- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಗೂಗಲ್ @ 18..! ಎಲ್ಲೆಡೆ ಶುಭಾಷಯಗಳ ಮಹಾಪೂರ.

ಇಂಟರ್ ನೆಟ್ ದೈತ್ಯ ಎಲ್ಲರ ಮೆಚ್ಚಿನ ಸರ್ಚ್ ಇಂಜಿನ್‍ಗಳಲ್ಲಿ ಒಂದಾದ ಗೂಗಲ್ ಇದೀಗ ವಯಸ್ಕ ಜೀವನಕ್ಕೆ ಕಾಲಿಟ್ಟಿದೆ. ಇಂದು ಗೂಗಲ್ ತನಗೆ 18 ವರ್ಷದ ತುಂಬಿದ ಸಂಭ್ರಮಾಚರಣೆಯಲ್ಲಿದೆ..! ವಿಶಿಷ್ಟವಾದ ಆನಿಮೇಟೆಡ್ ಡೂಡಲ್‍ನೊಂದಿಗೆ ಇಂದು ಕಾಣಿಸಿಕೊಳ್ಳುತ್ತಿರುವ...

ಜಿಯೋ ಕಾಲ್‍ಡ್ರಾಪ್ ಸಮಸ್ಯೆ: ಏರ್‍ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?

ರಿಲಯಾನ್ಸ್ ಜಿಯೋ 4ಜಿ ಎಷ್ಟರ ಮಟ್ಟಿಗೆ ಜನ ಮನ್ನಣೆ ಪಡೀತಾ ಬಂತೋ ಅದೇ ಗ್ರಾಹಕರು ಈ ಜಿಯೋನಿಂದ ಸಾಕಷ್ಟು ತೊಂದರೆಗಳನ್ನ ಅನುಭವಿಸುತ್ತಿದ್ದಾರೆ. ಆದರೆ ತಾನು ಮಾಡದ ತಪ್ಪಿಗೆ ಶಿಕ್ಷೆಯನ್ನ ಜಿಯೋ ಅನುಭವಿಸ್ತಾ ಇದೆ....

ಕೊಪ್ಪಳದಲ್ಲಿ ಕರವೇ ಕಾರ್ಯಕರ್ತರ ಮೇಲೆ ಪೊಲೀಸರ ಲಾಠಿ ಚಾರ್ಜ್..!

ಕನ್ನಡಿಗರಿಗೆ ಉದ್ಯೋಗವಕಾಶ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಕನಾಟಕ ರಕ್ಷಣಾ ವೇಧಿಕೆ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿದ ಲಾಠಿ ಚಾರ್ಜ್‍ನಲ್ಲಿ ಇಬ್ಬರು ಕರವೇ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ತಾಲ್ಲೂಕಿನ...

ಜಿಯೋಗಾಗಿ ಜಿದ್ದಾ ಜಿದ್ದಿ: ಟ್ರಾಫಿಕ್ ಫುಲ್ ಜಾಮ್…!

ಚಿಕ್ಕಬಳ್ಳಾಪುರ ಜನರಿಗೆ ಭಾನುವಾರ ಮುಂಜಾನೆ ಫುಲ್ ಶಾಕ್..! ಅಂಗಡಿ, ರಸ್ತೆಯಲ್ಲೆಲ್ಲಾ ಯುವಕರ ದಂಡು ನೋಡಿ ಇಡಿ ವಠಾರವೇ ಕುತೂಹಲದದಿಂದ ನೋಡ್ತಾ ಇದ್ರು. ಅರೇ ನಮ್ಮ ಏರಿಯಾ ಹುಡುಗರು ರೇಷನ್ ತಗೋಳೋಕೆ ಇಷ್ಟೊಂದು ದೊಡ್ಡ...

500ನೇ ಟೆಸ್ಟ್: ಭಾರತಕ್ಕೆ ಗೆಲುವಿನ ಉಡುಗೊರೆ.

ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರ ಮಾರಕ ದಾಳಿಗೆ ನಲುಗಿದ ನ್ಯೂಜಿಲ್ಯಾಂಡ್ ತಂಡ ಮೊದಲ ಪಂದ್ಯದ ಐದನೇ ದಿನದಾಟದಂತ್ಯಕ್ಕೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತಕ್ಕೆ ಶರಣಾಗಿದೆ. ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನ್ಯೂಜಿಲ್ಯಾಂಡ್...

ಎಟಿಎಂಗಳ ಡೇಟಾ ಸೋರಿಕೆ: ಎಟಿಎಂ ಪಿನ್ ಬದಲಾಯಿಸಲು ಗ್ರಾಹಕರಿಗೆ ಸೂಚನೆ.

ನೀವು ಇತ್ತೀಚೆಗೆ ಡೆಬಿಟ್ ಕಾರ್ಡ್‍ನ್ನು ಬ್ಯಾಂಕ್‍ನಿಂದ ಪಡೆದಿದ್ದೇ ಆದಲ್ಲಿ ಈ ಕೂಡಲೇ ನಿಮ್ಮ ಡೆಬಿಟ್ ಕಾರ್ಡ್ ಪಿನ್ ಕೋಡ್‍ನ್ನು ಮೊದಲು ಬದಲಾಯಿಸಿಕೊಳ್ಳಿ.. ಯಾಕಂದ್ರೆ ಖಾಸಗೀ ಎಟಿಎಂಗಳ ಡೆಟಾ ಸೋರಿಕೆಯಾಗಿದೆ. ಕಳೆದೊಂದು ವಾರಗಳಿಂದ ಖಾಸಗಿ ಬ್ಯಾಂಕ್‍ಗಳು...

ಇನ್ಫೋಸಿಸ್‍ನಿಂದ ಅತ್ಯಾಧುನಿಕ ಬ್ಲಡ್ ಬ್ಯಾಂಕ್ ವ್ಯಾನ್ ಕೊಡುಗೆ.

ಭಾರತದ ಅತೀ ದೊಡ್ಡ ಸಾಫ್ಟ್ ವೇರ್ ಕಂಪನಿಯಾದ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸೆ. 23ರಂದು ಬೆಂಗಳೂರಿನಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ಪಾಲ್ಗೊಂಡಿದ್ದ ಇನ್ಫೋಸಿಸ್ ಸಿಇಒ ಯುಬಿ ಪ್ರವೀಣ್ ರಾವ್ ಅವರು ನಿಮಾನ್ಸ್...

ಜಲಾಶಯಗಳಲ್ಲಿ ನೀರಿಲ್ಲ, ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲ: ಶಾಸಕಾಂಗ.

ಕಾವೇರಿ ನೀರು ತಮಿಳುನಾಡಿಗೆ ಹರಿಸಬೇಕು ಎಂದು ಸುಪ್ರೀಂಕೋರ್ಟ್ ಮತ್ತೆ ತಮಿಳುನಾಡು ರಾಜ್ಯದ ಪರ ಬ್ಯಾಟಿಂಗ್ ಮಾಡಿದ ಹಿನ್ನಲೆಯಲ್ಲಿ ಅಣೆಕಟ್ಟುಗಳಿಂದ ಕುಡಿಯುವುದಕ್ಕೆ ಬಿಟ್ಟು ಬೇರಿನ್ಯಾವುದೇ ಕಾರಣಕ್ಕೂ ನೀರು ಹರಿಸಲು ಸಾದ್ಯವಿಲ್ಲ ಎಂದು ರಾಜ್ಯ ಶಾಸಕಾಂಗವು...

ಉಗ್ರರ ವಿರುದ್ದ ನಾವು ಯಾವ ಅಸ್ತ್ರ ಪ್ರಯೋಗಿಸಬೇಕು ಗೊತ್ತಾ: ಸೆಹ್ವಾಗ್

ಉರಿ ಸೇನಾ ನೆಲೆಯ ಮೇಲೆ ಸೆ. 18 ರಂದು ಉಗ್ರರು ನಡೆಸಿದ ಪೈಶಾಚಿಕ ಕೃತ್ಯಕ್ಕೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗ್ತಾ ಇದೆ.. ನಮ್ಮ ರಾಷ್ಟ್ರ 18 ಧೀರ ಯೋಧರು ಈ ಉಗ್ರರ ದಾಳಿಗೆ ಹುತಾತ್ಮರಾಗಿದ್ದು...

ಕಾವೇರಿ ತೀರ್ಪು ವಿವಾದ: ಸಿಲಿಕಾನ್ ಸಿಟಿಯಲ್ಲಿ ಭಾರೀ ಬಿಗಿ ಬಂದೋಬಸ್ತ್..

ಕಾವೇರಿ ನದಿ ನೀರು ವಿವಾದ ಕುರಿತಂತೆ ಮತ್ತೆ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದು, ಜನರ ಆಕ್ರೋಶ ಮತ್ತೆ ಭುಗಿಲೆದ್ದಿದೆ. ಆದರೆ ಜನರ ಪ್ರತಿಭಟನೆಯನ್ನು ನಿಯಂತ್ರಿಸುವ ದೃಷ್ಠಿಯಿಂದ ಬೆಂಗಳೂರು ನಗರದಲ್ಲಿ ಇಂದೆಂದೂ ಕಂಡರಿಯದ...

Latest news

- Advertisement -spot_img