No menu items!
10.3 C
Munich
Wednesday, September 30, 2026
- Advertisement -spot_img

CATEGORY

ರಾಷ್ಟ್ರ

‘ಕುಮಾರ ಸ್ವಾಮಿ ಅಮೆರಿಕಕ್ಕೆ ಹೋಗಲು ಬಿಎಸ್ವೈ,ಈಶ್ವರಪ್ಪ ಅನುಮತಿ ಪಡೀಬೇಕಾ’ ಎಂದ್ರು ಹೆಚ್ .ಡಿ ದೇವೇಗೌಡ

ಜೆಪಿ ಭವನದಲ್ಲಿ ಬೆಂಗಳೂರು ನಗರದ ಪದಾಧಿಕಾರಿಗಳ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದರು. ನಮ್ಮ ಸಮಾಜದ ಆದಿಚುಂಚನಗಿರಿ ಮಠದ ಕಾರ್ಯಕ್ರಮಕ್ಕೆಆಹ್ವಾನವಿದ್ದ ಕಾರಣ ಹೋಗಿದ್ದಾರೆ ಯಾರ ದುಡ್ಡಿನಲ್ಲೂ ಕುಮಾರಸ್ವಾಮಿ ಹೋಗಿಲ್ಲ. ಅವರ ಸ್ವಂತ ಖರ್ಚಿನಲ್ಲಿ...

ಇಂಗ್ಲೆಂಡ್ ವಿರುದ್ಧ ಇಂಡಿಯಾ ಗೆಲುವಿಗಾಗಿ ಪಾಕಿಸ್ತಾನ ಪ್ರಾರ್ಥನೆ!?

ಹೌದು, ಇಂದು ಭಾರತ ತಂಡ ಇಂಗ್ಲೆಂಡ್ ವಿರುದ್ಧ ಗೆದ್ದರೆ ಸೆಮಿಫೈನಲ್ ತಲುಪುವ ಪಾಕ್ ದಾರಿ ಸ್ವಲ್ಪ ಸರಳವಾಗಲಿದೆ. ಜೊತೆಗೆ ಶ್ರೀಲಂಕಾವನ್ನು ಮಣಿಸಲಿ ಎಂದೂ ಪ್ರಾರ್ಥಿಸುತ್ತಿದ್ದಾರೆ. ಪಾಕಿಸ್ತಾನ ಸೆಮಿಫೈನಲ್ಸ್ ನಿಂದ ಹೊರಗಟ್ಟಲು ಉದ್ದೇಶಪೂರ್ವಕವಾಗಿ ಬಾಂಗ್ಲಾದೇಶ ಮತ್ತು...

ಶೋಭಾ ಕರಂದ್ಲಾಜೆಗೆ ಟಾಂಗ್ ಕೊಟ್ಟ ಸಚಿವ ಯು.ಟಿ. ಖಾದರ್ ! ಏನ್ ಹೇಳಿದ್ರು ಗೊತ್ತಾ ?

ಜಿಲ್ಲೆಯಲ್ಲಿನ ಅಕ್ರಮಗಳಿಗೆ ಸಚಿವ ಯು.ಟಿ. ಖಾದರ್ ಅಭಯ ಹಸ್ತವಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಕ್ಕೆ ಯು.ಟಿ. ಖಾದರ್ ತಿರುಗೇಟು ನೀಡಿದ್ದಾರೆ.ಅನಗತ್ಯವಾಗಿ ಸುಳ್ಳು ಆರೋಪ ಮಾಡಬಾರದು, ಗೊಂದಲ ಸೃಷ್ಟಿಸಿ ಪರಿಸ್ಥಿತಿ ಬಿಗಡಾಯಿಸುವಂತೆ ಅವರು...

ಗ್ರಾಮ ವಾಸ್ತವ್ಯ 2 ದಿನ, ಅಮೆರಿಕ 10 ದಿನ , ಸಿಎಂ ಪ್ರವಾಸಕ್ಕೆ ಈಶ್ವರಪ್ಪ ವ್ಯಂಗ್ಯ !?

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ 10 ದಿನ ಅಮೆರಿಕಾಗೆ ಖಾಸಗಿ ಪ್ರವಾಸ ಕೈಗೊಂಡಿದ್ದಾರೆ. ಸಿಎಂ ವಿದೇಶ ಪ್ರವಾಸಕ್ಕೆ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.ತಾಜ್ ವೆಸ್ಟೆಂಡ್ ಟು ಗ್ರಾಮ ವಾಸ್ತವ್ಯ ಎರಡು ದಿನ, ತಾಜ್...

ಬಿ.ಎಸ್.ಯಡಿಯೂರಪ್ಪ ಆಗ್ತಾರಂತೆ ಮುಂದಿನ ಮುಖ್ಯಮಂತ್ರಿ !?

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಬಂದಿದೆ. ರಾಜ್ಯದಲ್ಲಿಯೂ ಬಿಜೆಪಿ ಸರಕಾರ ಬರಲಿದ್ದು, ಯಡಿಯೂರಪ್ಪ ಮುಂದಿನ ಸಿಎಂ ಆಗಲಿದ್ದಾರೆ. ಹೀಗಂತ ಸಂಸದರೊಬ್ಬರು ಹೇಳಿದ್ದಾರೆ. ಈಗ ಬಿಜೆಪಿ ಕಾರ್ಯಕರ್ತರು ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣಿಸಲು ಎಸಿ...

ಅಮೆರಿಕಾಗೆ ಬಂದಿಳಿದ ಸಿಎಂಗೆ ಕನ್ನಡಿಗರಿಂದ ಆತ್ಮೀಯ ಸ್ವಾಗತ .

ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅಮೆರಿಕಾಗೆ ತೆರಳಿದ್ದಾರೆ.ನ್ಯೂಜೆರ್ಸಿಗೆ ಕುಮಾರಸ್ವಾಮಿಯವರು ಆಗಮಿಸಿದ ಸಂದರ್ಭದಲ್ಲಿ ಅವರನ್ನು ಸ್ಥಳೀಯ ಕನ್ನಡಿಗರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. 10 ದಿನಗಳ ಕಾಲ ಕುಮಾರಸ್ವಾಮಿಯವರು ಅಮೆರಿಕಾದಲ್ಲಿ ವಾಸ್ತವ್ಯ ಹೂಡಲಿದ್ದು,...

ದೇವೇಗೌಡರ ಸೋಲಿನ ರಹಸ್ಯ ಬಿಚ್ಚಿಟ್ಟ ಸಂಸದ ಬಸವರಾಜು !ಎನ್ ಹೇಳಿದ್ರು ಗೊತ್ತಾ?

ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರ ಸೋಲಿಗೆ ಗಂಗೆಯ ಶಾಪವೇ ಕಾರಣ ಎಂದು ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಹೇಳಿದ್ದಾರೆ.ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಬಾಗೂರು ನವಿಲೆ ಸುರಂಗ ಮಾರ್ಗ ಸ್ಥಳಕ್ಕೆ...

ಈ ವಿಷಯದಲ್ಲಿ ಮಗನ ಮಾತು ಕೇಳದೇ ತಪ್ಪುಮಾಡಿದ್ರಂತೆ ಮಾಜಿ ಸಿಎಂ ಸಿದ್ದರಾಮಯ್ಯ! ಎನದು ಗೊತ್ತಾ?

ಹೌದು, ಪ್ರತ್ಯೇಕ ಲಿಂಗಾಯತ ಧರ್ಮದ ವಿಷಯ ವಿವಾದವಾಗುತ್ತಿದ್ದಂತೆ ಸಿದ್ದರಾಮಯ್ಯ ಅವರಿಗೆ ನೀವು ಹೋಗುತ್ತಿರುವ ದಾರಿ ಸರಿ ಇಲ್ಲ ಇನ್ನೊಮ್ಮೆ ಯೋಚನೆ ಮಾಡಿ ಅಂತ ಯತೀಂದ್ರ ಅವರು ಹೇಳಿದ್ದರಂತೆ. ಇದಲ್ಲದೇ ಚುನಾವಣಾ ಸಂದರ್ಭದಲ್ಲಿ ಸಿದ್ದರಾಮಯ್ಯ...

ನಿದ್ದೆ ಮಾಡೋರನ್ನು ಜನ ಮನೆಗೆ ಕಳಿಸಿದ್ದಾರೆ ಎಂದು ಹೇಳಿ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ಕೊಟ್ಟ ಈಶ್ವರಪ್ಪ !?

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರು ಕೆಲಸಗಾರ ಮೋದಿಯವರನ್ನು ಗೆಲ್ಲಿಸಿದ್ದಾರೆ. ನಿದ್ರೆ ಮಾಡುವ ಸಿದ್ದರಾಮಯ್ಯರನ್ನು ಮನೆಗೆ ಕಳುಹಿಸಿದ್ದಾರೆ. 5 ವರ್ಷ ನಿದ್ದೆರಾಮಯ್ಯರಾಗಿದ್ದ ಸಿದ್ದರಾಮಯ್ಯ ಏನು ಕೆಲಸ ಮಾಡಿದ್ದಾರೆ? ಎಂದು ಪ್ರಶ್ನಿಸಿದರು. ಬಿಜೆಪಿ ಕೋಮುವಾದಿ ಪಕ್ಷ...

ಕೊಹ್ಲಿ ನಂತ್ರ ಧೋನಿಯನ್ನು ಹೊಗಳಿದ ರವಿ ಶಾಸ್ತ್ರಿ . ಯಾಕೆ ಗೊತ್ತಾ ?

ವೆಸ್ಟ್ ಇಂಡೀಸ್ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗ್ತಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಧೋನಿ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ...

Latest news

- Advertisement -spot_img