No menu items!
9.6 C
Munich
Saturday, May 9, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಕ್ರಿಕೆಟ್ ಜಗತ್ತಿನಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಿದ ಭಾರತ..!

ಆಸ್ಟ್ರೇಲಿಯಾ ವಿರುದ್ಧದ ರಾಂಚಿಯಲ್ಲಿ ನಡೆದ 3ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ವಿಶೇಷ ಆರ್ಮಿ ಕ್ಯಾಪ್ ಧರಿಸಿ ಆಡಿದ್ದರ ವಿರುದ್ಧವಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧಿಕೃತವಾಗಿ ಪತ್ರ ಬರೆದು ಬಿಸಿಸಿಐ...

ವಿಮಾನಕ್ಕೊಸ್ಕರ ಮಗುವನ್ನೇ ಮರೆತ ಮಹಾತಾಯಿ..! ನೀವು ಹೀಗೆ ಮಾಡ್ಬೇಡಿ ಆಯ್ತಾ..!

ಮನುಷ್ಯನ ಜೀವನ ಅಂದ ಮೇಲೆ ಅಲ್ಲಿ ಆತುರತೆ ಕಾತುರತೆ ಇರುವುದು ಸಾಮಾನ್ಯ. ಇದಕ್ಕೆ ಜಾಜಾ ಉದಾಹರಣೆಯಂತೆ ಇದೀಗ ಪ್ರಕರಣವೊಂದು ಬಾರಿ ಸುದ್ದಿಯಾಗುತ್ತಿದೆ. ವಿಮಾನ ಏರುವ ಆತುರದಲ್ಲಿ ಯಾವುದೋ ಬ್ಯಾಗ್‌ನ್ನು ಅಥವಾ ಯಾವುದೇ ವಸ್ತುವನ್ನು ಬಿಟ್ಟುಬಂದಿದ್ದು...

ಯಶ್ ದಾಖಲೆ ಧೂಳೀಪಟ ಮಾಡಲಿದ್ದಾರೆ ದರ್ಶನ್..! ಅದೂ ಕೂಡ ಕೆಲವೇ ಗಂಟೆಗಳಲ್ಲಿ..!

ಚಿತ್ರರಂಗದಲ್ಲಾಗಲಿ, ಕ್ರೀಡಾರಂಗದಲ್ಲಾಗಲಿ ನಿರ್ಮಾಣವಾಗುವ ದಾಖಲೆಗಳು ಯಾವುದೂ ಕೂಡಾ ಶಾಶ್ವತ ಅಲ್ಲ. ಇಂದು ನಿರ್ಮಾಣವಾದ ದಾಖಲೆ ನಾಳೆ ಅಳಿಸಿ ಹೊಗುತ್ತೆ. ನಾಳೆ ಸೃಷ್ಟಿಯಾದ ದಾಖಲೆ ನಾಡಿದ್ದು ಮಾಯವಾಗುತ್ತೆ. ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ...

ನಿಖಿಲ್ ಪರ ಪ್ರಚಾರಾ ಮಾಡಲು ಹೋದ್ರೆ ಜನ ನಮಗೆ ಹೊಡಿತಾರೆ ಎಂದ್ರು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ !

ಕೈ ಕಾರ್ಯಕರ್ತರೆಲ್ಲಾ ಅಂಬಿ ಅಭಿಮಾನಿಗಳ ಪರವಾಗಿದ್ದಾರೆ, ಹೀಗಾಗಿ ನಿಖಿಲ್ ಪರ ಮತ ಯಾಚಿಸಲು ಸಾಧ್ಯವಿಲ್ಲ ಎಂದು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹೇಳಿದ್ದಾರೆ ಪ್ರಸನ್ನ ಅವರು ಮಾಜಿ ಸಚಿವ ಎನ್ ಚಲುವರಾಯ ಸ್ವಾಮಿ...

ಮೋದಿಗೆ ತಯಾರಾಯ್ತು ರತ್ನ ಖಚಿತ ಕಿರೀಟ..! ಆದ್ರೆ ಮೋದಿ ಇದನ್ನು ಧರಿಸುವುದಾದ್ರು ಹೇಗೆ ಅಂತೀರಾ..?

ನಾವು ಗಮನಿಸಿರುವ ಹಾಗೆ ಇದುವರೆಗೂ ಕೋಡಿ ಮಥದ ಸ್ವಾಮಿಗಳು ನುಡಿದಿರುವ ಭವಿಷ್ಯ ಸುಳ್ಳಾಗಿರುವುದು ತೀರಾ ಕಡಿಮೆ, ಇದೀಗ ಅಂತದ್ದೇ ಭವಿಷ್ಯವೊಂದನ್ನ ಶ್ರೀಗಳು ನುಡಿದಿದ್ದಾರೆ, ಲೋಕಸಭಾ ಚುನಾವಣೆಗೂ ಮುನ್ನ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ....

ಮೊಮ್ಮಗನಿಗೆ ಹಾಸ‌ನ ಬಿಟ್ಟುಕೊಟ್ಟ ದೇವೇಗೌಡರು ಆಯ್ಕೆ ಮಾಡಿಕೊಂಡ ಕ್ಷೇತ್ರ ಯಾವ್ದು?

ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಈ ಬಾರಿ ಸ್ಪರ್ಧಿಸಲ್ಲ ಎಂದು ಹೇಳಲಾಗಿತ್ತು. ಅದಕ್ಕೆ ತಕ್ಕಂತೆ ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟು ಕೊಟ್ಟಿದ್ದಾರೆ...

ನಿಖಿಲ್, ಸುಮಲತಾ, ಉಪೇಂದ್ರ ಸಿನಿಮಾಗಳಿಗೆ ಎಲೆಕ್ಷನ್ ಬಿಸಿ…!

ಲೋಕಸಭಾ ಚುಮಾವಣಾ ಕಣ ರಂಗೇರುತ್ತಿದೆ. ಎಲೆಕ್ಷನ್ ಡೇಟ್ ಅನೌನ್ಸ್ ಆಗಿದೆ. ಅಭ್ಯರ್ಥಿಗಳ‌ ಅಂತಿಮ ಪಟ್ಟಿ ಬಿಡುಗಡೆಗೆ ಎಲ್ಲಾ ಪಕ್ಷಗಳು ಸಿದ್ಧವಾಗುತ್ತಿವೆ. ಕೆಲವೊಂದು ಗೊಂದಲಗಳಿಂದ ಅಭ್ಯರ್ಥಿಯಗಳ ಕಂಪ್ಲೀಟ್ ಪಟ್ಟಿ ಬಿಡುಗಡೆಯಾಗಿಲ್ಲ.‌ಆದರೆ, ಕೆಲವೊಬ್ಬರ ಸ್ಪರ್ಧೆ ಮಾತ್ರ...

ಪಕ್ಷೇತರವಾಗಿ ಸ್ಪರ್ಧಿಸಿದರೆ ಸುಮಲತಾ ಅವರಿಗೆ ಬಿಜೆಪಿ ಬೆಂಬಲವಿದೆ ?

ಬೆಂಗಳೂರು, ಮಂಡ್ಯ, ಹಾಸನ, ಚಿಕ್ಕಬಳ್ಳಾಪುರದಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ನಿನ್ನೆ ರಾತ್ರಿ ಯಡಿಯೂರಪ್ಪ ಅವರ ಮನೆಯಲ್ಲಿ ಎರಡು ಗಂಟೆಗಳ ಕಾಲ ಸಭೆ ನಡೆಸಲಾಯ್ತು.ಯಡಿಯೂರಪ್ಪ ಮನೆಯಲ್ಲಿ ನೀಡಿದ ಸಭೆಯಲ್ಲಿ ಹೆಚ್ಚಾಗಿ ಮಂಡ್ಯ ಲೋಕಸಭಾ ಚುನಾವಣೆಯ...

ಎಲ್ಲ ಊಹಾಪೋಹಗಳಿಗೂ ಸುಮಲತಾ ಫುಲ್ ಸ್ಟಾಪ್..! ಎಲ್ಲದಕ್ಕೂ ಉತ್ತರ ಮಾರ್ಚ್ 18 ಕ್ಕೆ ತಿಳಿಯಲಿದೆ ಎಂದ ಮಂಡ್ಯದ ಗೌಡ್ತಿ..!

ಮುಂಬರುವ ಲೋಕಸಭಾ ಚುನಾವಣೆ ಕಣದಿಂದ ಹಿಂದೆ ಸರಿಯುವಂತೆ ಕಾಂಗ್ರೆಸ್‌ ಮುಖಂಡರು ನನ್ನ ಮೇಲೆ ಯಾವುದೇ ರೀತಿಯ ಒತ್ತಡ ಹೇರಿಲ್ಲ ಬದಲಾಗಿ ಕೆಲವರು ಸಲಹೆ, ಸೂಚನೆಗಳನ್ನು ನೀಡಿದ್ದಾರೆ ಎಂದು ನಟಿ ಸುಮಲತಾ ಅಂಬರೀಶ್ ಅವರು...

ಕಾಂಗ್ರೆಸ್​ನಲ್ಲಿ ಎ.ಮಂಜು ಹಳಸಿದ ಅನ್ನ..! ಹೀಗಂತ ಹೇಳಿದ್ದು ಯಾರ್ ಗೊತ್ತಾ?

ಲೋಕಸಭಾ ಚುನಾವಣಾ ಹತ್ತಿರ ಆಗುತ್ತಿದ್ದಂತೆ ನಾಯಕರ ಮಾತಿನ ಸಮರ ಕೂಡ ತಾರಕಕ್ಕೇರುತ್ತಿದೆ. ಇದೀಗ ಮಾಜಿ ಸಚಿವ ಎ.ಮಂಜು ವಿರುದ್ಧ ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಯೋಗ ರಮೇಶ್ ಕಿಡಿಕಾರಿದ್ದಾರೆ. ಮಂಜು ಅವರನ್ನು ಯೋಗಾ ರಮೇಶ್...

Latest news

- Advertisement -spot_img