No menu items!
19.8 C
Munich
Sunday, July 26, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಮೂವರು ಕಾರ್ಮಿಕರ ದುರ್ಮರಣ

ಮ್ಯಾನ್ ಹೋಲ್ ನಲ್ಲಿ ಸಿಲುಕಿ ಮೂವರು ಕಾರ್ಮಿಕರು ಸಾವನ್ನಪ್ಪಿರೋ ಘಟನೆ ಬೆಂಗಳೂರಿನ ಬಂಡಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೋಮಸುಂದರ ಪಾಳ್ಯದ ಎಚಿಡಿಸ್ ಅಪೋಲೋ ಅಪಾರ್ಟ್‍ಮೆಂಟ್‍ನಲ್ಲಿ ಘಟನೆ ನಡೆದಿದ್ದು, ಖಾಸಗಿ ಕಂಪನಿಯಲ್ಲಿ ಗುತ್ತಿಗೆ ಆಧಾರದಲ್ಲಿ...

4 ತಿಂಗಳು ಶಿರಾಡಿಘಾಟ್‍ನಲ್ಲಿ ಸಂಚಾರ ಇಲ್ಲ…! ಹಾಗಾದ್ರೆ ಬದಲಿ ಮಾರ್ಗ…?

ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ 2ನೇ ಹಂತದ ರಸ್ತೆ ಕಾಂಕ್ರಿಟೀಕರಣ ಕೆಲಸ ಆರಂಭವಾಗ್ತಿದ್ದು, ಜನವರಿ 20ರಿಂದ ವಾಹನ ಸಂಚಾರ ನಿರ್ಬಂಧಿಸಲಾಗುತ್ತಿದೆ. ಶಿರಾಡಿ ಘಾಟನ್ ನ 30 ಕಿಮೀ ರಸ್ತೆಯಲ್ಲಿ 13ಕಿಮೀ ಉದ್ದದ ರಸ್ತೆ ಕಾಮಗಾರಿಯನ್ನು...

ಹಾಸ್ಯನಟನ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಸ್ಯಾಂಡಲ್‍ವುಡ್ ನ ಹಾಸ್ಯನಟ ತರಂಗ ವಿಶ್ವ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ತರಂಗ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ 40 ವರ್ಷದ ಮಹಿಳಾ ಟೆಕ್ಕಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಚನ್ನಮ್ಮನ ಕೆರೆ...

ಹೊಸ 10 ರೂ ನೋಟು ಹೇಗಿರುತ್ತೆ…?

ಆರ್ ಬಿ ಐ ಶೀಘ್ರದಲ್ಲೇ 10 ರೂ ಮುಖಬೆಲೆಯ ಹೊಸ ನೋಟನ್ನು ಬಿಡುಗಡೆ ಮಾಡಲಿದೆ ಎನ್ನೋದು ನಿಮಗೆ ಈಗಾಗಲೇ ಗೊತ್ತಿದೆ. ಆದ್ರೆ, ಆ ನೋಟು ಹೇಗಿರುತ್ತೆ ಅಂತ ಏನಾದ್ರು ಗೊತ್ತಾ...? ಹೊಸ ನೋಟಿನ ಚಿತ್ರ...

ಮೌಂಟ್ ಎವರೆಸ್ಟ್ ಸುತ್ತಿದ ಕಿಚ್ಚನ ಮಡದಿ, ಮಗಳು

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಮೌಂಟ್ ಎವರೆಸ್ಟ್ ಸುತ್ತಿ ಬಂದಿದ್ದಾರೆ. ಸುದೀಪ್ ಸಿನಿಮಾ, ಕ್ರಿಕೆಟ್, ನಿರೂಪಣೆಯಲ್ಲಿ ಬ್ಯುಸಿ ಇದ್ದಾರೆ. ಪತ್ನಿ ಮನೆಯ ಜವಬ್ದಾರಿಯನ್ನು ಹೊತ್ತಿದ್ದಾರೆ. ಜೊತೆಗೆ...

ನಡೆಯಲಾಗದ ಪರಿಸ್ಥಿತಿಯಲ್ಲಿ ಕ್ರಿಕೆಟ್ ದಿಗ್ಗಜ ಸನತ್ ಜಯಸೂರ್ಯ…!

ವಿಶ್ವಕ್ರಿಕೆಟ್ ಕಂಡ ದಿಗ್ಗಜ ಕ್ರಿಕೆಟಿಗ, ಶ್ರೀಲಂಕಾ ತಂಡದ ಮಾಜಿ ಆಟಗಾರ ಸನತ್ ಜಯಸೂರ್ಯ ಇಂದು ನಡೆಯಲಾಗದ ಪರಿಸ್ಥಿತಿಯಲ್ಲಿದ್ದಾರೆ. ಆಧಾರವಿಲ್ಲದೆ (ಊರುಗೋಲುಗಳಿಲ್ಲದೆ) ಇವರಿಗೆ ನಡೆಯಲು ಅಸಾಧ್ಯ. ಮೊಣಕಾಲು ನೋವಿನಿಂದ ಬಳಲುತ್ತಿರುವ ಇವರು ಇದೇ ತಿಂಗಳು ಶಸ್ತ್ರಚಿಕಿತ್ಸೆಯ...

ವಿದ್ಯಾರ್ಥಿನಿ ರೇಪ್ ಅಂಡ್ ಮರ್ಡರ್…?!

ವಿದ್ಯಾರ್ಥಿನಿಯೊಬ್ಬಳನ್ನು ಅಪಹರಸಿ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದಿರೋ ಘಟನೆ ಉತ್ತರ ಪ್ರದೇಶದ ಬುಲಂದ್‍ಶಹರ್ ನಲ್ಲಿ ನಡೆದಿದೆ. ದುಷ್ಕರ್ಮಿಗಳಿಗೆ ಬಲಿಯಾದ ವಿದ್ಯಾರ್ಥಿನಿ 12ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು ಎಂದು ಹೇಳಲಾಗಿದ್ದು, ಟ್ಯೂಷನ್ ಮುಗಿಸಿ ಸೈಕಲ್ ನಲ್ಲಿ ಮನೆಗೆ...

ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ ಟಿಆರ್‍ಪಿ

52ನೇ ವಾರದ ಟಿಆರ್‍ಪಿಯನ್ನು ಬಾರ್ಕ್ ಬಿಡುಗಡೆ ಮಾಡಿದೆ. ಕನ್ನಡ ನ್ಯೂಸ್ ಚಾನಲ್ ಗಳ ಪೈಕಿ ಟಿವಿ9 ಎಂದಿನಂತೆ ಮೊದಲ ಸ್ಥಾನದಲ್ಲಿ ಭದ್ರವಾಗಿದ್ದು, 126 ಪಾಯಿಂಟ್ ಗಳನ್ನು ಪಡೆದಿದೆ. ಇದು ಕಳೆದವಾರ 128 ಪಾಯಿಂಟ್...

ಹೊಸ 10 ರೂ ನೋಟು ಹೇಗಿರುತ್ತೆ ಗೊತ್ತಾ…?

ಆರ್‍ಬಿಐ ಶೀಘ್ರದಲ್ಲೇ 10 ರೂ ಮುಖಬೆಲೆಯ ನೋಟನ್ನು ಬಿಡುಗಡೆಗೊಳಿಸಲಿದೆ ಎಂದು ತಿಳಿದು ಬಂದಿದೆ. ಕೇಂದ್ರ ಸರ್ಕಾರದಿಂದ ಕಳೆದವಾರ 10 ರೂ ನೋಟು ಮುದ್ರಣಕ್ಕೆ ಅನುಮತಿ ಪಡೆದಿದ್ದು, ಈಗಾಗಲೇ ಸುಮಾರು 100 ಕೋಟಿ ರೂ ನೋಟುಗಳನ್ನು...

ಕೈಗೆ ಸಿಕ್ಕ ಹೆಲ್ಮೆಟ್ ಹಾಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳೋಕೆ ಆಗಲ್ಲ…!

ಹೆಲ್ಮೆಟ್ ಕಡ್ಡಾಯ ಮಾಡಿದ ಬಳಿಕ ಪೊಲೀಸರಿಂದ ತಪ್ಪಿಸಿಕೊಳ್ಳೋಕಂತ ಕೈಗೆ ಸಿಕ್ಕ ಹೆಲ್ಮೆಟ್ ಹಾಕೊಂಡು ಬೈಕಿನಲ್ಲಿ ಹೋಗೋಕೆ ಶುರುಮಾಡಿದವರೇ ಬಹಳಷ್ಟು ಮಂಡಿ...! ನಮ್ಮ ತಲೆ ರಕ್ಷಣೆಗೆ ಪೊಲೀಸರು ಮಂಡೆಬಿಸಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ...! ಪೊಲೀಸರು ಹಿಡೀತಾರೆ...

Latest news

- Advertisement -spot_img