No menu items!
23.6 C
Munich
Sunday, September 13, 2026
- Advertisement -spot_img

CATEGORY

ರಾಜ್ಯ

ಶಾಸಕ ರೇಣುಕಾಚಾರ್ಯ ಪೊಲೀಸ್ ವಶಕ್ಕೆ..! ಕಾರಣ ಎನ್ ಗೊತ್ತಾ ?

ಪದೇ ಪದೇ ವಿಚಾರಣೆಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಹಾಗೂ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರನ್ನು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಸಂಜೆವರೆಗೂ ಪೊಲೀಸ್ ವಶಕ್ಕೆ ನೀಡಿದೆ. ರೈತರ ಪರ ಹೋರಾಟ...

ನೀತಿ ಸಂಹಿತೆ ಉಲ್ಲಂಘನೆ ! ಹೈಕೋರ್ಟ್ ನಿಂದ ಪರಮೇಶ್ವರ್ ಗೆ ತಾತ್ಕಲಿಕ ರಿಲೀಫ್ !?

ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ಸಿಕ್ಕಿದ್ದು, ಪರಮೇಶ್ವರ್ ಅವರಿಗೆ ತಾತ್ಕಲಿಕ ರಿಲೀಫ್ ಸಿಕ್ಕಿದೆ. ಅವರು ಇಂದು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಬೇಕಿಲ್ಲ. ಪರಮೇಶ್ವರ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಅಲೋಕ್ ಆರಾಧೆ ಅವರಿದ್ದ...

ಶೀಘ್ರವೇ ಲಂಡನ್ ನಿಂದ ನೀರವ್ ಮೋದಿಗೆ ಗಡೀಪಾರು!

ನೀರವ್ ಮೋದಿಯನ್ನು ಲಂಡನ್ ನಿಂದ ಗಡಿಪಾರು ಮಾಡಿದರೆ ಯಾವ ಜೈಲಿನಲ್ಲಿ ಇಡಲಾಗುವುದು ಎಂದು ಇನ್ನು 14 ದಿನಗಳ ಒಳಗೆ ತಿಳಿಸಿ ಎಂದು ಭಾರತ ಸರ್ಕಾರಕ್ಕೆ ಯುಕೆ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೂಚಿಸಿದೆ. ನೀರವ್...

ಶಿವು ಉಪ್ಪಾರ್ ಸಾವಿನ ಪ್ರಕರಣವನ್ನು ಸಿಐಬಿಗೆ ವಹಿಸಲು ಆಗ್ರಹ !

ಶಿವು ಉಪ್ಪಾರ ಸಾವಿನ ಪ್ರಕರಣದ ಕುರಿತು ಸಿಐಬಿ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಶಿವು ಉಪ್ಪಾರ...

ಮೋದಿ ಸಚಿವ ಸಂಪುಟದಲ್ಲಿ ಸದಾನಂದ ಗೌಡರಿಗೆ ಸೀಟ್ ಫಿಕ್ಸ್, ದೆಹಲಿಗೆ ಬರುವಂತೆ ಅಮಿತ್ ಶಾ ಸೂಚನೆ ?

ರಾಜ್ಯದಲ್ಲಿ 25 ಬಿಜೆಪಿ ಸಂಸದರಿದ್ದು, ಎಲ್ಲರಿಗೂ ಸಚಿವ ಸ್ಥಾನದ ಮೇಲೆ ಕಣ್ಣಿದೆ. ಆದರೆ, ರಾಜ್ಯದಲ್ಲಿ ಈಗಾಗಲೇ ಯಾರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ? ಎಂಬ ಲೆಕ್ಕಚಾರಗಳು ಶುರುವಾಗಿದ್ದು, ಜಾತಿ, ಅನುಭವ ಹಾಗೂ...

ಡಿಸಿಎಂ ಪರಮೇಶ್ವರ್ ಮನೆಯಲ್ಲಿ `ಕಾಂಗ್ರೆಸ್’ ಸಚಿವರ ಮಹತ್ವದ ಸಭೆ !?

ಸದಾಶಿವ ನಗರದಲ್ಲಿರುವ ಪರಮೇಶ್ವರ್ ಮನೆಯಲ್ಲಿ ಈಗಾಗಲೇ ಸಭೆ ಆರಂಭವಾಗಿದ್ದು, ಈ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಸಚಿವೆ ಜಯಮಾಲಾ, ಎಂಟಿಬಿ ನಾಗರಾಜ್, ವೆಂಕಟರಮಣಪ್ಪ, ದಿನೇಶ್ ಗುಂಡೂರಾವ್ ಸೇರಿದಂತೆ...

ಒಂದು ತಿಂಗಳು ಬಾಯಿಗೆ ಬೀಗ ಹಾಕಿಕೊಳ್ಳಿ ! ನಾಯಕರಿಗೆ ಕಾಂಗ್ರೆಸ್ ಕಟ್ಟಪ್ಪಣೆ..!

ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಆತ್ಮಾವಲೋಕನದಲ್ಲಿ ತೊಡಗಿರುವ ಕಾಂಗ್ರೆಸ್‍ನಲ್ಲೀಗ ನಾಯಕರು ಬಾಯಿಗೆ ಬಂದಂತೆ ಹೇಳಿಕೆ ನೀಡಿ ಪಕ್ಷಕ್ಕೆ ಇರಿಸುಮುರಿಸು ಮಾಡುತ್ತಿರುವ ಪ್ರಕರಣಗಳದ್ದೇ ತಲೆನೋವಾಗಿದೆ. ಈ ಸಂದರ್ಭದಲ್ಲಿ ಪಕ್ಷದ ನಾಯಕರು, ಪ್ರತಿನಿಧಿ ಮತ್ತು ವಕ್ತಾರರು...

ಸುಮಲತಾ ಅಂಬರೀಶ್ ಗೆ ಕೇಂದ್ರ ಸಚಿವ ಸ್ಥಾನ!?

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಕೇಂದ್ರ ಸಚಿವರಾಗುತ್ತಾರೆ ಎಂಬ ಕುತೂಹಲ ಮೂಡಿದ್ದು, ಜೊತೆಗೆ ಪಕ್ಷೇತರ ಸಂಸದೆ ಸುಮಲತಾ ಅವರಿಂದ ಮೋದಿ ಅವರು ಬಾಹ್ಯ ಬೆಂಬಲ ಪಡೆಯುತ್ತಾರೆ ಎನ್ನಲಾಗಿದ್ದು, ಸುಮಲತಾ ಅವರನ್ನು ಮಂತ್ರಿ...

ದೋಸ್ತಿ ಸರ್ಕಾರ ಉಳಿಸಲು ಮಾಸ್ಟರ್ ಪ್ಲಾನ್ !? ರಾಜ್ಯ ರಾಜಕೀಯ ದೆಹಲಿಯ ಕಡೆಗೆ!

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ದೋಸ್ತಿ ಸರ್ಕಾರದ ಬುಡ ಅಲ್ಲಾಡತೊಡಗಿದ್ದು, ಸಮಿಶ್ರ ಸರ್ಕಾರ ಉಳಿಸಿಕೊಳ್ಳಲು ಉಭಯ ಪಕ್ಷಗಳ ನಾಯಕರು ಸರಣಿ ಸಭೆಗಳನ್ನು ನಡೆಸತೊಡಗಿದ್ದಾರೆ. ಬಿಜೆಪಿ ಸರ್ಕಾರ ರಚನೆ ಪ್ರಯತ್ನಕ್ಕೆ ಬ್ರೇಕ್ ಹಾಕಿ ಸರ್ಕಾರ...

ಕಾಂಗ್ರೆಸ್‌ ಹೈಕಮಾಂಡ್‌ನಿಂದ ಮಾಜಿ ಸಿಎಂ ಸಿದ್ದುಗೆ ‘ಬಿಗ್ ಶಾಕ್’: !?

ದೋಸ್ತಿ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತವೆ. ಹೀಗಾಗಿ ಕಾಂಗ್ರೆಸ್‌ ನಲ್ಲಿ ಹಲವು ಮಂದಿಯ ಸ್ಥಾನಗಳು ಬದಲಾಗುವ ನಿರೀಕ್ಷೆಗಳು ಕೂಡ ಹೆಚ್ಚಿವೆ. ಈ ಸಾಲಿಗೆ ಸಿದ್ದರಾಮಯ್ಯಯವರು ಹೊಂದಿರುವ...

Latest news

- Advertisement -spot_img