ್ಬರು ಹಳ್ಳಿಗಳಿಗೆ ಬರುತ್ತಿರುವಾಗ ಸ್ವಾಗತ ಮಾಡಬೇಕು‌. ಅದನ್ನ ಬಿಟ್ಟು ಸುಮ್ಮನೆ ಗೊಂದಲ ಸೃಷ್ಟಿಸಬಾರದು ಎಂದು ಹೇಳಿದರು. ಸಿಎಂ ಕಾರ್ಯಕ್ರಮಕ್ಕೆ ಬಿಜೆಪಿ ಅಡ್ಡಿಪಡಿಸಿದ್ದು...

ಜೈ ಶ್ರೀರಾಮ್ ಎಂದು ಹೇಳದೇ ಇರೋದಕ್ಕೆ ರೈಲಿನಿಂದ ದಬ್ಬಿದ ಗುಂಪು..!

ಜೈ ಶ್ರೀರಾಮ್‌ ಎಂದು ಹೇಳದ್ದಕ್ಕೇ ಕೆರಳಿದ ಗುಂಪೊಂದು ಮದರಸಾ ಶಿಕ್ಷಕನನ್ನು ಮನ ಬಂದಂತೆ ಥಳಿದು ಚಲಿಸುತ್ತಿದ್ದ ರೈಲಿನಿಂದಲೇ ಹೊರದಬ್ಬಿರುವ ಅಮಾನವೀಯ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಗುಂಪೊಂದು ವ್ಯಕ್ತಿಯನ್ನು...

Latest news

- Advertisement -spot_img