ಹೋರಾಟದ ಹೆಸರಿನಲ್ಲಿ ಬಸ್ ಗಳಿಗೆ ಬೆಂಕಿ ಇಡುವುದು ಎಷ್ಟು ಸರಿ ಸಾರಿಗೆ ಬಸ್‍ಗಳು ನಮ್ಮ ಸೇವೆಗಾಗಿಯೇ ಇರುವುದು ಎಂಬ ಪರಿಜ್ಞಾನವೇ ಇಲ್ಲದೆ ಏನೇ ಹೋರಾಟ, ಬಂದ್ ನಡೆದಾಗಲೆಲ್ಲ ಕಿಡಿಗೇಡಿಗಳು ಕಲ್ಲು ತೂರಾಟ ಮಾಡುವುದು...
ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚೆಲುವರಾಯಸ್ವಾಮಿ ಸಮುದಾಯದ ಹೋರಾಟಕ್ಕೆ ನೈತಿಕ ಬೆಂಬಲ ಕೊಡುವ ದೃಷ್ಟಿಯಿಂದ ನಾವೆಲ್ಲ ಭಾಗವಹಿಸಿದ್ದೆವು. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಶಿವಕುಮಾರ್ ಏನೇಲ್ಲಾ ಮಾಡಿದ್ದರು,...
ಪತ್ರಕರ್ತ ಮತ್ತು ಲೇಖಕರೂ ಆಗಿರುವ ರಘು ಕಾರ್ನಾಡ್ ತಂದೆಯಂತೆಯೇ ಪ್ರತಿಭಾವಂತರು. ಎರಡನೇ ವಿಶ್ವಯುದ್ದದ ಭಾರತದ ಕಥೆಗಳೂ ಸೇರಿದಂತೆ ಕೆಲವು ಪುಸ್ತಕಗಳನ್ನು ಬರೆದು ಅಂತಾರಾಷ್ಟ್ರೀಯ ಪ್ರಶಸ್ತಿ-ಪುರಸ್ಕಾರಕ್ಕೆ ರಘು ಬಾಲಿವುಡ್ ಬ್ಯುಟಿ ಸ್ವರ ಜೊತೆ ಡೆಟಿಂಗ್...
ಮೈಸೂರು ಜಿಲ್ಲಾಧಿಕಾರಿ, ಮೇಯರ್ ಸೇರಿದಂತೆ ಮತ್ತಿತರರು ಯಡಿಯೂರಪ್ಪರನ್ನು ಆಹ್ವಾನಿಸಿದರು.ಇದೇ 29ರಂದು ಬೆಳಗ್ಗೆ 9 ಗಂಟೆಗೆ ನಾಡ ದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಮೈಸೂರು ದಸರಾ ಆರಂಭವಾಗಲಿದೆ.
ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ ಬಳಿಕ...
ರಾಘವೇಂದ್ರ ಮಠದಲ್ಲಿ ಬೆಳಿಗ್ಗೆ 9ರಿಂದಲೇ ಇಷ್ಟಾರ್ಥ ಸಿದ್ಧಿಗಾಗಿ ಮಹಾಗಣಪತಿ ಹೋಮದಲ್ಲಿ ಪುಣ್ಯಃ, ಗಣಪಾರಾಧನೆ, ಹವನ, ಹೋಮ, ಪೂಜ ವಿಧಿ-ವಿಧಾನಗಳ ಮೂಲಕ ಹೋಮ ನಡೆಸಲಾಯಿತು. ಬೆಂಗಳೂರು ಬನಶಂಕರಿಯ ಕತ್ರಿಗುಪ್ಪೆಯ ಆಗಮಿತರಾದ ಪ್ರದೀಪ್‍ಶರ್ಮರವರ ತಂಡದ ನೇತೃತ್ವದಲ್ಲಿ...
ಕೋರ್ಟ್ ನಲ್ಲಿ ವಿಚಾರಣೆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಒತ್ತಿ ಬಂದ ದುಃಖವನ್ನು ತಡೆದುಕೊಂಡು, ಕಿರುಕುಳದ ಬಗ್ಗೆ ತಿಳಿಸಿದ್ದಾರೆ. ಜಡ್ಜ್ ಎದುರು ಇಡಿ ಅಧಿಕಾರಿಗಳ ಕಿರುಕುಳದ ಕುರಿತು ತಿಳಿಸಿದ ಅವರು, ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದರಿಂದ ಆಸ್ಪತ್ರೆಯಲ್ಲಿ...
ಬಿಜೆಪಿಯವರಿಗೂ ಸದ್ಯಕ್ಕೆ ಬೇರೆ ಶಾಸಕರ ಅಗತ್ಯವಿಲ್ಲ. ಅವರಲ್ಲೇ ಸಚಿವ ಸ್ಥಾನಕ್ಕೆ ಪೈಪೋಟಿ ಇದೆ ಎಂದರು. ಮುಖ್ಯಮಂತ್ರಿಯಾಗಿದ್ದಾಗ ಜಗದೀಶ್ ಶೆಟ್ಟರ್ ಅವರು, ಮಂತ್ರಿಯಾಗಿರುವುದು ಸರಿಯಲ್ಲ. ಅವರು ಪಕ್ಷದ ಅಧ್ಯಕ್ಷರಾಗಬೇಕಿತ್ತು ಎಂದು ಹೇಳಿದರು.
ರಾಜ್ಯದಲ್ಲಿ ಪ್ರವಾಹದಿಂದ ನಷ್ಟವಾದ...
ಇಂದಿಗೆ ಇಡಿ ಕಸ್ಟಡಿ ಅಂತ್ಯವಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್ ಇಡಿ ಕಸ್ಟಡಿಯನ್ನು 4 ದಿನ ವಿಸ್ತರಿಸಿ ದೆಹಲಿಯ ರೋಸ್ ಅವೆನ್ಯೂ ಇಡಿ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ. ಸೆಪ್ಟೆಂಬರ್ 16 ರಂದು ಸೋಮವಾರ...
ಹೊಸ ಸಂಚಾರಿ ನಿಯಮ ಜಾರಿಗೆ ಬಂದ ನಂತರ ದೇಶದಾದ್ಯಂತ ಪೊಲೀಸರ ಹಾವಳಿ ಹೆಚ್ಚಾಗಿದೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ಹಾಕಲು ಎಲ್ಲೆಂದರಲ್ಲಿ ಕಾಯುತ್ತಾ ನೀಡಿದ್ದಾರೆ. ಇನ್ನು...
ಕಳೆದ 10ದಿನಗಳಿಂದ ಜಾರಿ ನಿರ್ದೇಶನಾಲಯದ ವಶದಲ್ಲಿ ವಿಚಾರಣೆಗೆ ಒಳಗಾಗಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಇಂದು ಎರಡನೇ ಬಾರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಇದಕ್ಕೂ ಮುನ್ನ ಇಡಿ ಕಚೇರಿ ಹಾಗೂ ನ್ಯಾಯಾಲಯದ ಸುತ್ತಮುತ್ತ ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು. ದಾರಿ...