No menu items!
28.7 C
Munich
Sunday, July 26, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ನಾಯಕನಾಗಿ ರೋಹಿತ್ ಗೆ ಇಂದು ಕೊನೆಯ ಪಂದ್ಯ…!?

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರಿಗಿಂದು ನಾಯಕನಾಗಿ ಕೊನೆಯ ಪಂದ್ಯ...!? ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯ ಮತ್ತು ಟಿ20 ಪಂದ್ಯಕ್ಕೆ ವಿರಾಟ್ ಅಲಭ್ಯರಾಗಿದ್ದ ಕಾರಣ ತಂಡದ...

ದ. ಆಫ್ರಿಕಾ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟ….ಮತ್ತೆ ಈ ಸ್ಟಾರ್ ಆಟಗಾರರ ಕಡೆಗಣನೆ…!

ದಕ್ಷಿಣ ಆಫ್ರಿಕಾದ ವಿರುದ್ಧ ಫೆಬ್ರವರಿಯಲ್ಲಿ ನಡೆಯಲಿರೋ 6 ಪಂದ್ಯಗಳ ಏಕದಿನ ಸರಣಿಗೆ ವಿಕಾಟ್ ಕೊಹ್ಲಿ ನೇತೃತ್ವದ ಭಾರತ ತಂಡವನ್ನು ಪ್ರಕಟಿಸಲಾಗಿದೆ. 17 ಮಂದಿ ಸದಸ್ಯರ ತಂಡದಲ್ಲಿ ಬ್ಯಾಟ್ಸ್‍ಮನ್ ಕೇದರ್ ಜಾದವ್ ಮತ್ತು ವೇಗಿ ಶಾರ್ದೂಲ್...

ಅರ್ಜುನ್ ಜನ್ಯ ಅಪಾಯದಿಂದ ಪಾರು…!

ಸಂಗೀತ ನಿರ್ದೇಶಕ ಅರ್ಜುನ್ಯ ಜನ್ಯ ಅವರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿರೋ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಪೋರಂ ಮಾಲ್ ವೊಂದರಲ್ಲಿ ಡಾವೆಲ್ ಕಂಪನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರ್ಜುನ್ ಪಾಲ್ಗೊಂಡಿದ್ದರು. ವೇದಿಕೆಗೆ ಅರ್ಜುನ್ ಬೈಕ್ ಏರಿ...

ಭಾರತದ ಮಡಿಲಿಗೆ ಟಿ20 ಸರಣಿ…

ಪ್ರವಾಸಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಗೆಲುವಿನ ಓಟವನ್ನು ಮುಂದುವರೆಸಿದ್ದು, ಇಂದೋರ್ ನಲ್ಲಿ ಇಂದು ನಡೆದ 2ನೇ ಟಿ20 ಪಂದ್ಯದಲ್ಲಿ 88 ರನ್ ಗಳ ಜಯಗಳಿಸಿದೆ. ಈ ಮೂಲಕ 3 ಪಂದ್ಯಗಳ ಟಿ20...

ಲಂಕಾ ಬೌಲರ್ ಗಳ ಬೆವರಿಳಿಸಿದ ರೋಹಿತ್, ರಾಹುಲ್…

ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ಅಬ್ಬರಕ್ಕೆ ಶ್ರೀಲಂಕಾ ತತ್ತರಿಸಿದೆ. ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದ ರೋಹಿತ್ ಶರ್ಮಾ ಇಂದು ಇಂದೋರ್ ನಲ್ಲಿ ನಡೆಯುತ್ತಿರೋ ಎರಡನೇ...

ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ ಟಿಆರ್‍ಪಿ

ಕನ್ನಡ ಸುದ್ದಿವಾಹಿನಿಗಳ ಈ ವಾರದ ಟಿಆರ್‍ಪಿ ಬಿಡುಗಡೆಯಾಗಿದೆ. ಕನ್ನಡ ಸುದ್ದಿವಾಹಿನಿಗಳಲ್ಲಿ ಎಂದಿನಂತೆ ಟಿವಿ9 ನಂಬರ್ 1 ಸ್ಥಾನದಲ್ಲಿಯೇ ಮುಂದುವರೆದಿದೆ. ಕಳೆದವಾರ 121 ಪಾಯಿಂಟ್ ಪಡೆದಿದ್ದ ಟಿವಿ9 ಈ ಬಾರಿಯೂ 121 ಪಾಯಿಂಟ್ ಪಡೆದಿದೆ. ಕಳೆದವಾರ 81...

ಹೀಗೊಂದು ಕರೆ ಮೈಸೂರು ಜನರಲ್ಲಿ ಆತಂಕ ಮೂಡಿಸಿದೆ…!

ಇವತ್ತು ಬೆಳ್ಳಂಬೆಳಗ್ಗೆ ಮೈಸೂರು ನಗರವಾಸಿಗಳು ಆತಂಕಗೊಂಡಿದ್ದಾರೆ. ಅದೊಂದು ಅನಾಮಿಕ ಕರೆಯಿಂದ ಮೈಸೂರಿಗರು ಭಯಭೀತರಾಗಿದ್ದಾರೆ. ಮೈಸೂರಿನ ಪೀಪಲ್ಸ್ ಪಾರ್ಕ್‍ನಲ್ಲಿ ಬಾಂಬ್ ಇಟ್ಟಿರೋದಾಗಿ ಕರೆ ಬಂದಿದ್ದು, ಬಾಂಬ್ ಸ್ಕಾಡ್, ಡಾಗ್ ಸ್ಕಾಡ್‍ನಿಂದ ಸ್ಥಳ ಪರಿಶೀಲನೆ ನಡೆಯುತ್ತಿದೆ. ಬಟ್ಟೆಯಿಂದ...

ಶಿಮುಲ್ ಅಧ್ಯಕ್ಷರಾಗಿ ವಿದ್ಯಾಧರ ಕಾರ್ಗಡಿ ಅಧಿಕಾರ ಸ್ವೀಕಾರ

ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್)ದ ನೂತನ ಅಧ್ಯಕ್ಷರಾಗಿ ವಿದ್ಯಾಧರ ಕಾರ್ಗಡಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಹೊಸನಗರ ತಾಲೂಕಿನ ಕಾರ್ಗಡಿಯವರಾದ ವಿದ್ಯಾಧರ್ ಡಿಸೆಂಬರ್ 7ರಂದು ನಡೆದ ಶಿಮುಲ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಇವರನ್ನು ಹೊರತು ಪಡಿಸಿ...

ವೀಸಾ ಸಿಕ್ಕಿಲ್ಲ ಅಂತ ಆತ್ಮಹತ್ಯೆ ಮಾಡಿಕೊಂಡ ಯುವತಿ…!

ವಿದೇಶಕ್ಕೆ ಹೋಗಲು ವೀಸಾ ಸಿಕ್ಕಿಲ್ಲ ಎಂದು ಮನನೊಂದ ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಚಂಡೀಗಢದಲ್ಲಿ ನಡೆದಿದೆ. ಸರಹಾಲಿ ಗ್ರಾಮದ ಪೂರ್ಣಪ್ರೀತ್ ಕೌರ್ (21) ಜೀವ ಕಳೆದುಕೊಂಡ ಯುವತಿ. ವಿದೇಶಕ್ಕೆ ಹೋಗ್ಬೇಕು ಎನ್ನುವ...

ರೋಮ್ ನಲ್ಲಿ ರೊಮ್ಯಾನ್ಸ್ ….

ಟೀಂ ಇಂಡಿಯಾದ ನಾಯಕ, ಕ್ರಿಕೆಟ್ ಸಾಮ್ರಾಟ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಾಂಪತ್ಯಕ್ಕೆ ಕಾಲಿಟ್ಟಿರೋದು ನಿಮಗೆ ಗೊತ್ತೇ ಇದೆ. ರೋಮ್ ನಲ್ಲಿ ರೊಮ್ಯಾನ್ಸ್ ಮೂಡನಲ್ಲಿ ಈ ಜೋಡಿ ಕಾಲಕಳೀತಿದೆ. ಹನಿಮೂನ್...

Latest news

- Advertisement -spot_img