No menu items!
18.4 C
Munich
Friday, August 21, 2026
- Advertisement -spot_img

CATEGORY

ರಾಜ್ಯ

ಮಲೆನಾಡಿನಲ್ಲಿ ಈ ಬಾರಿ ಮಳೆ ಕೊರತೆ: ಆತಂಕದಲ್ಲಿ ರೈತರು

ನಿರೀಕ್ಷಿತ ಮಟ್ಟಕ್ಕಿಂತ ಈ ಬಾರಿಯೂ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಶೇ. 25 ರಷ್ಟು ಮಳೆಯ ಪ್ರಮಾಣ ಕೊರತೆ ಉಂಟಾಗಿದೆ. ಇದರಿಂದ ಮಲೆನಾಡಿನ ಹಲವು ಕಡೆಗಳಲ್ಲಿ ಭತ್ತದ ಬಿತ್ತನೆಗೆ ಭಾರಿ ಹಿನ್ನಡೆ ಉಂಟಾಗಿದೆ....

ಮೈಸೂರಿನಲ್ಲಿ ಕಚ್ಚಾ ಬಾಂಬ್ ಸ್ಪೋಟ.

ಮೈಸೂರಿನ ಕೋರ್ಟ್ ಆವರಣದ ಬಳಿಯ ಶೌಚಾಲಯವೋಂದರಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡಿರುವ ಘಟನೆ ಇಂದು ಸಂಜೆ 4:30 ಸಮಯದಲ್ಲಿ ಸಂಭವಿಸಿದೆ. ಸ್ಪೋಟದ ರಭಸಕ್ಕೆ ಶೌಚಾಲಯದ ಮೂರು ಗೋಡೆಗಳು ಕುಸಿದು ಬಿದ್ದಿದ್ದು, ಮೇಲ್ಛಾವಣಿಗಳು ಸಂಪೂರ್ಣ ಪುಡಿಯಾಗಿದೆ. ಸ್ಥಳದಲ್ಲಿ...

ವೀರ ಯೋಧರ ಪಾರ್ಥೀವ ಶರೀರ ಇಂದು ಹುಟ್ಟೂರಿಗೆ. ಇಂದು ಅಂತ್ಯ ಸಂಸ್ಕಾರ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಹುತಾತ್ಮರಾದ ಕರ್ನಾಟಕದ ಯೋಧರ ಪಾರ್ಥೀವ ಶರೀರವನ್ನು ಇಂದು ಅವರ ಹುಟ್ಟೂರಿಗೆ ರವಾನಿಸಲಾಗುತ್ತದೆ. ಈಗಾಗಲೇ ಧೀರ ಯೋಧರ ಪಾರ್ಥೀವ ಶರೀರವನ್ನು ಗೋವಾ ವಿಮಾನ...

ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು: ನಟ ಕಿಚ್ಚ ಸುದೀಪ್.

ತಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ನಾನು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ಸ್ಯಾಂಡಲ್‍ವುಡ್ ಸ್ಟಾರ್ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ಮಹದಾಯಿ ತೀರ್ಪು ವಿರೋಧಿಸಿ ಇಂದು ರಾಜ್ಯ ಕನ್ನಡ ಚಿತ್ರ ರಂಗದ ಹಲವಾರು ತಾರೆಯರು...

ಮಹದಾಯಿ ತೀರ್ಪು ವಿವಾದ: ಇಂದು ಕರ್ನಾಟಕ ಸಂಪೂರ್ಣ ಸ್ಥಬ್ಧ.

ವಿವಿಧ ರೀತಿಯಲ್ಲಿ ಬಂದ್ ಆಚರಿಸಿದ ಪ್ರತಿಭಟನಾಕಾರರು. ಮಹದಾಯಿ ನ್ಯಾಯಾಧಿಕರಣದ ತೀರ್ಪು ವಿರೋಧಿಸಿ ಇಂದು ರಾಜ್ಯಾದ್ಯಂತ ಬಂದ್ ಘೋಷಿಸಿದ್ದು ಹಲವು ಕಡೆಗಳಲ್ಲಿ ವಿವಿಧ ರೀತಿಯಲ್ಲಿ ಬಂದ್ ಆಚರಿಸಲಾಗುತ್ತಿದೆ. ಬಂದ್‍ಗೆ ವ್ಯಾಪಕ ಬೆಂಬಲ ಸೂಚಿಸಿರುವ ಕನ್ನಡ ಪರ...

ರಾಜ್ಯದಲ್ಲಿ ಮತ್ತೆ ಮೋಡ ಬಿತ್ತನೆಗೆ ಚಿಂತನೆ..!

ರಾಜ್ಯದಲ್ಲಿ ಮತ್ತೆ ಮೋಡ ಬಿತ್ತನೆ ನಡೆಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಅದಕ್ಕಾಗಿ ಮುಖ್ಯಮಂತ್ರಿಯ ಅನುಮತಿಗಾಗಿ ಕಾಯುತ್ತಿದ್ದಾರೆ. ರಾಜ್ಯ ಜಲಾನಯನ ಪ್ರದೆಶ ಹಾಗೂ ಮಲೆನಾಡು ಭಾಗಗಳಲಿ ಈ ಬಾರಿ ವಾಡಿಕೆಯಂತೆ ಮಳೆ ಬಾರದ...

ತೀವ್ರಗೊಂಡ ಮಹದಾಯಿ ಕಿಚ್ಚು: ಆತ್ಮಹತ್ಯಗೆ ಪ್ರಯತ್ನಿಸಿದ ಇಬ್ಬರು ವಿದ್ಯಾರ್ಥಿಗಳು. ನವಲಗುಂದದಲ್ಲಿ ನಿಷೇಧಾಜ್ಞೆ ಜಾರಿ

ಮಹದಾಯಿ ತೀರ್ಪು ವಿರೋಧಿಸಿ ರಾಜ್ಯಾದಾದ್ಯಂತ ನಡೆಯತ್ತಿರುವ ಹೋರಾಟ ತಾರಕಕ್ಕೆ ಏರಿದ್ದು, ಗದಗ ಜಿಲ್ಲೆ ನರಗುಂದದಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಗುರುವಾರ ಸಂಭವಿಸಿದೆ. ಆತ್ಮಹತ್ಯೆಗೆ ಪ್ರಯತ್ನಿಸಿದ ಇಬ್ಬರು ಯುವಕರನ್ನು ನಂದೀಶ್ ಮತ್ತು ಸಂಗಮೇಶ್...

ಮಹದಾಯಿ ತೀರ್ಪು ವಿವಾದ: ಜುಲೈ 30ಕ್ಕೆ ಕರ್ನಾಟಕ ಬಂದ್.

ಮಹದಾಯಿ ನದಿ ನೀರಿನ ವಿವಾದದ ಕುರಿತು ಕರ್ನಾಟದ ಜನರಿಗೆ ಅನ್ಯಾಯವಾಗಿದೆ ಎಂದು ಖಂಡಿಸಿ ರಾಜ್ಯ ಚಲನಚಿತ್ರ ಮಂಡಳಿ ಸೇರಿದಂತೆ ಹಲವಾರು ಕನ್ನಡಪರ ಸಂಘಟನೆಗಳು ಜುಲೈ 30ಕ್ಕೆ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದಾರೆ. ನ್ಯಾಯಾಧಿಕರಣದ ಮಧ್ಯಂತರ...

ಮಹದಾಯಿ ವಿವಾದದ ಬಗ್ಗೆ ನಿಮಗೆ ಗೊತ್ತಾ..?

ಕರ್ನಾಟಕದಾದ್ಯಂತ ತೀವ್ರ ಕಿಚ್ಚು ಹಚ್ಚಿರುವ ಕಳಸಾ ಬಂಡೂರಿ ವಿವಾದವನ್ನು ಕಾವೇರಿ ವಿವಾದಕ್ಕೆ ಹೋಲಿಕೆ ಮಾಡಬಹುದು. ಮಹದಾಯಿ ನದಿಯನ್ನು ಮಲ್ಲಪ್ರಭ ನದಿಗೆ ಸಂಪರ್ಕಿಸುವ ಮೂಲಕ ಬೆಳಗಾವಿ, ಹುಬ್ಬಳ್ಳಿ, ಗದಗ ಮೊದಲಾದ ಉತ್ತರ ಕರ್ನಾಟಕ ಜಿಲ್ಲೆಯ...

ಮಹದಾಯಿ ತೀರ್ಪು ವಿವಾದ: ನಾಳೆ ಕರ್ನಾಟಕ ಬಂದ್‍ಗೆ ಕರೆ.

ಮಹದಾಯಿ ನೀರಿನ ಕುರಿತು ರಾಜ್ಯದ ಮನವಿ ತಿರಸ್ಕೃತವಾದ ಬೆನ್ನಲ್ಲೇ ಬೆಳಗಾವಿ, ಧಾರವಾಡ ಗದಗ, ಹಬ್ಬಳ್ಳಿ, ಮುಂತಾದ ಕಡೆಗಳಲ್ಲಿ ರೈತರು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅಗೋಷಿತ ಬಂದ್‍ಗೆ ಕರೆನೀಡಿದ್ದಾರೆ. ಈ ವೇಳೆ ಉತ್ತರ ಕರ್ನಾಟದ...

Latest news

- Advertisement -spot_img